Breaking News:
ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರೈತ ಪರ ಹೋರಾಟ ನಡೆಯುತ್ತಿವೆ. ಕೆಎಸ್ ಆರ್ ರೈಲ್ವೇ ನಿಲ್ದಾಣದಿಂದ ವಿಧಾನಸೌದದ ವರೆಗೆ ಪ್ರತಿಭಟನಾ ರ್ಯಾಲಿ ನಡೆಯುತ್ತಿದೆ. ವಿಧಾನ ಸೌದಕ್ಕೆ ಕಲಾಪ ಸಮಯ ಕ್ಕೆ ಮುತ್ತಿಗೆ ಹಾಕುವುದಾಗಿ ಮುಂಚೆಯೇ ಹೇಳಿರೋ ಕೋಡಿಹಳ್ಳಿ ಇದೀಗ ಮುತ್ತಿಗೆಗೂ ಪ್ರಯತ್ನ ಪಟ್ಟಿದ್ದಾರೆ. ಈ ಸಂದರ್ಭ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ...