ಮಹಾಭಾರತ ಯುದ್ಧದಲ್ಲಿ ಪಾಂಡವರು, ಕೌರವರು ಸೇರಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಪಾಂಡವರಿಗೆ ಕೆಲವರು ಮತ್ತು ಕೌರವರಿಗೆ ಕೆಲವರು ಬೆಂಬಲ ನೀಡಿದ್ದರು. ಆದ್ರೆ ಬಲಶಾಲಿಯಾಗಿದ್ದ ಬಲರಾಮ ಮಾತ್ರ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ. ಹಾಗಾದ್ರೆ ಯಾಕೆ ಬಲರಾಮ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ ಅಂತಾ ತಿಳಿಯೋಣ ಬನ್ನಿ..
ಬೌದ್ಧ ಮತ್ತು ಜೈನ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ...