Friday, December 5, 2025

lord raghavendra

ಶಿವ ತನ್ನ ಭಕ್ತನನ್ನೇ ಸಂಹಾರ ಮಾಡಿದ್ದೇಕೆ..? ಶಿವನಿಂದ ಸಂಹರಿಸಲ್ಪಟ್ಟ ಆ ಭಕ್ತನ್ಯಾರು..?

https://youtu.be/KAwKB3YxTL4 ಶಂಭೋ ಎಂದರೆ ಕರುಣಿಸುವ ಶಿವ, ತನ್ನ ಭಕ್ತರು ಕೇಳಿದ ವರವನ್ನು ನೀಡುತ್ತಾನೆಂಬ ನಂಬಿಕೆ ಇದೆ. ಅದು ಯಾವ ಭಕ್ತರೇ ಆಗಲಿ, ಅವರು ದೇವತೆಗಳೇ ಆಗಲಿ, ಮನುಷ್ಯರೇ ಆಗಲಿ, ಅಥವಾ ರಾಕ್ಷಸರೇ ಆಗಲಿ, ಯಾರು ವರ ಬೇಡಿದರು ನೀಡುತ್ತಾನೆ. ಆದ್ರೆ ಶಿವನಿಗೆ ಎಷ್ಟು ಕರುಣೆ ಇದೆಯೋ, ಅದಕ್ಕಿಂತ ದುಪ್ಪಟ್ಟು ಕ್ರೋಧವಿದೆ. ಆತ ಕ್ರೋಧಿತನಾದರೆ, ಕಠೋರಾತಿ ಕಠೋರ...

ಯಾವ ಸಮಯದಲ್ಲಿ ಮಾತನಾಡಬೇಕು ಮತ್ತು ಮಾತನಾಡಬಾರದು..?- ಭಾಗ 2

https://youtu.be/b_2K_ilaPrM ಮೊದಲ ಭಾಗದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿಯ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಆ ಕಥೆಯನ್ನು ಮುಂದುವರಿಸುತ್ತೇವೆ. ಮೂರನೇಯದಾಗಿ ನಿಮ್ಮ ಬಳಿ ಯಾರಾದ್ರೂ ಮೂರನೇಯವರ ಬಗ್ಗೆ ಗಾಸಿಪ್ ಹೇಳೋಕ್ಕೆ ಬಂದ್ರೆ, ನೀವು ಅವರೊಟ್ಟುಗೂಡಿ ಮೂರನೇಯವರ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ. ಯಾಕಂದ್ರೆ ಯಾರು ನಿಮ್ಮ ಬಳಿ ಬಂದು ಮೂರನೇಯವರ ಬಗ್ಗೆ ಚಾಡಿ...

ಯಾವ ಸಮಯದಲ್ಲಿ ಮಾತನಾಡಬೇಕು ಮತ್ತು ಮಾತನಾಡಬಾರದು..?- ಭಾಗ 1

https://youtu.be/0prUzmR7FwE ನಾವಿವತ್ತು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿ, ಹೇಗೆ ಮಾತು ಕಡಿಮೆ ಮಾಡಿ ಬದಲಾದ ಅನ್ನೋ ಬಗ್ಗೆ ಒಂದು ಕಥೆಯನ್ನ ಹೇಳಲಿದ್ದೇವೆ. ಈ ಕಥೆ ಯಾಕೆ ಹೇಳುತ್ತಿದ್ದೇವೆಂದರೆ, ಯಾವ ವ್ಯಕ್ತಿ ಹೆಚ್ಚು ಮಾತನಾಡುತ್ತಾನೋ, ಅವನಿಗಿಂತ ಯಾವ ವ್ಯಕ್ತಿ ಕಡಿಮೆ ಮಾತನಾಡುತ್ತಾನೋ, ಅವನಿಗೆ ಹೆಚ್ಚು ಬೆಲೆ ಸಿಗುತ್ತದೆ. ಹಾಗಾಗಿ ಇಂದು ನಾವು ಯಾವ 5 ಸಮಯದಲ್ಲಿ ಸುಮ್ಮನಿರಬೇಕು...

