ಕಷ್ಟ ಪಟ್ಟು ದುಡಿದ್ರು ಲಕ್ಷ, ಲಕ್ಷ ಆಸ್ತಿ ಮಾಡೊದೇ ಕಷ್ಟ. ಆದರೆ ಕೊಪ್ಪಳ ನಗರದಲ್ಲಿ ಕಸಗುಡಿಸ್ತಿದ್ದವನು 100 ಕೋಟಿ ಆಸ್ತಿ ಮಾಡಿದ್ದಾನೆ ಅಂದ್ರೆ ನಂಬ್ತೀರಾ? ಹೌದು, ನೀವು ನಂಬಲೆಬೇಕು. ಕೊಪ್ಪಳ ನಗರದ KRDL ಅಂದರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದಲ್ಲಿ ಕೆಲ ವರ್ಷ ಹೊರಗುತ್ತಿಗೆ ಕಚೇರಿಯಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ಯಲಬುರ್ಗಾ ತಾಲೂಕಿನ...