ಇದೇ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಜರ್ಸಿ ತೊಟ್ಟು ಖಡಕ್ ಪೋಸ್ ಕೊಟ್ಟಿರೋ ಕೊಹ್ಲಿ ಬಾಯ್ಸ್ ಸಖತ್ತಾಗಿ ಕಾಣ್ತಿದ್ದಾರೆ.
ಭಾನುವಾರ ನಡೆಯಲಿರೋ ಭಾರತ- ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಸಿ ಬದಲಿಸಲಿದ್ದಾರೆ ಬ್ಲೂ ಬಾಯ್ಸ್. ಇಂಗ್ಲೆಂಡ್ ಜರ್ಸಿ ಹಾಗೂ ಟೀಂ ಇಂಡಿಯಾ ಜರ್ಸಿಯ ಬಣ್ಣ...