www.karnatakatv.net :ತುಮಕೂರು : ನಗರದ ಅಬಕಾರಿ ಇಲಾಖೆಯವರು ಜಪ್ತಿ ಮಾಡಿದ್ದ ಸುಮಾರು ೯ ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು. ಶಿರಾಗೇಟ್ ಬಳಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಮದ್ಯವನ್ನು ಮೋರಿಗೆ ಚೆಲ್ಲಲಾಯಿತು.1,688 ಲೀಟರ್ ಹಾಟ್ ಡ್ರಿಂಕ್ಸ್ ಹಾಗೂ 475 ಲೀಟರ್ ಬಿಯರ್ ನಾಶ ಮಾಡಲಾಯಿತು.
ತಹಶಿಲ್ದಾರ್ ಮೋಹನ್ ಕುಮಾರ್, ಅಬಕಾರಿ ಡಿಎಸ್ಪಿ ಸಿದ್ದಲಿಂಗಸ್ವಾಮಿ...