ಶಿವ ಸ್ಮಶಾನದಲ್ಲಿ ಇರಲು ಕಾರಣವೇನು..? ಅವನನ್ನು ಸ್ಮಶಾನ ವಾಸಿ ಅಂತಾ ಕರಿಯೋದ್ಯಾಕೆ..?

https://youtu.be/ldJqsQaLiFc ಕೈಯಲ್ಲಿ ಡಮರುಗ, ಜಟೆಯಲ್ಲಿ ಚಂದ್ರ ಮತ್ತು ಗಂಗೆ, ಕೊರಳಲ್ಲಿ ಸರ್ಪದ ಮಾಲೆ, ಕೈಯಲ್ಲಿ ತ್ರಿಶೂಲ ಹಿಡಿದ ಸುಂದರ ಶಿವ. ಹಾಗಾಗಿಯೇ ಶಿವನನ್ನು ಸತ್ಯಂ ಶಿವಂ ಸುಂದರಂ ಅಂತಾ ಹೇಳೋದು. ಇಂಥ ಶಿವ, ಸ್ಮಶಾನದಲ್ಲಿರಲು ಕಾರಣವೇನು..? ಅವನಿಗೆ ಸ್ಮಶಾನವಾಸಿ ಅಂತಾ ಕರಿಯೋಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಪಾರ್ವತಿ ಈ ಬಗ್ಗೆ ಶಿವನಲ್ಲಿ ಕೇಳಿದಳಂತೆ....

ಗುರುವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲು ಹೋಗಬೇಡಿ..

https://youtu.be/FoXj5q93CzI ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಯಾವ ವಾರ ಯಾವ ಕೆಲಸಗಳನ್ನ ಮಾಡಬಾರದು ಮತ್ತು ಮಾಡಬೇಕು. ಮತ್ತು ಅಂಥ ಕೆಲಸಗಳನ್ನು ಮಾಡಿದ್ರೆ ಮತ್ತು ಮಾಡದಿದ್ರೆ ಏನಾಗತ್ತೆ ಅಂತಾ. ಅದೇ ರೀತಿ ನಾವಿಂದು ಗುರುವಾರ ಯಾವ ಕೆಲಸಗಳನ್ನು ಮಾಡಬಾರದು. ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಗುರುವಾರವನ್ನು ಗುರುವಿನ ದಿನ, ನಾರಾಯಣನ ದಿನ ಮತ್ತು ಬೃಹಸ್ಪತಿಯ ದಿನ...

ಹುಟ್ಟಿಗಿಂತ ಮುಂಚೆಯೇ ಈ 4 ಸಂಗತಿಗಳು ನಿರ್ಧಾರವಾಗಿರುತ್ತದೆ..

https://youtu.be/dDimmqH6h04 ಮನುಷ್ಯ ಹುಟ್ಟುವಾಗಲೇ, ಅವನ ಸಾವು ಯಾವಾಗ..? ಅವನ ಜೀವನದಲ್ಲಿ ಏನೇನು ನಡೆಯಲಿದೆ..? ಅವನು ಭವಿಷ್ಯದಲ್ಲಿ ಏನಾಗಲಿದ್ದಾನೆ..? ಹೀಗೆ ಇತ್ಯಾದಿ ಸಂಗತಿಗಳು ಮೊದಲೇ ನಿರ್ಧರಿತವಾಗಿರುತ್ತದೆ. ಅದನ್ನೇ ನಾವು ಬ್ರಹ್ಮ ಬರೆದ ಹಣೆಬರಹ ಅಂತಾ ಹೇಳೋದು. ಇಂದು ನಾವು ಹುಟ್ಟಿಗಿಂತ ಮುಂಚೆಯೇ ನಿರ್ಧರಿತವಾಗಿರುವ 4 ಸಂಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಆಯುಷ್ಯ. ಮಗುವಿನ ಆಯುಷ್ಯ ಎಷ್ಟು...

ನಿಜವಾದ ಭಕ್ತಿ ಎಂದರೇನು..? ಈ ಬಗ್ಗೆ ಶ್ರೀರಾಮ ಏನೆಂದು ಹೇಳಿದ್ದಾನೆ..?

https://youtu.be/NkebUFtO-6M ಹಲವರಿಗೆ ದೇವರ ಮೇಲೆ ಭಕ್ತಿ ಇರುತ್ತದೆ. ಆದ್ರೆ ಎಲ್ಲರಿಗೂ ಇರುವುದು ನಿಜವಾದ ಭಕ್ತಿಯೇ ಅೞತತಾ ಹೇಳಲಾಗುವುದಿಲ್ಲ. ಆದ್ರೆ ನಮ್ಮ ಧರ್ಮ ಗ್ರಂಥದಲ್ಲಿ ನಿಜವಾದ ಭಕ್ತಿ ಎಂದರೇನು..? ಇಂಥ ಭಕ್ತಿಗಷ್ಟೇ ದೇವರು ಮೆಚ್ಚುತ್ತಾನೆಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ನಿಜವಾದ ಭಕ್ತಿ ಎಂದರೇನು ಅಂತಾ ತಿಳಿಯೋಣ ಬನ್ನಿ.. ರಾಮ ಶಬರಿಯನ್ನು ಭೇಟಿ ಮಾಡಿದಾಗ, ಶಬರಿ ರಾಮನನ್ನು ಕುರಿತು, ಶ್ರೀರಾಮ ನಿನ್ನನ್ನು...

