https://youtu.be/Pc-enpMI1Ww
ನಾವು ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ..? ಕೆಲವು ಪ್ರಾಣಿ ಪಕ್ಷಿಗಳು ಬಂದ್ರೆ ಏನರ್ಥ..? ಮರಣ ಹೊಂದಿದವರು ಬಂದ್ರೆ ಏನರ್ಥ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದೂ ಕೂಡ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕನಸ್ಸಿನಲ್ಲಿ ಸಿಂಹ ಕಾಣಿಸುವುದು. ಸಿಂಹ ಅಂದ್ರೆ ನಾಯಕ....
https://youtu.be/TKon5I7B3Rc
ಹಲವರು ಗರ್ಭಿಣಿಯರು ಸರ್ಪಕ್ಕೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಬೇಕೆಂದಿದ್ದರೆ, ಗರ್ಭಿಣಿಯಾಗುವ ಮುನ್ನ ಅಥವಾ ಮಗು ಹುಟ್ಟಿದ ಬಳಿಕ ಹೋಗಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ, ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಅನ್ನೋ ಮಾತೂ ಇದೆ. ಹಾಗಾದ್ರೆ ಯಾಕೆ ಸರ್ಪ ಗರ್ಭಿಣಿಯರಿಗೆ ಕಚ್ಚುವುದಿಲ್ಲ ಅಂತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಒಬ್ಬ ಗರ್ಭಿಣಿ ಶಿವನ ದರ್‌ಶನ...
https://youtu.be/FDwnV3OT0aE
ಚಾಣಕ್ಯ ನೀತಿಯ ಪ್ರಕಾರ, ನಾವು ಹಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಈ ಹಿಂದೆ ನಾವು ಚಾಣಕ್ಯ ನೀತಿಯ ಬಗ್ಗೆ ಹಲವು ವಿಚಾರಗಳನ್ನು ನಿಮಗೆ ಹೇಳಿದ್ದೆವು. ಅದೇ ರೀತಿ ಇಂದು ಹಳೆಯ ಸ್ನೇಹಿತರು ಸಿಕ್ಕಾಗ ನಾವು ಯಾವ ವಿಷಯವನ್ನು ಗಮನದಲ್ಲಿಡಬೇಕು..? ಹೇಗೆ ನಡೆದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ...
https://youtu.be/MYOsE-YAYko
ಗಂಡು ಮಕ್ಕಳಿಗಿಂತ, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಯಾಗೋದು. ಯಾಕಂದ್ರೆ ಅವರಲ್ಲಿ ಒಂದೊಂದು ಸ್ಟೇಜ್‌ನಲ್ಲೂ ಒಂದೊಂದು ರೀತಿಯ ಬದಲಾವಣೆಗಳು ಆಗತ್ತೆ. ಚಿಕ್ಕಂದಿನಿಂದ 15 ವರ್ಷದವರೆಗೂ ನಾರ್ಮಲ್ ಆಗಿದ್ರೆ, 15ರ ಬಳಿಕ ಮೆಚ್ಯೂರ್ ಆಗುತ್ತಾರೆ. ನಂತರ ವೈವಾಹಿಕ ಜೀವನ, ನಂತರ ಮಕ್ಕಳು ಹೆರುವುದು. ಇದಾದ ಬಳಿಕ, ವೃದ್ಧಾಪ್ಯ ಅಂದರೆ, ಮುಟ್ಟು ನಿಲ್ಲುವ ಸಮಯ. ಹೀಗೆ...
https://youtu.be/gO4tbswHQYs?list=PL09zMlC_8iWNNxLX9qD-25SfRmkTlBgwb
ವಿದುರನ ಪ್ರಕಾರ ಜೀವನದಲ್ಲಿ 6 ಸುಖಗಳಿರಬೇಕಂತೆ. ಈ 6 ಸುಖಗಳು ಯಾವ ಮನುಷ್ಯನ ಜೀವನದಲ್ಲಿರುತ್ತದೆಯೋ, ಆ ಮನುಷ್ಯ ಖುಷಿ ಖುಷಿಯಾಗಿ ನೆಮ್ಮದಿಯಾಗಿ ಇರುತ್ತಾನಂತೆ. ಹಾಗಾದ್ರೆ ಯಾವುದು ಆ 6 ಸುಖಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದ್ದು ನಿರೋಗಿಯಾಗಿರುವುದು. ಉದಾಹರಣೆಗೆ ನಿಮ್ಮ ಬಳಿ ದುಡ್ಡಿದೆ, ನಿಮ್ಮನ್ನು ಪ್ರೀತಿಸುವ ಜನರಿದ್ದಾರೆ. ಆದ್ರೆ ನೀವು ಅನಾರೋಗ್ಯಕ್ಕೀಡಾಗಿದ್ದೀರಿ. ನೀವು ಆ...
https://youtu.be/hXTpDJixoSM
ಕಳೆದ ಬಾರಿ, ನಾವು ವಿದುರನ ಪ್ರಕಾರ ಮನುಷ್ಯನಿಗೆ ಇರಬೇಕಾದ 8 ಗುಣಗಳಲ್ಲಿ ನಾಲ್ಕು ಗುಣಗಳು ಯಾವುದು ಅಂತಾ ಹೇಳಿದ್ವಿ. ಇಂದು ಅದರ ಮುಂದುವರಿದ ಭಾಗವಾಗಿ, ಮನುಷ್ಯನಲ್ಲಿ ಇರಬೇಕಾದ ನಾಲ್ಕು ಗುಣಗಳೇನು ಅಂತಾ ತಿಳಿಯೋಣ ಬನ್ನಿ..
