Friday, May 1, 2026

lord raghavendra

ಕೃಷ್ಣ ಹೇಳಿದ ಕಲಿಯುಗದ 5 ಸತ್ಯಗಳು.. ಭಾಗ 2

ಈ ವಿಷಯಕ್ಕೆ ಸಂಬಂಧಿಸಿದದಂತೆ ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣ ಪಾಂಡವರಿಗೆ ಹೇಳಿದ 5 ಸತ್ಯಗಳಲ್ಲಿ 2 ಸತ್ಯಗಳ ಬಗ್ಗೆ ಹೇಳಿದ್ದೆವು. ಈಗ ಇನ್ನುಳಿದ ಸತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೂರನೇಯದಾಗಿ ಅರ್ಜುನ ಹೇಳುತ್ತಾನೆ, ನಾನು ಒಂದು ಪಕ್ಷಿಯನ್ನು ಕಂಡೆ, ಅದರ ರೆಕ್ಕೆಗಳ ಮೇಲೆ, ವೇದ ಮಂತ್ರಗಳು ಬರೆದಿತ್ತು. ಆದರೆ ಅದು ಓರ್ವ ಮನುಷ್ಯನ...

ಕೃಷ್ಣ ಹೇಳಿದ ಕಲಿಯುಗದ 5 ಸತ್ಯಗಳು.. ಭಾಗ 1

ಹಿಂದೂ ಧರ್ಮದಲ್ಲಿ ಹಲವು ದೇವರು, ದೇವತೆಗಳನ್ನ ಪೂಜಿಸಲಾಗತ್ತೆ. ಶಿವ, ವಿಷ್ಣು, ಗಣೇಶ, ಹನುಮಂತ, ಕೃಷ್ಣ, ಸರಸ್ವತಿ, ಲಕ್ಷ್ಮೀ, ದುರ್ಗೆ ಹೀಗೆ ಹಲವಾರು ದೇವಿ, ದೇವತೆಗಳನ್ನ ನಾವು ಪೂಜಿಸುತ್ತೇವೆ. ಅದರಲ್ಲೂ ಕೃಷ್ಣ ಪರಮಾತ್ಮ ಹಲವರಿಗೆ ಇಷ್ಟ ದೇವರು. ಯಾಕಂದ್ರೆ ಅವನು ಅಲಂಕಾರ ಪ್ರಿಯ, ಅಲ್ಲದೇ, ಭಗವದ್ಗೀತೆಯ ಮೂಲಕ ಹಲವು ಜೀವನ ಪಾಠಗಳನ್ನು ಹೇಳಿದವ. ಇಂಥ ಶ್ರೀಕೃಷ್ಣ...

ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..

ವಿದ್ಯಾರ್ಥಿ ಜೀವನ ಉತ್ತಮವಾಗಿದ್ರೆ, ಅವರ ಭವಿಷ್ಟ ಚೆನ್ನಾಗಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಇದು ನಿಜ ಕೂಡ. ಹಾಗಾಗಿ ಚಿಕ್ಕವರಿರುವಾಗಲೇ, ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದು. ಇಂದು ನಾವು ವಿದ್ಯಾರ್ಥಿಗಳು ಕೇಳಬೇಕಾದ ಕಥೆಯೊಂದನ್ನ ಹೇಳಲಿದ್ದೇವೆ.. ಒಂದು ಗುರುಕುಲದಲ್ಲಿ ಓರ್ವ ವಿದ್ಯಾರ್ಥಿ ಓದಲು ಬಂದಿದ್ದ. ಅವನು ಓದಿನಲ್ಲಿ ಅಷ್ಟು ಜಾಣನಿರಲಿಲ್ಲ. ಆದರೆ ಅಲ್ಲಿನ...

ಆಂಜನೇಯನಿಗೆ ಯಾಕೆ ಕೆಂಪು, ಕೇಸರಿ ಸಿಂಧೂರವನ್ನು ಅರ್ಪಿಸಲಾಗತ್ತೆ..?

ಯಾರಿಗಾದರೂ ಭೂತ ಕಾಟವಿದ್ರೆ, ಜೀವ ಭಯವಿದ್ರೆ, ಅಂಥವರಿಗೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಂತಾ ಹೇಳಲಾಗತ್ತೆ. ಅಲ್ಲಿ ಸಿಗುವ ಕೇಸರಿ ಸಿಂಧೂರವನ್ನ ಮನೆಗೆ ತಂದು, ಪ್ರತಿದಿನ ಸ್ನಾನದ ಬಳಿಕ ಅದನ್ನ ಹಚ್ಚಿಕೊಳ್ಳಲು ಹೇಳಲಾಗತ್ತೆ. ಇದರಿಂದ ಎಲ್ಲ ರೀತಿಯ ಭಯ ಹೋಗಿ, ಧೈರ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಹನುಮಂತನಿಗೆ ಕೇಸರಿ ಅರ್ಪಿಸಲಾಗತ್ತೆ ಅಂತಾ...

