ರಾಮಾಯಣ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು, ರಾಮ- ಸೀತೆ, ಲಕ್ಷ್ಮಣ, ಹನುಮ, ರಾವಣ. ಇನ್ನೂ ಹಲವು ಪಾತ್ರಗಳು ರಾಮಾಯಣದಲ್ಲಿದ್ದರೂ ಕೂಡ, ಈ 5 ಪಾತ್ರಗಳು ನಮ್ಮ ಮನದಲ್ಲಿ ಅಚ್ಚುಳಿದಿದೆ. ಇಂಥ ಪಾತ್ರದಲ್ಲಿ ರಾಮನ ಬಂಟನಾದ ಹನುಮ ಹಲವರಿಗೆ ಪ್ರಿಯ ದೇವರು. ಯಾಕಂದ್ರೆ ರಾಮಾಯಣದಲ್ಲಿ ಹನುಮನ ಪಾತ್ರ ಪ್ರಮುಖವಾಗಿದೆ. ರಾಮನ ಕಷ್ಟ ಸುಖದಲ್ಲಿ ಭಾಗಿಯಾದ...