ನಿಮ್ಮ ಅದೃಷ್ಟ ಖುಲಾಯಿಸಬೇಕೆಂದಲ್ಲಿ ಮನೆಯಲ್ಲಿ ಈ ವಸ್ತುಗಳು ಸದಾ ಇರಲಿ..

https://youtu.be/SgyFyPxQqfY ನಮ್ಮ ಲಕ್ ಖುಲಾಯಿಸಬೇಕು. ನಾನು ಶ್ರೀಮಂತರಾಗಬೇಕು. ಲಕ್ಷ್ಮೀ ನಮ್ಮ ಮೇಲೆ ಕೃಪೆ ತೋರಬೇಕು ಅನ್ನೋ ಆಸೆ ಹಲವರಿಗೆ ಇರುತ್ತದೆ. ಅಂಥ ಆಸೆ ನಮ್ಮಲ್ಲಿದ್ದರೆ, ನಾವು ಕೆಲವು ವಸ್ತುಗಳನ್ನ ಮನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ನಾವು ಮನೆಯಲ್ಲಿಟ್ರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಂದು ಕಣ್ಣಿನ ತೆಂಗಿನಕಾಯಿ. ಸಾಮಾನ್ಯವಾಗಿ...

ಪತಿ ಹೊರಗೆ ಹೋಗುವಾಗ ಪತ್ನಿಯಾದವಳು ಈ ಕೆಲಸಗಳನ್ನು ಮಾಡಲೇಬಾರದು..

https://youtu.be/KAwKB3YxTL4 ಹಿಂದೂ ಧರ್ಮದಲ್ಲಿರುವ ಹಲವು ಪದ್ಧತಿಗಳು, ಹೆಚ್ಚಾಗಿ ಮದುವೆಯಾದ ಮಹಿಳೆಯರಿಗೆ ಅನ್ವಯಿಸುತ್ತದೆ. ವಿವಾಹವಾದ ಬಳಿಕ, ಕಾಲುಂಗುರ, ಬೊಟ್ಟು, ಕರಿಮಣಿ ಸೇರಿ ಹೀಗೆ ಸುಮಾರು ಪದ್ಧತಿಗಳು ವಿವಾಹಿತೆ ಅನುಸರಿಸಬೇಕಾಗುತ್ತದೆ. ಇಂದು ನಾವು ಪತಿ ಹೊರಗೆ ಹೋಗುವಾಗ ಪತ್ನಿಯಾದವಳು ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ವಿವರಣೆ ನೀಡಲಿದ್ದೇವೆ. ಪತಿ ಕೆಲಸಕ್ಕೆ ಹೋದ ತಕ್ಷಣ, ಪಟ ಪಟ ಅಂತ ಕೆಲಸ...

ಶ್ರೀಕೃಷ್ಣ ನವಿಲು ಗರಿ ಧರಿಸಲು ಕಾರಣವೇನು..?

https://youtu.be/h5lZfofxeWY ಶ್ರೀಕೃಷ್ಣನಷ್ಟು ಸುಂದರ ದೇವರು ಹಿಂದೂ ಧರ್ಮದಲ್ಲಿ ಮತ್ತೊಬ್ಬರಿಲ್ಲ. ಶ್ರೀವಿಷ್ಣುವಿನ ಅವತಾರವಾಗಿರುವ ಶ್ರೀಕೃಷ್ಣನಿಗೆ ಹೇಳಲು ಸಾಧ್ಯವಾಗದಷ್ಟು ಭಕ್ತಗಣಗಳಿದೆ. ಅಷ್ಟು ಸುಂದರ ಈ ಬಾಲಗೋಪಾಲ. ಶ್ರೀಕೃಷ್ಣನ ಅಲಂಕಾರವನ್ನು ದುಪ್ಪಟ್ಟು ಮಾಡುವ ಒಡವೆ ಅಂದ್ರೆ ನವಿಲು ಗರಿ. ಹಾಗಾದ್ರೆ ಕೃಷ್ಣ ನವಿಲು ಗರಿ ತೊಡಲು ಕಾರಣವೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನವಿಲು ತನ್ನ ಗರಿಯನ್ನು ಬೇಸಿಗೆ...
- Advertisement -spot_img

Latest News

ಸೋಶಿಯಲ್ ಮೀಡಿಯಾ ಪಬ್ಲಿಕ್‌ ಇಲ್ಲ ಅಂದ್ರೆ ‘ಉದ್ಯೋಗ’ ಇಲ್ಲ!

ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್‌ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ...
- Advertisement -spot_img