ಐದನೇಯ ಗುಣ ಪರಾಕ್ರಮ. ಯಾವ ಮನುಷ್ಯ ಯಾರಿಗೂ ಹೆದರದೇ, ಜೀವನ ಮಾಡುತ್ತಾನೋ. ಯಾರು ಪರಾಕ್ರಮಿಯಾಗಿರುತ್ತಾರೋ, ಅಂಥವರಿಗೆ ಯಾರೂ ಕೂಡ ತೊಂದರೆ...
https://youtu.be/TfRnAT5AsgM
ಪ್ರೀತಿ, ಕಾಳಜಿ, ದ್ವೇಷ, ಅಸೂಯೆ, ಸಿಟ್ಟು, ಇತ್ಯಾದಿ ಗುಣಗಳನ್ನ ಮೈತುಂಬಿಕೊಂಡಿರುವನೇ ಮನುಷ್ಯ. ಓರ್ವ ಮನುಷ್ಯ ಅಂದ ಮೇಲೆ ಅವನಲ್ಲಿ ಇಂಥ ಹತ್ತಾರು ಗುಣಗಳಿರುತ್ತದೆ. ಅವನಲ್ಲಿ ಇಂಥ ಗುಣಗಳೇ ಇಲ್ಲವಾದಲ್ಲಿ ಅವನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಓರ್ವ ಮನುಷ್ಯನಲ್ಲಿ ಬರೀ ಕರುಣೆ ಕಾಳಜಿಯ ಗುಣಗಳು, ಬರೀ ಸಿಟ್ಟು ದ್ವೇಷಗಳೇ ತುಂಬಿರಲು ಸಾಧ್ಯವಿಲ್ಲ. ಅವನು...
https://www.youtube.com/watch?v=mGWDouNlKq0
ಮೊದಲ ಭಾಗದಲ್ಲಿ ನಾವು ಮನುಷ್ಯ ಅವಶ್ಯಕತೆ ಇದ್ದಾಗಷ್ಟೇ ಬಳಸಬೇಕಾದ 8 ವಸ್ತುಗಳಲ್ಲಿ ನಾಲ್ಕು ವಸ್ತುಗಳ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ ನಾಲ್ಕು ವಸ್ತುಗಳು ಯಾವುದು. ಆ ವಸ್ತುವನ್ನ ಮನುಷ್ಯ ಯಾವಾಗ ಬಳಸಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಾಲ್ಕನೇಯದ್ದು ಧನ. ಇದು ತಾನು ಶ್ರೀಮಂತ ಎಂದು ಶೋಕಿ ಮಾಡುವವರಿಗೆ...
https://www.youtube.com/watch?v=mGWDouNlKq0
ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತಪ್ಪು ಮಾಡೇ ಮಾಡ್ತಾನೆ. ಹಾಗಾಗಿ ಈ ಪ್ರಪಂಚದಲ್ಲಿ ತಪ್ಪೇ ಮಾಡದ ಮನುಷ್ಯನನ್ನು ಹುಡುಕಲು ಸಾಧ್ಯವೇ ಇಲ್ಲ. ಅದರಲ್ಲೂ ಅವಶ್ಯಕತೆ ಇಲ್ಲದ ವಿಚಾರದ ಬಗ್ಗೆ ಮಾತನಾಡಿದಾಗ, ಅವಶ್ಯಕತೆ ಇಲ್ಲದ ಕೆಲಸವನ್ನು ಮಾಡಿದಾಗ, ಅವಶ್ಯಕತೆ ಇಲ್ಲದ ಮನುಷ್ಯರ ಸಂಗ ಮಾಡಿದಾಗಲೇ ತಪ್ಪು ನಡೆದು ಹೋಗೋದು. ಹಾಗಾಗಿ ಚಾಣಕ್ಯರು ತೀರಾ...
ನಾವು ಮಾತನಾಡುವ ರೀತಿ ನೋಡಿ, ಅಥವಾ ನಾವು ನಡೆದುಕೊಳ್ಳುವ ರೀತಿ ನೋಡಿ ಜನ ನಾವು ಯಾವ ರೀತಿಯ ಮನುಷ್ಯರು ಅಂತಾ ಡಿಸೈಡ್ ಮಾಡ್ತಾರೆ. ಅಂತೆಯೇ ವಿದುರ ತಮ್ಮ ನೀತಿಯಲ್ಲಿ ಮೂರ್ಖ ಜನರಲ್ಲಿ ಎಂಥ ಲಕ್ಷಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೂರ್ಖನ ಮೊದಲನೇಯ ಗುಣ ಅಂದ್ರೆ, ಯಾವ ವ್ಯಕ್ತಿ...