ಇದು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆ.. ಗಜೇಂದ್ರ ಮೋಕ್ಷ..

ವಿಷ್ಣುವಿನ ಅವತಾರಗಳ ಬಗ್ಗೆ ನಾವು ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಅಲ್ಲದೇ, ಹಲವು ಪೌರಾಣಿಕ ಕಥೆಗಳನ್ನ ಕೂಡ ಹೇಳಿದ್ದೇವೆ. ಇಂದು ನಾವು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆಯ ಬಗ್ಗೆ ಹೇಳಲಿದ್ದೇವೆ.. ಪಾಂಡ್ಯರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜನಿದ್ದ. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ರಾಜ್ಯದ ಕೆಲಸದಲ್ಲಿ ಕಡಿಮೆ ಗಮನ ಹರಿಸುತ್ತಿದ್ದ. ಮತ್ತು ವಿಷ್ಣು ಪೂಜೆಯಲ್ಲಿ...

ಗಣೇಶನ ಪೂಜೆಗೆ ತುಳಸಿ ಬಳಸದಿರಲು ಕಾರಣವೇನು..?

ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ...

ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL

ಹಿಂದೂಗಳಲ್ಲಿ ಪವಿತ್ರ ಸ್ಥಾನ ನೀಡಲ್ಪಟ್ಟ ಎಲೆಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಯಾಕಂದ್ರೆ ಬಿಲ್ವಪತ್ರೆ, ಶಿವನಿಗೆ ಇಷ್ಟವಾಗುವ ಎಲೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ, ಸಕಲ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆಯನ್ನು ಯಾಕೆ ಅರ್ಪಿಸಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬಿಲ್ವಪತ್ರೆಯನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗತ್ತೆ. ಅಲ್ಲದೇ ಬಿಲ್ವಪತ್ರೆಯ ಮೂರು ಎಲೆಗಳು ಯಜುರ್ವೇದ,...

ಮಹಾ ಶಿವ ಎಂದಿಗೂ ಯಾರ ಧ್ಯಾನ ಮಾಡುತ್ತಾನೆ..? MAHA SHIVARATHRI SPECIAL

ನೀವು ಟಿವಿಯಲ್ಲಿ, ಅಥವಾ ಶಿವನ ಫೋಟೋಗಳಲ್ಲಿ ನೋಡಿರಬಹುದು, ಶಿವ ಯಾವಾಗಲೂ ಧ್ಯಾನಮಗ್ನನಾಗಿಯೇ ಇರುತ್ತಾನೆ. ಅಷ್ಟೇ ಯಾಕೆ ಶಿವನ ಧ್ಯಾನ ಭಂಗ ಮಾಡಿದವರಿಗೆ ಶಿವ ಎಂಥೆಂಥ ಶಾಪ ಕೊಟ್ಟ ಅನ್ನೋ ಕಥೆಯನ್ನ ನಾವು ಕೇಳಿರ್ತೀವಿ ಅಥವಾ ಓದಿರ್ತೀವಿ. ಹಾಗಾದ್ರೆ ಶಿವ ಯಾವಾಗಲೂ ಯಾರ ಧ್ಯಾನ ಮಾಡುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪದ್ಮಪುರಾಣದಲ್ಲಿ ವರ್ಣನೆ ಮಾಡಿರುವ ಪ್ರಕಾರ,...

ಭಾರತದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 1 MAHA SHIVARATHRI SPECIAL

ಭಾರತದಲ್ಲಿ ದೇವಸ್ಥಾನಗಳಿಗೇನು ಕಮ್ಮಿ ಇಲ್ಲ. ಗಲ್ಲಿ ಗಲ್ಲಿಗೂ ಒಂದೊಂದು ದೇವರ ದೇವಸ್ಥಾನವಿದೆ. ಅದೇ ರೀತಿ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಶಿವನ ದೇವಸ್ಥಾನಗಳೂ ಸುಮಾರಷ್ಟಿವೆ. ಅದರಲ್ಲಿ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. ಮೊದಲನೇಯ ದೇವಸ್ಥಾನ ಕಾಶಿ ವಿಶ್ವನಾಥ ದೇವಸ್ಥಾನ. ಹಿರಿಯರು ಒಮ್ಮೆಯಾದರೂ ತಾವು, ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿ ಬರಬೇಕು...

ಭಾರತದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 2 MAHA SHIVARATHRI SPECIAL

ಈ ಮೊದಲು ನಾವು ಇದರ ಮೊದಲ ಭಾಗದಲ್ಲಿ ಭಾರತದಲ್ಲಿರುವ ಶಿವನ 10 ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆರನೇಯ ದೇವಸ್ಥಾನ ಆದಿ ಯೋಗಿ ಮಂದಿರ. ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಆದಿ ಯೋಗಿ ಮಂದಿರವಿದೆ. ಇಲ್ಲಿ ಪ್ರತೀ ವರ್ಷ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img