ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ.
ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್...