ಬೆಳಿಗ್ಗೆ 9 ಗಂಟೆಗೆ ದರ್ಶನ್ ನಟನೆಯ ಹೊಸ ಚಿತ್ರದ ಪೋಸ್ಟರ್ ರಿಲೀಸ್..!
ನಟ ದರ್ಶನ್ ಅಭಿಮಾನಿಗಳಿಗೆ ತನ್ನ ನೆಚ್ಚಿನ ನಟನ ಸಿನಿಮಾದ ಅಪ್ಡೇಟ್ಸ್ ಏನೂ ಸಿಗ್ತಿಲ್ಲ ಅಂತ ಸಿಕ್ಕಾಪಟ್ಟೆ ಬೇಜಾರಲ್ಲಿದ್ರು. ಆದ್ರೆ ಈಗ ಬ್ಯಾಕ್ ಟು ಬ್ಯಾಕ್ ಡಿ-ಅಪ್ಡೇಟ್ಸ್ಗಳು ಅಭಿಮಾನಿಗಳಿಗೆ ಸಿಗ್ತಿದ್ದು, ಸಖತ್ ಖುಷಿಯಲ್ಲಿದ್ದಾರೆ ಡಿ-ಫ್ಯಾನ್ಸ್. ಆಗಸ್ಟ್-5ನೇ ತಾರೀಖು ಯಾವಗಾಗುತ್ತೆ ಅಂತ ಡಿ ಭಕ್ತಗಣ ಕಾಯ್ತಿದೆ.
ಅಷ್ಟೇ...
ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!
ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...