ರಾಜ್ಯ ಸುದ್ದಿ: ರಕ್ಷಾ ಬಂಧನವನ್ನು ನಾಡಿನ ಜನತೆ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ರಾಜ್ಯದ ಜನತೆಗೆ ಹಿರಿಯ ವ್ಯಕ್ತಿಗಳಿಂದ ಮತ್ತು ರಾಜಕೀಯ ಗಣ್ಯರಿಂದ ಸಿನಿಮಾ ನಟರಿಂದ ಶುಭಾಶಯಗಳು ತಿಳಿಸುತ್ತಿದ್ದಾರೆ.
ಅದೇರೀತಿ ಮಾಜಿ ಮುಖ್ಯಮಂತ್ರಿಗಳಾದ ಜೆಡಿಎಸ್ನ ಎಚ್ ಡಿ ಕಕುಮಾರಸ್ವಾಮಿಗಳು ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ನಾಡಿನ ಎಲ್ಲಾ ಸಹೋದರಿಯರು ಮತ್ತು ಸಹೋದರರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಸಾಮರಸ್ಯ, ಸಹೋದರತ್ವ,...