ರಾಷ್ಟ್ರೀಯ ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಿಂದಾಗಿ ಹೋಟೆಲ್ ಮಾಲಿಕರು ತಿಂಡಿ ಊಟ ಟಿ ಕಾಫಿ ಇವೆಲ್ಲದರ ಬೆಲೆಯನ್ನು ಜಾಸ್ತಿ ಮಾಡಿಯಾಗಿದೆ. ಇವೆಲ್ಲ ನಿಮಗೆ ಗೊತ್ತಿರವ ವಿಚಾರ ಆದರೆ ಹಾಲಿನ ದರ ಪರಿಷ್ಕರಣೆಯಿಂದಾಗಿ ಇರುಪತಿ ತಿಮ್ಮಪ್ಪನಿಗೆ ಬಹಳ ಸಂಕಟ ಉಂಟಾಗಿದೆ . ಯಾಕೆ ಅಂತೀರಾ ಇಲ್ಲಿದೆ ನೋಡಿ ಅದರ ಅಸಲಿ ಕಥೆ.
ತಿರುಪತಿ ತಿಮ್ಮಪ್ಪ ಬಹಳ...
special story
ಈಗಾಗಳೆ ರಾಷ್ಟ್ರೀಯ ಮಟ್ಟದಲ್ಲಿ ಕೆಫೆ ಕಾಫಿ ಡೆ ಸ್ಥಾಪಿಸಿ ಸಾವಿರಾರು ಹೋಟಿ ರೂಪಾಯಗಳನ್ನು ವಾರ್ಷಿಕ ವಹಿವಾಟು ನಡೆಸುತ್ತಿದೆ. ಈಗ ಇದೇ ಮಾದರಿಯಲ್ಲೇ ನಂದಿನಿ ಉತ್ಪನ್ನ ಸಂಸ್ಥೇ ಮೂ ಕಕೆಫೆಗಳನ್ನು ಸ್ಥಾಪಿಸಲು ಮುಂದಾಗಿದೆ ಇದರ ಜೊತೆಗೆ ನಂದಿನಿ ಸಂಸ್ಥೇ ಬೇರೆ ಬೇರೆ ನಗರಗಳಲ್ಲಿನೂರಕ್ಕೂ ಅಧಿಕ ವಿನೂತನನ ಕೆಫೆಗಳನ್ನು ಸ್ಥಾಪಿಸಲು ಮುಂದಾಗಿದೆ. ಇನ್ನು ಈ ಕೆಫೆಗಳಲ್ಲಿ...
ಬೆಂಗಳೂರು: ಕೆಎಂಎಫ್ ಹಾಲಿನ ದರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ನಿನ್ನೆ ಸಭೆ ನಡೆಸಿ ಕೆಎಂಎಫ್ಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಗ್ರಾಹಕರಿಗೆ ಹಾಲಿನ ದರ ಹೊರೆಯಾಗದಂತೆ ಮತ್ತು ರೈತರಿಗೆ ಅನ್ಯಾಯವಾಗದಂತೆ ಹಾಲಿನ ದರ ನಿಗದಿ ಮಾಡಲು ಸಿಎಂ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಗ್ರಾಹಕರಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಎರಡು ದಿನದಲ್ಲಿ ಸೂಕ್ತ...
ರಾಯಚೂರು : ಇಡೀ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಅಪೌಷ್ಟಿಕತೆ ಅನ್ನುವುದು ಹುಟ್ಟುತ್ತಲೇ ಇರುವ ದೊಡ್ಡ ಪಿಡುಗು. ಆದರೆ ಇಂಥ ದುರಂತದ ಮತ್ತೆ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಸೇರಬೇಕಿದ್ದ ಹಾಲಿನಪುಡಿ ಅಕ್ರಮ ಸಾಗಾಟವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಒಂದು ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೌದು ಕಲ್ಯಾಣ ಕರ್ನಾಟಕ ಭಾಗದ...
ಕರ್ನಾಟಕ ಟಿವಿ : ಕುಮಾರಸ್ವಾಮಿ ಸಿಎಂ ಕುರ್ಚಿ ಕಳೆದುಕೊಂಡ ಮೇಲೆ ಜೆಡಿಎಸ್ ಮುಖಂಡರು ಒಬ್ಬೊಬ್ಬರಾಗಿಯೇ ಪಕ್ಷಕ್ಕೆ ಗುಡ್ ಹೇಳೊಕೆ ಶುರು ಮಾಡ್ತಿದ್ದಾರೆ. ಮದ್ದೂರಿನ ಜೆಡಿಎಸ್ ಪ್ರಭಾವಿ ಮುಖಂಡ ಸ್ವಾಮಿಗೌಡ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೇರುವ ದೃಷ್ಟಿಯಿಂದ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಇದ್ದಾರೆ. ಮಾಜಿ ಸಚಿವ ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಶತಾಯಗತಾಯ ಸ್ವಾಮಿಗೌಡರನ್ನ ಕೆಎಂಎಫ್...
ಕರ್ನಾಟಕ ಟಿವಿ
: ಹಲವು ದಶಕಗಳ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನ ಉತ್ತರಕರ್ನಾಟಕ ಪಾಲಾಗಿದೆ. ಬಿಜೆಪಿ ಶಾಸಕ ಬಾಲಚಂದ್ರ
ಜಾರಕಿಹೊಳಿ ನೂತನ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೇವೇಗೌಡರ ಪುತ್ರ ಕುಮಾರಸ್ವಾಮಿ ಸಹೋದರ
ಹೆಚ್.ಡಿ ರೇವಣ್ಣ ಕೆ.ಎಂಎಫ್ ಅಧ್ಯಕ್ಷರಾಗಲು ಕಾಂಗ್ರೆಸ್ ಪರವಾದ ನಿರ್ದೇಶಕರನ್ನ ಹೈಜಾಕ್ ಮಾಡಿ ಕಳೆದ
ತಿಂಗಳು ಮುಂಬೈಗೆ ಕರೆದೊಯ್ದಿದ್ರು.. ದಿಢೀರನೇ ರಾಜ್ಯ ಸರ್ಕಾರ ಚುನಾವಣೆಯನ್ನ ಮುಂದೂಡಿ ಗೌಡರ ಪುತ್ರನಿಗೆ
ಶಾಕ್...
ತುಮಕೂರು: ಹಾಲು ಉತ್ಪಾದಕರ ಸಂಘದ ರಾಜಕಾರಣಕ್ಕೆ ಸುಮಾರು 200 ಲೀಟರ್ ಹಾಲು ಮಣ್ಣುಪಾಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಹಾಲು ಡೈರಿಯಲ್ಲಿ ಸಿಬ್ಬಂದಿ ತಡವಾಗಿ ಬಂದದ್ದೇ ಈ ಘಟನೆಗೆ ಕಾರಣವಾಗಿದೆ. ಅಂದಹಾಗೆ ಈ ಹಾಲು ಉತ್ಪಾದಕರ ಸಂಘದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ರು. ಆದ್ರೆ ಇಂದು ಓರ್ವ ಸಿಬ್ಬಂದಿ...