www.karnatakatv.net :ಹುಬ್ಬಳ್ಳಿ : ಚಿರತೆಯೊಂದು ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡಿರುವ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ.
ಸಾರ್ವಜನಿಕರಿಗೆ ಬೆಟ್ಟದ ಬಳಿ ವಾಯು ವಿಹಾರಕ್ಕೆ ಹೋದ ಸಂದರ್ಭದಲ್ಲಿ ಚಿರತೆ ಕಂಡಿದೆ ಎಂದು ಹೇಳಲಾಗುತ್ತಿದ್ದು, ಜನದಟ್ಟಣ ಪ್ರದೇಶ ದಾಟಿಕೊಂಡು ನೃಪತುಂಗ ಬೆಟ್ಟಕ್ಕೆ ಚಿರತೆ ಕಾಲಿಟ್ಟಿರುವುದು ಅಚ್ಚರಿಯ ವಿಷಯವಾಗಿದೆ. ಒಂದುವೇಳೆ ಬೆಟ್ಟಕ್ಕೆ ಚಿರತೆ ಬಂದಿದ್ದಲ್ಲಿ...
www.karnatakatv.net :ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ರೆಸಾರ್ಟ್ನೊಳಕ್ಕೆ ಚಿರತೆಯೊಂದು ಬಂದು ಅಡ್ಡಾಡಿ ಮತ್ತೆ ಕಾಡಿನತ್ತ ಹೊರಹೋಗಿರುವ ರೋಮಾಂಚಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ವಿಂಡ್ ಫ್ಲವರ್ ರೆಸಾರ್ಟ್ನಲ್ಲಿ ನಡೆದಿದೆ.
ರೆಸಾರ್ಟ್ನಲ್ಲಿರುವ ರಿಸೆಪ್ಷನ್ ಬಳಿ ಚಿರತೆ ಅಡ್ಡಾಡಿ ನೌಕರರ ಸದ್ದಿನಿಂದ ಹೊರಕ್ಕೆ ಓಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು...