Thursday, February 26, 2026

lord brahma

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ...

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

ದೂರ್ವಾಸ ಮುನಿ ಅಂದ್ರೆನೇ ಸಿಟ್ಟಿನ ಋಷಿಮುನಿ ಅನ್ನೋದು ಪೌರಾಣಿಕ ಕಥೆಯನ್ನ ಕೇಳಿದವರಿಗೆ ಮತ್ತು ಓದಿದವರಿಗೆ ಗೊತ್ತು. ನಾವು ಇಂದು ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ ಅಯೋಧ್ಯೆಗೆ ಹೋದ ಕಥೆಯನ್ನ ಹೇಳಲಿದ್ದೇವೆ. ಒಮ್ಮೆ ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ, ರಾಮನನ್ನು ನೋಡಲು ಅಯೋಧ್ಯೆಗೆ ಹೋರಟರು. ಆಗ ಅವರಿಗೊಂದು ಯೋಚನೆ ಬಂತು. ಸಾಕ್ಷಾತ್...

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 2

ಈ ಮೊದಲ ಭಾಗದಲ್ಲಿ ನಾವು ದೂರ್ವಾಸರು ಶ್ರೀರಾಮನಿಗೆ ಎಂಥ ಕೆಲಸ ಮಾಡಲು ಹೇಳಿದ್ದರು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಶ್ರೀರಾಮ, ದೂರ್ವಾಸರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನಾ..? ಇಲ್ಲವಾ ಅನ್ನೋ ಬಗ್ಗೆ ಹೇಳಲಿದ್ದೇವೆ.. ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸೇರಿ ಈ ಬಗ್ಗೆ ಮಾತನಾಡಿಕೊಂಡರು. ಶ್ರೀರಾಮ ಒಂದು ಪತ್ರ ಬರೆದು ತನ್ನ...

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಇಂದ್ರಲೋಕದಲ್ಲಿ ನಡೆದ ಪ್ರಸಂಗ ಕೇಳುವಾಗ, ಅದರಲ್ಲಿ ಬರುವ ಅಪ್ಸರೆಯರಲ್ಲಿ ಊರ್ವಶಿ ಕೂಡ ಒಬ್ಬರು. ಸುಂದರಿಯಾದ ಊರ್ವಶಿ ಇಂದ್ರಲೋಕದಲ್ಲಿ ನರ್ತಕಿಯಾಗಿದ್ದವಳು. ಆದರೆ ಕೆಲ ಕಥೆಗಳ ಪ್ರಕಾರ, ಊರ್ವಶಿ ಪಾಪದ ಕೆಲಸಗಳನ್ನು ಮಾಡಿದವಳಂತೆ. ಆದರೂ ಕೂಡ ಆಕೆಗೆ ಇಂದ್ರನ ಲೋಕದಲ್ಲಿ ಊರ್ವಶಿಯ ಸ್ಥಾನ ಸಿಕ್ಕಿತು. ಹಾಗಾದ್ರೆ ಪಾಪ ಮಾಡಿದ ಊರ್ವಶಿ ಅಪ್ಸರೆಯಾಗಿದ್ದು ಹೇಗೆ ಅಂತಾ ತಿಳಿಯೋಣ ಬನ್ನಿ.. ಹಿಂದೂ...

ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ...

ಇದು ಶೀತಲಾ ದೇವಿಯ ಕಥೆ..

ನಾವು ನಿಮಗೆ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನ ತಿಳಿಸಿದ್ದೇವೆ. ಹಲವು ದೇವರ ಕಥೆಗಳನ್ನ ಹೇಳಿದ್ದೇವೆ. ಆದ್ರೆ ಶೀತಲಾ ದೇವಿಯ ಕಥೆಯನ್ನ ಕೇಳಿದವರು ಕಡಿಮೆ ಜನ. ಹಾಗಾಗಿ ನಾವಿಂದು ಶೀತಲಾ ದೇವಿ ಯಾರು..? ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ.. ಶೀತಲಾದೇವಿಯ ಕೈಯಲ್ಲಿ ಕಸಬರಿಗೆ, ಬೇವಿನ ಎಲೆ, ಕಲಶವಿರುತ್ತದೆ. ಮತ್ತು ಈಕೆಯ ವಾಹನ ಕತ್ತೆಯಾಗಿದೆ. ಯಾಕೆ ಈ...

ಈ 4 ವಿಷಯಗಳ ಬಗ್ಗೆ ಯಾವತ್ತೂ ನಾಚಿಕೆ ಪಡಬೇಡಿ..

ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ...

ಪುರಿ ಜಗನ್ನಾಥದಲ್ಲಿ ದೇವರ ಮೂರ್ತಿಗೇಕೆ ಕೈ ಇಲ್ಲ..?

ಇಡೀ ದೇಶದಲ್ಲಿ ನೀವು ಯಾವುದಾದರೂ ಒಂದು ಕೃಷ್ಣ ದೇವಸ್ಥಾನಕ್ಕೆ ಹೋಗಿರಬಹುದು. ಅಲ್ಲಿ ಕೃಷ್ಣನನ್ನು ಅಷ್ಟೇ, ಅಥವಾ ಕೃಷ್ಣ ರಾಧೆಯನ್ನ ಜೊತೆಯಾಗಿ ಪೂಜಿಸುತ್ತಾರೆ. ಆದ್ರೆ ಒಂದೇ ಒಂದು ದೇವಸ್ಥಾನದಲ್ಲಿ ಮಾತ್ರ ಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆಯನ್ನ ಪೂಜಿಸುತ್ತಾರೆ. ಆ ದೇವಸ್ಥಾನ ಪುರಿ ಜಗನ್ನಾಥ ದೇವಸ್ಥಾನ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಇಲ್ಲಿ ಕೈಗಳಿಲ್ಲದ...

ಕೃಷ್ಣ ಹೇಳಿದ ಕಲಿಯುಗದ 5 ಸತ್ಯಗಳು.. ಭಾಗ 2

ಈ ವಿಷಯಕ್ಕೆ ಸಂಬಂಧಿಸಿದದಂತೆ ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣ ಪಾಂಡವರಿಗೆ ಹೇಳಿದ 5 ಸತ್ಯಗಳಲ್ಲಿ 2 ಸತ್ಯಗಳ ಬಗ್ಗೆ ಹೇಳಿದ್ದೆವು. ಈಗ ಇನ್ನುಳಿದ ಸತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೂರನೇಯದಾಗಿ ಅರ್ಜುನ ಹೇಳುತ್ತಾನೆ, ನಾನು ಒಂದು ಪಕ್ಷಿಯನ್ನು ಕಂಡೆ, ಅದರ ರೆಕ್ಕೆಗಳ ಮೇಲೆ, ವೇದ ಮಂತ್ರಗಳು ಬರೆದಿತ್ತು. ಆದರೆ ಅದು ಓರ್ವ ಮನುಷ್ಯನ...

ಕೃಷ್ಣ ಹೇಳಿದ ಕಲಿಯುಗದ 5 ಸತ್ಯಗಳು.. ಭಾಗ 1

ಹಿಂದೂ ಧರ್ಮದಲ್ಲಿ ಹಲವು ದೇವರು, ದೇವತೆಗಳನ್ನ ಪೂಜಿಸಲಾಗತ್ತೆ. ಶಿವ, ವಿಷ್ಣು, ಗಣೇಶ, ಹನುಮಂತ, ಕೃಷ್ಣ, ಸರಸ್ವತಿ, ಲಕ್ಷ್ಮೀ, ದುರ್ಗೆ ಹೀಗೆ ಹಲವಾರು ದೇವಿ, ದೇವತೆಗಳನ್ನ ನಾವು ಪೂಜಿಸುತ್ತೇವೆ. ಅದರಲ್ಲೂ ಕೃಷ್ಣ ಪರಮಾತ್ಮ ಹಲವರಿಗೆ ಇಷ್ಟ ದೇವರು. ಯಾಕಂದ್ರೆ ಅವನು ಅಲಂಕಾರ ಪ್ರಿಯ, ಅಲ್ಲದೇ, ಭಗವದ್ಗೀತೆಯ ಮೂಲಕ ಹಲವು ಜೀವನ ಪಾಠಗಳನ್ನು ಹೇಳಿದವ. ಇಂಥ ಶ್ರೀಕೃಷ್ಣ...
- Advertisement -spot_img

Latest News

ನಶೆಮುಕ್ತ ಕರ್ನಾಟಕಕ್ಕೆ ಮಂಡ್ಯ ಜಿಲ್ಲಾ ಪೊಲೀಸರ ಮೆಗಾ ಪ್ಲಾನ್!

ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...
- Advertisement -spot_img