Beauty Tips: ಇಂದಿನ ಕಾಲದ ಕೆಲವು ಹೆಣ್ಣು ಮಕ್ಕಳಿಗೆ ಮೇಕಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗತ್ತೆ. ಅದರಲ್ಲೂ ಲಿಪ್‌ಸ್ಟಿಕ್ ಹಚ್ಚೋದಂದ್ರೆ ಇನ್ನೂ ಖುಷಿ. ಆದರೆ ನೀವು ಲಿಪ್‌ಸ್ಟಿಕ್ ಹಚ್ಚೋದನ್ನ ಅವೈಡ್ ಮಾಡ್ಲಿಲ್ಲಾ, ಅಥವಾ ಲಿಪ್‌ಸ್ಟಿಕ್ ಹಚ್ಚೋಕ್ಕೂ ಮುನ್ನ ಯಾವ ಕೇರ್ ತೆಗೆದುಕೊಳ್ಳಬೇಕೋ, ಅದನ್ನು ತೆಗೆದುಕೊಳ್ಳದಿದ್ದಲ್ಲಿ, ನಿಮ್ಮ ಸೌಂದರ್ಯವನ್ನೇ ನೀವು ಹಾಳು ಮಾಡಿಕೊಳ್ಳುತ್ತೀರಿ. ಹಾಗಾದ್ರೆ ಲಿಪ್ ಕೇರ್...