Tuesday, March 24, 2026

KTV

Hubli News: ಮೋದಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ ಮಾಡ್ತಿಲ್ಲ ಸಬ್ಕಾ ವಿನಾಶ ಮಾಡ್ತಿದ್ದಾರೆ: ಸಲೀಂ ಅಹ್ಮದ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಎಂಎಲ್‌ಸಿ ಸಲೀಂ ಅಹ್ಮದ್, ಮುಡಾ ವಿಚಾರದಲ್ಲಿ ಇಡಿಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಸೇರಿ ಇಡಿಗೆ ಕಪಾಳಮೋಕ್ಷ ಮಾಡಿದೆ. ಸುಪ್ರೀಂ ಕೋರ್ಟ್ ಇಡಿ ಬಳಸಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಅಂತಾ ಹೇಳಿದೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆಯಿಂದ ನಾವು ಕೇಂದ್ರ ಬಿಜೆಪಿ ಇಡಿ ಸಿಬಿಐ ದುರ್ಬಳಕೆ ಬಗ್ಗೆ ಹೇಳುತ್ತಲೇ ಬಂದಿದ್ವಿ....

Political News: ರಾಜ್ಯದಲ್ಲಿ ಆಗಸ್ಟ್ 16ರಂದು ಅಸಹಕಾರ ಹೋರಾಟ ಮಾಡುತ್ತೇವೆ: ಗೋವಿಂದ ಕಾರಜೋಳ

Hubli News: ಹುಬ್ಬಳ್ಳಿ: ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು. ಅಧಿಕಾರಕ್ಕೆ ಬಂದರೂ ಮೀಸಲಾತಿ ನೀಡುತ್ತಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎರಡು ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.‌ ಕೆಳ ವರ್ಗದ ಜನ ಮೇಲೆ ಬರಬಾರದೆಂದು...

Hubli News: ಸಿದ್ದರಾಮಯ್ಯನವರು ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದಾರೆ: ಎ‌.ನಾರಾಯಣಸ್ವಾಮಿ

Hubli News: ಹುಬ್ಬಳ್ಳಿ: ಸಿದ್ದರಾಮಯ್ಯನವರು ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಾರೆಂದು ಹಿಂದುಳಿದ ವರ್ಗ ನಂಬಿತ್ತು. ಆದರೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಎ‌.ನಾರಾಯಣಸ್ವಾಮಿ ಕಿಡಿಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಶಸ್ತ್ರಾಸ್ತ್ರಗಳನ್ನ ಕೆಳಗೆ ಇರಿಸಿ ಬಿಟ್ಟಿದ್ದಾರೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ಅವರಿಂದ...

Hubli News: ಅವ್ಯವಸ್ಥೆ ಆಗರವಾದ ಹುಬ್ಬಳ್ಳಿ ಕೇಶ್ವಾಪುರ ಪರೀಕ್ಷಾ ಕೇಂದ್ರ: ಅಭ್ಯರ್ಥಿಗಳಿಂದ ಪ್ರತಿಭಟನೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯಾಹ್ನ ನಡೆಯಬೇಕಿದ್ದ ಕೇಂದ್ರ ಎಸ್ಎಸ್‌ಸಿ ಪರೀಕ್ಷೆ ರಾಾತ್ರಿ 10 ಆದರೂ ನಡೆಯದೇ, ಎಡವಟ್ಟು ನಡೆದಿದೆ. ಭವಿಷ್ಯದ ಕೇಂದ್ರ ಸರ್ಕಾರಿ ನೌಕರರ ಜೊತೆಗೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹುಡುಗಾಟವಾಡಿದ್ದು, ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಕಾಲೇಜಿಗೆ ಬಂದು ಪರೀಕ್ಷೆ ಬರೆಯಬೇಕಿದ್ದು, ಆನ್‌ಲೈನ್‌ ಪರೀಕ್ಷೆ ಬರೆಯುವ ವ್ಯವಸ್ಥೆಯೂ ಇಲ್ಲ. ಇನ್ನು...

ಓದು & ನಟನೆ ಜೊತೆ ಜೊತೆಗೆ ಹೇಗೆ BALANCE ಆಯ್ತು?: ನಟಿ ಮಹತಿ ಭಟ್ ವಿಶೇಷ ಸಂದರ್ಶನ

Sandalwood: ನಟಿ ಮಹತಿ ಗಟ್ಟಿಮೇಳ ಸಿರಿಯಲ್‌ನಲ್ಲಿ ನಟಿಸುವಾಗ ಅವರು ಪಿಯುಸಿಯಲ್ಲಿದ್ದರು. ಹಾಗಾಗಿ ಓದು ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡೋದು ಸಾಮಾನ್ಯ ಮಾತಾಗಿರಲಿಲ್ಲ. ಹಾಗಾದ್ರೆ ಅವೆರಡನ್ನೂ ಮಹತಿ ಹೇಗೆ ಬ್ಯಾಲೆನ್ಸ್ ಮಾಡಿದ್ರು ಅಂತಾ ಅವರಿಂದಲೇ ಕೇಳೋಣ ಬನ್ನಿ.. https://youtu.be/GGDUd2LgsYM ಪಿಯುಸಿಯಲ್ಲಿದ್ದಾಗ ಮಹತಿಗೆ ತತ್ಸಮ-ತದ್ಭವ ಎಂಬ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಸೆಕೆಂಡ್ ಈಯರ್‌ನಲ್ಲಿ ಕೇಡಿ ಸಿನಿಮಾದಲ್ಲಿ ಅವಕಾಶ...

