Thursday, April 30, 2026

lord raghavendra

108 ಸಂಖ್ಯೆಯ ಮಹತ್ವದ ಬಗ್ಗೆ ವಿವರಣೆ..

ಹಿಂದೂಗಳು ಯಾವುದಾದರೂ ಮಂತ್ರೋಚ್ಛಾರಣೆ ಮಾಡುವಾಗ 108 ಬಾರಿ ಮಾಡಬೇಕು ಎನ್ನುತ್ತಾರೆ. ಕೆಲ ಹಿರಿಯರು ಮಾತನಾಡುವಾಗಲೊಮ್ಮೆ108 ಖಾಯಿಲೆ ಅಂತಾ ಹೇಳ್ತಾರೆ. ಆ್ಯಂಬುಲೆನ್ಸ್ ನಂಬರ್ ಕೂಡಾ 108. ಹಾಗಾದ್ರೆ 108 ಅನ್ನೋ ನಂಬರ್ ಹಿಂದೂಗಳಿಗೆ ಶ್ರೇಷ್ಠ ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ.. ಹಿಂದೂಗಳಲ್ಲಿ ಉಪನಿಷತ್‌ಗಳ...

ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..

ನಾವು ಹಲವು ಫೋಟೋಗಳಲ್ಲಿ ಲಕ್ಷ್ಮೀದೇವಿ ಶ್ರೀವಿಷ್ಣುವಿನ ಕಾಲು ಒತ್ತುತ್ತ ಸೇವೆ ಮಾಡುವುದನ್ನು ನೋಡಿದ್ದೇವೆ. ಹಲವು ಪೌರಾಣಿಕ ಧಾರಾವಾಹಿಗಳು, ಸಿನಿಮಾಗಳಲ್ಲೂ ಲಕ್ಷ್ಮೀ ದೇವಿ, ಶ್ರೀವಿಷ್ಣುವಿನ ಕಾಲು ಒತ್ತುತ್ತಿರುತ್ತಾಳೆ. ಹಾಗಾದ್ರೆ ಯಾಕೆ ಲಕ್ಷ್ಮೀದೇವಿ, ಶ್ರೀವಿಷ್ಣುವಿನ ಕಾಲು ಒತ್ತುವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ನಾರದರು ಲಕ್ಷ್ಮೀ ದೇವಿಯ ಬಳಿ ಕೇಳುತ್ತಾರಂತೆ, ನೀವು ಯಾಕೆ ಯಾವಾಗಲೂ...

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

ಒಂದು ಚಂದದ ಮನೆ ಇರಬೇಕು. ಮನೆಯ ಸುತ್ತಮುತ್ತ ಗಿಡ ಮರಗಳಿರಬೇಕು. ಅದರಿಂದ ಬರುವ ಆಹ್ಲಾದಕರ ಗಾಳಿಯನ್ನ ಸೇವಿಸುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ ಜೀವನ ಕಳೆಯಬೇಕು ಅನ್ನೋದು ತುಂಬಾ ಜನರ ಆಸೆಯಾಗಿರತ್ತೆ. ಆದ್ರೆ ಹೀಗೆ ಪ್ರಕೃತಿ ಸೌಂದರ್ಯ ಕಾಣಲು ನೀವು ನಿಮ್ಮ ಮನೆಯ ಸುತ್ತಮುತ್ತ ಸಿಕ್ಕ ಸಿಕ್ಕ ಗಿಡಗಳನ್ನೆಲ್ಲ ಬೆಳೆಸುವಂತಿಲ್ಲ. ಯಾಕಂದ್ರೆ ಕೆಲವು ಗಿಡ ಮರಗಳು...

ದಾನ-ಧರ್ಮ, ಪೂಜೆ ಪುನಸ್ಕಾರ ಮಾಡಿದ್ದರೂ ಜನಕರಾಜ ನರಕಕ್ಕೆ ಹೋದ.. ಯಾಕೆ ಗೊತ್ತಾ..?

ಹಿಂದಿನ ಕಾಲದಲ್ಲಿ ರಾಜರೆಲ್ಲ, ದೇವರನ್ನು ಪೂಜಿಸುತ್ತಿದ್ದರು. ದೇವರೊಂದಿಗೆ ಮಾತನಾಡುತ್ತಿದ್ದರು. ಋಷಿ ಮುನಿಗಳ ಮೂಲಕ ದೇವರ ದರ್ಶನ ಮಾಡುತ್ತಿದ್ದರು ಎಂದು ನಾವು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಜನಕ ರಾಜನೂ ಕೂಡ, ಹಲವು ಪುಣ್ಯ ಕಾರ್ಯಗಳನ್ನು ಮಾಡಿದ್ದ. ದಾನ ಧರ್ಮಗಳನ್ನು ಮಾಡಿದ್ದ. ಆದ್ರೆ ಅವನು ಕೊನೆಗೆ ನರಕಕ್ಕೆ ಹೋಗಬೇಕಾಯಿತು. ಹಾಗಾದ್ರೆ ಜನಕ ರಾಜ ನರಕಕ್ಕೆ ಹೋಗಲು ಕಾರಣವೇನು...

ನೇಪಾಳದ ಪಶುಪತಿನಾಥ ದೇವಸ್ಥಾನದ ಸ್ವಾರಸ್ಯಕರ ಸಂಗತಿ..

