Health tips:
ಕಣ್ಣಿಗೆ ಕಾಣಿಸದ ವೈರಸ್ ನರ್ತಿಸುತ್ತಿರುವುದು ನಮಗೆ ಗೊತ್ತೇ ಇದೆ, ಈ ಗಿನ ಪರಿಸ್ಥಿತಿಯಲ್ಲಿ ವೈರಸ್ ಅಂದರೆ ತಿಳಿಯದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಆದಕಾರಣ ಸ್ಯಾನಿಟೈಸರ್ ಬಳಸುವುದು ತುಂಬಾ ಹೆಚ್ಚಾಗಿದೆ. ಈಗ ಎಲ್ಲಿ ನೋಡಿದರೂ ಸ್ಯಾನಿಟೈಸರ್‌ಗಳಿವೆ ವಿಶೇಷವಾಗಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಅನೇಕ ಜನರು ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅತಿಯಾಗಿ ಬಳಸಿದರೆ...
Devotional:
ನಿಂಬೆ ಹಣ್ಣಿನಿಂದ ಹಚ್ಚುವ ದೀಪ ದೇವಿಗೆ ಬಹಳ ಪ್ರಿಯವಾದ ದೀಪ ಎನ್ನಬಹುದು, ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ, ಅದರಲ್ಲೂ ಮಂಗಳವಾರ ,ಶುಕ್ರವಾರ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು ಮಹಾಲಕ್ಷ್ಮಿ ಹಾಗೂ ಸರಸ್ವತಿಗೆ ನಿಂಬೇ ಹಣ್ಣಿನ ದೀಪವನ್ನೂ ಹಚ್ಚಬಾರದು...
Devotional :
ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷಗಳು ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಜಯ ಸಿಗದೇ ಇದ್ದರೆ, ನಾವು ಹೇಳುವ ವಿಧದಲ್ಲಿ ದೀಪಾರಾಧನೆ ಮಾಡಿದರೆ ಕಾರ್ತಿಕ ಮಾಸದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿ ದೀಪಾರಾಧನೆ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ತಿಳಿದು ಕೊಳ್ಳೋಣ .
ಎಲ್ಲ ಮಾಸಗಳಿಗಿಂತ ಕಾರ್ತಿಕಮಾಸ ಪವಿತ್ರವಾದ ಮಾಸವಾಗಿದೆ, ಕಾರ್ತಿಕಮಾಸವು...
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...