ಕೊಡಗು: ಜಿಲ್ಲೆಯ ಮಕ್ಕಂದೂರಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳೆಯಿಂದಾಗಿ ಅನಾಹುತವಾಬಹುದು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಕ್ಕಂದೂರು ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿಹೋಗಿತ್ತು. ಗುಡ್ಡಗಳ ಮೇಲಿನ ವಸತಿ ಪ್ರದೇಶಗಳೂ ಸೇರಿದಂತೆ ಜಮೀನು, ತೋಟಗಳೆಲ್ಲವೂ ಕೊಚ್ಚಿಹೋಗಿ, ಸಾವಿರಾರು...