5 ವರ್ಷ ಗಟ್ಟಿಮೇಳ ಧಾರವಾಹಿಯಲ್ಲಿ ತುಂಬಾ ವಿಷಯಗಳು ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. ಮಹತಿ ನಟಿಸಿದ ಫಸ್ಟ್ ಸಿರಿಯಲ್ ಅಂದ್ರೆ ಅದು ಗಟ್ಟಿಮೇಳ. ಈ ಸಿರಿಯಲ್ ಆಫರ್ ಬಂದಾಗ ಮಹತಿ ಏನು ಮಾಡಿದ್ರು..? ಸಿರಿಯಲ್‌ನಲ್ಲಿ ನಟಿಸುವಾಗ ಅವರ ಎಕ್ಸ್‌ಪಿರಿಯನ್ಸ್ ಹೇಗಿತ್ತು ಅಂತಾ ಅವರಿಂದಾನೇ ತಿಳಿಯೋಣ ಬನ್ನಿ.. https://youtu.be/BDrOTgZbmVY ಮಹತಿಗೆ ಸಿರಿಯಲ್ ಆಫರ್ ಬಂದಾಗ, ನಾನು...

Bagalakote: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ಪ್ರಕರಣದ ಬಗ್ಗೆ ಕಾಶಪ್ಪನವರ್ ಪ್ರತಿಕ್ರಿಯೆ

Bagalakote: ಬಾಗಲಕೋಟೆಯಲ್ಲಿ ಮಾತನಾಡಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿ ಸಿ ಪಾಟೀಲ್, ಅರವಿಂದ್ ಬೆಲ್ಲದ್ ವಿರುದ್ಧ ಮತ್ತು ನರಗುಂದ ಶಾಸಕ ಸಿ.ಸಿ. ಪಾಟೀಲರ ಆರೋಪಗಳಿಗೆ ಕಾಶಪ್ಪನವರ್ ತಿರುಗೇಟು ನೀಡುವ ಮೂಲಕ ಪ್ರತಿಕ್ರಿಯಿಸಿದ್ದು, ಇದರಲ್ಲಿ 50ರಿಂದ 60 ಜನ ಧರ್ಮದರ್ಶಿಗಳಿದ್ದೇವೆ. ಇವರೆಲ್ಲರ ನಿರ್ಣಯ ಇದು....

Dharwad: ಕಳ್ಳರ ಮೇಲೆ ಫೈರಿಂಗ್ ಕೇಸ್: ಇಬ್ಬರನ್ನು ಹಿಡಿದಿದ್ದೇವೆ, ಓರ್ವನಿಗಾಗಿ ಹುಡುಕಾಟ ನಡೆದಿದೆ: ಕಮಿಷನರ್

Dharwad News: ಧಾರವಾಡ: ಕಳ್ಳರ ಮೇಲೆ ಪೋಲೀಸರಿಂದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಆಯುಕ್ತ ಶಶಿಕುಮಾರ್, ಆಸ್ಪತ್ರೆಗೆ ಭೇಟಿ ನೀಡಿದ್ದರು. ಗುಂಡೇಟು ತಾಕಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಲೀಸ್ ಅಧಿಕಾರಿಗಳಾದ ಪಿಎಸ್‌ಐ ಮಲ್ಲಿಕಾರ್ಜುನ್ ಮತ್ತು ಕಾನ್ಸ್‌ಟೇಬಲ್ ಇಸಾಕ್ ಅವರನ್ನು ನೋಡಲು ಬಂದಿದ್ದ ಶಶಿಕುನಮಾರ್ಇದೇ ವೇಳೆ ಗುಂಡೇಟು ತಿಂದ ಕಳ್ಳರನ್ನೂ ಪರಿಶೀಲಿಸಿದ್ದಾರೆ. ಬಳಿಕ ಮಾಧ್ಯಮದ ಜತೆ ಮಾತನಾಡಿರುವ...

Hubli News: ಅಡುಗೆ ಅನಿಲ ಸೋರಿಕೆಯಿಂದ ಕುಟುಂಬದ ನಾಲ್ವರು ಗಂಭೀರ ಗಾಯ, ಆಸ್ಪತ್ರೆಗೆ ಹೊರಟ್ಟಿ ಭೇಟಿ

Hubli News: ಹುಬ್ಬಳ್ಳಿ: ನಿನ್ನೆ ಅಷ್ಟೇ ನಗರದ ಚೆನ್ನಪೇಟೆಯಲ್ಲಿ ಸಿಲಿಂಡ‌ರ್ ಸೋರಿಕೆಯಿಂದ ತಂದೆ ಹಾಗೂ ಏಳು ವರ್ಷದ ಮಗು ಗಾಯಗೊಂಡ ಪ್ರಕರಣ ಮಾಸುವ ಮುನ್ನವೇ ಮತ್ತೆ ನಗರದ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿ ಕಾಲನಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕ್ರೀಡಾ ತರಬೇತುದಾರ ಮಹಾಂತೇಶ ಬಳ್ಳಾರಿ,...

ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಸನತ್ಕುಮಾರ, ಅವ್ವ ಪತ್ರಕರ್ತೆ ಪ್ರಶಸ್ತಿಗೆ ಸುನೀತಾ ಕುಲಕರ್ಣಿ,ನಿರ್ಮಲಾ ಕುದರಿ ಭಾಜನ

Hubli News: ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಸನತ್ಕುಮಾರ ಬೆಳಗಲಿ ಭಾಜನರಾಗಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಟ್ರಸ್ಟ್ ನಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಅವ್ವ ಪತ್ರಕರ್ತೆ ಪ್ರಶಸ್ತಿ...
- Advertisement -spot_img

Latest News

ಕಾರಿನಲ್ಲೇ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕರ ಪುತ್ರನ ಶವ ಪತ್ತೆ!

ಧಾರವಾಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದ್ದು, ಮಾಜಿ ಶಾಸಕನ ಪುತ್ರನ ಶವ ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ...
- Advertisement -spot_img