ಬೆಂಗಳೂರು: 11 ಕೋಟಿಯ ಮೌಲ್ಯದ ಮಾದಕ ವಸ್ತುಗಳನ್ನು ಕೊಡಿಗೆಹಳ್ಳಿ ಪೊಲೀಸರು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಡ್ರೆಸ್ ಮಾಫಿಯಾದವರ ಜೊತೆಗೆ ಲಿಂಕನ್ನು ಹೊಂದಿದಂತಹ ಅನುಪ್ ಎಂಬುವರನ್ನು ಬಂದಿಸಿದ್ದು, ದೊಡ್ಡ ದೊಡ್ಡ ಪಾರ್ಟಿಗಳಿಗೆ, ಪಬ್ ಗಳಿಗೆ ಗಾಂಜಾ ಹಾಗೂ ಆಶಿಶ್ ಆಯಿಲ್ ಇತರ ಮಾದಕ ವಸ್ತುಗಳನ್ನು ರವಾನೆ ಮಾಡುತ್ತಿರುವುದು ಕೊಡಿಗೆಹಳ್ಳಿ ಪೊಲೀಸರ ಗಮನಕ್ಕೆ ಬಂದಿದ್ದು...