ನೇಪಾಳದಲ್ಲಿ ಹಲವು ಬಾರಿ ಭೂಕಂಪನ ಸಂಭವಿಸಿದೆ. ಆದ್ರೆ ಪಶುಪತಿನಾಥನಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ. ಯಾಕಂದ್ರೆ ಆ ದೇವಸ್ಥಾನದಲ್ಲಿ ಅಂಥ ಶಕ್ತಿ ಇದೆ. ಹಾಗಾದ್ರೆ ಪಶುಪತಿನಾಥ ದೇವಸ್ಥಾನ ಹೇಗೆ ನಿರ್ಮಾಣವಾಯಿತು, ಅದರ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ.. ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ ಕೊಂಚ ದೂರದ ದೇವಪಾಟನ ಊರಿನ, ಭಾಗ್ಮತಿ ನದಿ ತೀರದಲ್ಲಿ ಪಶುಪತಿನಾಥ ದೇವಸ್ಥಾನವಿದೆ. ಶಿವನ ಅವತಾರವಾದ...

ನಿಮಗೆ ಇಂಥ ಕನಸು ಬಿದ್ದಲ್ಲಿ ಈ ಬಗ್ಗೆ ಯಾರಲ್ಲಿಯೂ ಹೇಳಬೇಡಿ..

ಕೆಲವೊಂದು ಕನಸು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಅದು ಉತ್ತಮ ರೀತಿಯಿಂದಲೂ ಇರಬಹುದು, ಕೆಟ್ಟದಾಗಿಯೂ ಇರಬಹುದು. ಕೆಲವೊಂದು ಕನಸು ಅದೃಷ್ಟವನ್ನು ತರುವಂಥದ್ದಾಗಿರುತ್ತದೆ. ಆದ್ರೆ ಆ ಕನಸಿನ ಬಗ್ಗೆ ನೀವು ಯಾರಲ್ಲಾದರೂ ಹೇಳಿದ್ರೆ, ಆ ಅದೃಷ್ಟ ಬಂದ ದಾರಿಯಲ್ಲೇ ಹೋಗುತ್ತದೆ ಅಂತಾ ಹೇಳಲಾಗತ್ತೆ. ಹಾಗಾದ್ರೆ ಎಂಥ ಕನಸು ಬಿದ್ರೆ ಅದನ್ನು ನೀವು ಬೇರೆಯವರಿಗೆ ಹೇಳಬಾರದು...

ಈ ದೇವರಿಗೆ ಮದ್ಯಪಾನವನ್ನು ನೈವೇದ್ಯವಾಗಿ ನೀಡಲಾಗುತ್ತದೆ..

ಹಿಂದೂ ಧರ್ಮದಲ್ಲಿ ದೇವರಿಗೆ ಹಣ್ಣು ಹಂಪಲು, ಅನ್ನ, ಸಿಹಿ ತಿಂಡಿ, ಹೀಗೆ ಹಲವು ರೀತಿಯ ಅಡುಗೆಗಳನ್ನ ನೈವೇದ್ಯವನ್ನಾಗಿ ಇಡಲಾಗುತ್ತದೆ. ಕೆಲವೊಮ್ಮೆ ಸಕ್ಕರೆ, ಹಾಲು, ಜೇನುತುಪ್ಪ ಹೀಗೆ ಸಣ್ಣ ಸಣ್ಣ ಪದಾರ್ಥವನ್ನ ಸಹ ನೈವೇದ್ಯಕ್ಕಿಡಲಾಗುತ್ತದೆ. ಆದ್ರೆ ಭಾರತದ ಒಂದು ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಯಾವುದು ಆ ದೇವಸ್ಥಾನ, ಯಾಕೆ ಆ ದೇವಸ್ಥಾನದಲ್ಲಿ ದೇವರಿಗೆ...

ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?

ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು...

ಪವನಪುತ್ರ ಹನುಮಾನ್ ಬಳಿ ಗಧೆ ಹೇಗೆ ಬಂತು..? ಅದನ್ನು ಕೊಟ್ಟಿದ್ದು ಯಾರು…?

ಪವನಪುತ್ರ ಹನುಮಾನ್ ಹಲವರ ಇಷ್ಟದೇವರು. ಹನುಮನನ್ನು ನೆನೆದರೆ, ಸಕಲ ಕಷ್ಟಗಳನ್ನು ಬಗೆಹರಸುತ್ತಾನೆ. ಶಕ್ತಿ ಕೊಡುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಹನುಮನನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಹನುಮನ ಆಯುಧ ಯಾವುದು ಎಂದರೆ, ಗಧೆ. ಹಾಗಾದ್ರೆ ಹನುಮನಿಗೆ ಈ ಗಧೆ ಹೇಗೆ ಸಿಕ್ಕಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...

ಸರ್ಪ ಕಚ್ಚಿದಾಗ ಶವವನ್ನು ಸುಡದಿರಲು ಕಾರಣವೇನು ಗೊತ್ತಾ..?

ಹಿಂದೂ ಧರ್ಮದಲ್ಲಿ ಕೆಲವರು ಶವವನ್ನು ಹೂಳುವ ಬದಲು ಸುಡುತ್ತಾರೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಅಲ್ಲದೇ, ಶವ ಸಂಸ್ಕಾರದ ಪದ್ಧತಿ ಕೂಡ ಬೇರೆ ಬೇರೆ ಇದೆ. ಆದ್ರೆ ಸರ್ಪ ಕಚ್ಚಿ ಸಾವನ್ನಪ್ಪಿದಾಗ ಮಾತ್ರ, ಕೆಲವರು ಶವವನ್ನು ಸುಡುವುದಿಲ್ಲ. ಬದಲಾಗಿ ಹೂಳುತ್ತಾರೆ. ಅಥವಾ ನೀರಿನಲ್ಲಿ ತೇಲಿ ಬಿಡುತ್ತಾರೆ. ಹಾಗಾದ್ರೆ ಸರ್ಪ ಕಚ್ಚಿ ಸತ್ತಾಗ, ಶವವನ್ನ ಏಕೆ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img