ಹಿಂದಿನ ಭಾಗದಲ್ಲಿ ನಾವು ವಸಿಷ್ಟರು ಮತ್ತು ಅವರ ಪುತ್ರರು ಯಜ್ಞ ಮಾಡಲು ಒಪ್ಪದ ಕಾರಣ, ತ್ರಿಶಂಕು ಅವರಿಗೆ ಬೈದು, ಶಾಪ ಗಿಟ್ಟಿಸಿಕೊಂಡು, ಚಾಂಡಾಳನಾಗಿ. ನಂತರ ವಿಶ್ವಾಮಿತ್ರರ ಬಳಿ ಹೋಗಿ, ಯಜ್ಞ ಮಾಡಲು ವಿನಂತಿಸಿಕೊಂಡ ಬಗ್ಗೆ ಕೇಳಿದ್ದೆವು. ಇದೀಗ ಯಜ್ಞ ಮಾಡಲು ಒಪ್ಪಿದ ವಿಶ್ವಾಮಿತ್ರರು, ಯಜ್ಞವನ್ನ ಪೂರ್ಣಗೊಳಿಸಿದರೇ..? ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗ ಸಿಕ್ಕಿತೇ ಅನ್ನೋ ಬಗ್ಗೆ...