Bengaluru: ಮಹಾ ಶಿವರಾತ್ರಿಯ ದಿನದಂದು ನಾನ್‌ವೆಜ್ ತಿನ್ನಬಾರದು ಅಂತಾ, ವೆಜ್ ಬಿರ್ಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಚಿಕನ್ ಪೀಸ್ ಇರುವ ಬಿರಿಯಾನಿ ನೀಡಿ, ಷರೀಫ್ ಭಾಯ್ ಬಿರಿಯಾನಿ ರೆಸ್ಟೋರೆಂಟ್ ನಿರ್ಲಕ್ಷ್ಯ ತೋರಿದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಂಜಯ್ ಕೊಪ್ಪ ಎಂಬುವವರು ಷರೀಫ್ ಭಾಯ್ ಬಿರಿಯಾನಿಯಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆ ಬಿರಿಯಾನಿಯಲ್ಲಿ ಚೀಕನ್...
Political News: ಈ-ಖಾತೆ ಮಾಡಿಸಲು ಸರ್ಕಾರಿ ಫೀಸ್ ಕೇವಲ 50 ರೂಪಾಯಿ ಇದ್ದರೂ ಕೂಡ ಅಲ್ಲಿ ಕೆಲಸ ಮಾಡುವವರು ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಮಾಜಿ ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ. ಈ ಬಗ್ಗೆ ವೀಡಿಯೋ ಸಹ ನೀಡಿರುವ ಅವರು, ಸಾಕ್ಷಿ ಸಮೇತವಾಗಿ ಈ ಆರೋಪ ಸಾಬೀತು ಮಾಡಿದ್ದಾರೆ.
ಓರ್ವ ವ್ಯಕ್ತಿ ಈ-ಖಾತೆ ಮಾಡಿಸಲು ಫೀಸ್ ಕೇಳಿದ್ದಕ್ಕೆ,...
Political News: ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ರೂ, ಅದರ ಬಗ್ಗೆ ಗಮನ ಹರಿಸದೇ, ರಾಜ್ಯ ಸರ್ಕಾರ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಒಂದು ಪ್ಯಾರಸಿಟಮಾಲ್ ಗೂ ಕೊರತೆಯಿರುವಾಗ, ರಾಜ್ಯ ಸರ್ಕಾರದ ಆತ್ಮಸಾಕ್ಷಿ ವಿದೇಶ ಪ್ರವಾಸಕ್ಕೆ ಹೊರಟಿದೆ ರಾಜ್ಯದ ಬಡ ಜನರು ಪಾಪ, ಸರ್ಕಾರಿ...
Political News: ರಾಜ್ಯದ ಬಸ್‌ನಲ್ಲಿ ಲಗೇಜ್ ದರ ಏರಿಕೆ ಮಾಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಒಂದೆಡೆ ಹೆಣ್ಣು ಮಕ್ಕಳಿಗೆ 'ಉಚಿತ' ಎಂದು ಬಸ್ ಹತ್ತಿಸಿ, ಇನ್ನೊಂದೆಡೆ, ಟಿಕೆಟ್ ದರ ಏರಿಕೆ, ನಂತರ ಈಗ ಲಗೇಜ್ ಮೇಲೆ 15% ದರ...
Political News: ದಕ್ಷಿಣ ಕನ್ನಡದಲ್ಲಿ ನಿನ್ನೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕರಾವಳಿಯಲ್ಲಿನ ಕೋಮುಗಲಭೆಗೆ ಹೆದರಿ ಬೃಹತ್ ಕಂಪನಿಗಳು ಬಂಡವಾಳ ಹೂಡಲು ಹಿಂಜರಿಯುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಬಿಜೆಪಿ, ಆರ್.ಎಸ್.ಎಸ್ ವಿರುದ್ಧವೂ ಮಾತನಾಡಿದ್ದರು.
ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಪ್ರಿಯಾಂಕ್ ಅವರೇ, ನಿಮ್ಮ ತಂದೆ...
Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯಲ್ಲಿ ಕೋಮುಗಲಭೆ ನಡೆಯುತ್ತಿರುವ ಕಾರಣಕ್ಕೆ ಬೃಹತ್ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಸಿ.ಟಿ.ರವಿ ಅವರು, ಕರಾವಳಿಯ ಬಗ್ಗೆ ಮಾತನಾಡುವ ಮುನ್ನ ಕಲಬುರಗಿ ಪರಿಸ್ಥಿತಿ ನೋಡಿಕ``ಳ್ಳಿ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ...
Web story: ಫಿಟನೆಸ್ ಟ್ರೇನರ್ ಆಗಿರುವ ಬಸವರಾಜ್ ಕಟ್ಟಿಯವರು ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಇವರು ಹಡಗಿನಲ್ಲೂ ಫಿಟ್‌ನೆಸ್ ಟ್ರೇನರ್ ಅಂತೆ. ಬಸವರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಡಗಿನಲ್ಲಿ ತಾವು ಕಾಣುವ ಸುಂದರ ನೋಟವನ್ನು ನಮಗೂ ತೋರಿಸುತ್ತಾರೆ.
ಅದೇ ರೀತಿ ಕೆಲ ಮಾಹಿತಿಗಳನ್ನು ಸಹ ಆಗಾಗ ಶೇರ್ ಮಾಡುತ್ತಾರೆ. ಈ ಬಾರಿ ಬಸವರಾಜ್ ಅವರು,...
Web News: ಭಾರತದಲ್ಲಿ ಹಲವರು ಮಕ್ಕಳು ಕಾಲೇಜಿಗೆ ಹೋಗುವವರೆಗೂ ಮುದ್ದು ಮಾಡುತ್ತಾರೆ. ಅಂದ್ರೆ ಸಲುಗೆ ನೀಡುವುದಾಗಲಿ, ತಾವೇ ಸಾಕುವುದಾಗಲಿ, ಹೀಗೆ ಅತಿಯಾದ ಪ್ರೀತಿ ಮಾಡುತ್ತಾರೆ. ಆದರೆ ಚೀನಾದಲ್ಲಿ ಹಾಗಲ್ಲ, ಮಕ್ಕಳಿಗೆ ಶಾಲಾ ದಿನಗಳಲ್ಲೇ ಬದುಕುವುದು ಹೇಗೆ ಅಂತಾ ಹೇಳಿಕ``ಡಲಾಗುತ್ತದೆ. ದುಡಿಮೆಯ ಅರ್ಥ ಕಲಿಸಿಕ``ಡಲಾಗುತ್ತದೆ. ಅಲ್ಲದೇ ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ ಅಂತಾರೆ ಕನ್ನಡಿಗ...
Podcast: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸ ಮತ್ತು ಚೀನಾ ದೇಶದ ಬಗ್ಗೆ ಮಾತನಾಡಿದ್ದಾರೆ.
https://youtu.be/ojfkeTNQgHI
ಈಗಾಗಲೇ ಚೀನಾದಲ್ಲಿ ನೆಲೆಸಿರುವ ಸಾಹಿಲ್, ಬೇರೆ ಯಾರಾದ್ರೂ ಚೀನಾ ದೇಶಕ್ಕೆ ಹೋಗಿ,...
Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಹೇಗೆ ಚೈನೀಸ್ ಭಾಷೆ ಕಲಿತಿದ್ದು ಅಂತಾ ವಿವರಿಸಿದ್ದಾರೆ.
https://youtu.be/nMEuB-0ZrA4
1 ಬಾರಿ ಸಾಹಿಲ್ ಮತ್ತು ಅವರ ಚೈನೀಸ್ ಫ್ರೆಂಡ್ಸ್, ಆಚೆಗಡೆ...