https://youtu.be/qLYynYZMphQ
ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನೀವು ಯಾವ ಸಮಯದಲ್ಲಿ ಸ್ಟಕ್ ಆಗಲು ಬಯಸುತ್ತೀರಿ..?
ಕಳೆದ ವರ್ಷ ನನ್ನ ಬರ್ತ್‌ಡೇ ಆಯ್ತು. ಈಗ ಮುಂದಕ್ಕೆ ಹೋಗ್ತಾ ಇದ್ದೀನಲ್ಲಾ, ಏಜ್ ಆಗ್ತಾ ಇದೆಯಲ್ಲ ಅಂತಾ ಬೇಜಾರಾಯ್ತು, ಆ ಬರ್ತ್‌ಡೇಗೆ ನಾನು ಸ್ಟಕ್ ಆಗ್ಬೇಕು ಅಂತಾ ಅನ್ಸ್ತಿದೆ.
ನಿಮಗೆ ನಿಕ್ ನೇಮ್ಸ್...
https://youtu.be/S3sf0xW3pEk
ಲಕ್ಷಣ ಸಿರಿಯಲ್ ನಟಿಯಾಗಿರುವ ವಿಜಯ ಲಕ್ಷ್ಮೀ, ನಕ್ಷತ್ರ ಅನ್ನೋ ಪಾತ್ರ ಮಾಡಿ, ಎಲ್ಲರ ಮನೆ ಮಾತಾಗಿದ್ದಾರೆ. ಇಂದು ವಿಜಯ ಲಕ್ಷ್ಮೀ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿನ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.
ಲಕ್ಷಣ ಸಿರಿಯಲ್‌ನಲ್ಲಿ ನಟಿಸೋಕ್ಕೆ ಮುನ್ನ ಮತ್ತು ಈಗ ವಿಜಯ ಲಕ್ಷ್ಮೀ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಮೊದಲು ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ. ಈಗ ಎಲ್ಲರೂ...