ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್...
ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತದಿಂದ ವಿಷವನ್ನು ತೆಗೆದುಹಾಕುತ್ತದೆ. ಶಕ್ತಿಯನ್ನು ಸಂಗ್ರಹಿಸುತ್ತದೆ, ಹಾರ್ಮೋನುಗಳು, ಪ್ರೋಟೀನ್ಗಳನ್ನು ನಿಯಂತ್ರಿಸುತ್ತದೆ. ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳು, ಜಂಕ್ ಫುಡ್‌ಗಳು, ಸಂಸ್ಕರಿಸಿದ ಆಹಾರ, ಸೋಡಾ, ಆಲ್ಕೋಹಾಲ್ ಮತ್ತು ಇತರ ಕಾರ್ಬೊನೇಟೆಡ್ ಪಾನೀಯಗಳು ಯಕೃತ್ತಿನ ಸಮಸ್ಯೆಗಳನ್ನು ಹೆಚ್ಚಿಸಿವೆ. . ಕೆಲವು ತರಕಾರಿಗಳು ಯಕೃತ್ತಿಗೆ ಸೂಪರ್‌ಫುಡ್‌ಗಳಾಗಿ ಸಹಾಯ...