National News: ಅಯೋಧ್ಯೆ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಮನ ಪೂಜೆಯಲ್ಲಿ ಭಾಗಿಯಾಗಿ, ಪೂಜೆಯನ್ನು ನೆರವೇರಿಸಿದ್ದು, ರಾಮಮಂದಿರವನ್ನು ಉದ್ಘಾಟಿಸಿದ್ದಾರೆ.
ಪ್ರಧಾನ ಅರ್ಚಕರು ಸೇರಿ ಹಲವು ಪುರೋಹಿತರು, ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ ಮಾಡಿದ್ದು, 5 ದಶಕಗಳ ಶುಭಘಳಿಗೆಯ ಕಾಯುವಿಕೆ ಪೂರ್ತಿಯಾಗಿದೆ. ಈ ಮೂಲಕ ಬಾಲರಾಮ ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.
ಎಲ್ಲ ರಾಮಭಕ್ತರ ಪ್ರತಿನಿಧಿಯಾಗಿ, ಯಜಮಾನಿಕೆ ವಹಿಸಿದ್ದ ಪ್ರಧಾನಿ ನರೇಂದ್ರ...
International News: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ರಾಾಮಮಂದಿರ ಉದ್ಘಾಟನೆಯಾಗಲಿದೆ. ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಆದರೆ ಇದ್ಕಕೂ ಮುನ್ನ ಮೆಕ್ಸಿಕೋ ದೇಶದಲ್ಲಿ ಮೊದಲ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಿದೆ.
ಮೆಕ್ಸಿಕೋದ ರಾಮಮಂದಿರದಲ್ಲಿ ಭಾರತದಿಂದ ಕೊಂಡೊಯ್ದ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ಅಲ್ಲಿರುವ ಭಾರತೀಯರು ರಾಮನ ಪೂಜೆ, ಭಜನೆ...
Hubballi News: ಅಯೋಧ್ಯ ಶ್ರೀರಾಮ ಮಂದಿರದಲ್ಕಿ ಇದೇ ಜನವರಿ 22 ರಂದು ಬಾಲರಾಮ ಮೂರ್ತಿ ಪ್ರತಿಷ್ಠಾನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಧಾರವಾಡದ ಪ್ರತಿಷ್ಠಿತ ಖ್ಯಾತ ವೈದರಾದ ಡಾ.ಎಸ್ ಆರ್ ರಾಮನಗೌಡರಿಗೆ ಆಹ್ವಾನ ನೀಡಲಾಗಿದ್ದು, ಈ ಆಹ್ವಾನದಿಂದ ನಮಗೆ ಸಂತಸವಾಗಿದೆ ಎಂದು ಡಾ.ಎಸ್ ಆರ್ ರಾಮನಗೌಡರ ಅವರು ಹರ್ಷ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ...
National News: ಇಷ್ಟು ದಿನ ನಾವು ಬಾಲರಾಮನ ಅಪೂರ್ಣ ಮೂರ್ತಿಯನ್ನು ನೋಡಿದ್ದೇವು.. ಏಕೆಂದರೆ ರಾಮನ ಮುಖವನ್ನು ಮುಚ್ಚಿ, ರಾಮಲಲ್ಲಾನ ಮೂರ್ತಿಯನ್ನು ತಂದಿರಿಸಲಾಗಿತ್ತು. ಆದರೆ ಇದೀಗ, ರಾಮಲಲ್ಲಾನ ಪೂರ್ತಿ ಮುಖವನ್ನು ತೋರ್ಪಡಿಸಿದ್ದು, ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ, ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ.
ಮಂದಸ್ಮಿತನಾಗಿರುವ ರಾಮಲಲ್ಲಾ, ಅದೆಷ್ಟು ಮುದ್ದಾಗಿದ್ದಾನೆ ಎಂದರೆ,...
Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ.
ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ...
Spiritual: ನೀವು ಹಲವು ಕಡೆ ರಾಮನ ದೇವಸ್ಥಾನಕ್ಕೆ ಹೋಗಿರುತ್ತೀರಿ. ಅಲ್ಲಿ ರಾಮ, ಲಕ್ಷ್ಮಣ, ಹನುಮ, ಸೀತೆಯನ್ನು ಜನ ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ರಾಮನೊಂದಿಗೆ ಅವನ ಮೂವರು ಸಹೋದರರನ್ನೂ ಪೂಜಿಸಲಾಗುತ್ತದೆ. ಹಾಗಾದರೆ ಆ ದೇವಸ್ಥಾನ ಇರುವುದು ಎಲ್ಲಿ..? ಇದರ ಪ್ರಾಮುಖ್ಯತೆ ಏನು ಅಂತಾ ತಿಳಿಯೋಣ ಬನ್ನಿ..
ಮೊದಲ ದೇವಸ್ಥಾನ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನ. ಇಲ್ಲಿ...
ಇದರ ಮೊದಲ ಭಾಗದಲ್ಲಿ ನಾವು ನಾಸ್ತಿಕನೊಬ್ಬ, ರಾಮನಾಮ ಜಪ ಮಾಡುತ್ತಿದ್ದ ಸಾಧುವಿನ ಮನೆಗೆ ಬಂದು ಜಗಳ ಮಾಡಿದ್ದು, ಅವನೊಂದಿಗೆ ನಿನ್ನ ರಾಮ ಸುಳ್ಳು ಅನ್ನೋದನ್ನ ಸಾಬೀತು ಮಾಡೋಕ್ಕೆ, ಅವನ ಮನೆಯಲ್ಲೇ ಕುಳಿತು, ರಾಮನಾಮ ಜಪ ಮಾಡಲು ಸಿದ್ಧನಾಗಿದ್ದರ ಬಗ್ಗೆ ಹೇಳಿದ್ದೆವು. ಹಾಗಾದ್ರೆ ಆ ನಾಸ್ತಿಕ ರಾಮನಾಮ ಜಪ ಸುಳ್ಳೆಂದು ಸಾಬೀತು ಮಾಡುತ್ತಾನಾ..? ಅಥವಾ ಸಾಧವಿನ...
ರಾಮನಾಮ ಜಪದ ಮಹಿಮೆ ಎಂಥದ್ದು ಎಂಬ ಬಗ್ಗೆ ನಾವು ಈಗಾಗಲೇ ನಿಮಗೆ 2 ಕಥೆಯನ್ನು ಹೇಳಿದ್ದೇವೆ. ಈಗ ರಾಮನಾಮ ಜಪದ ಬಗ್ಗೆ ಮತ್ತೊಂದು ಕಥೆಯನ್ನ ಕೇಳೋಣ.
ಒಂದು ಊರಲ್ಲಿ ಓರ್ವ ಸಾಧು ನೆಲೆಸಿದ್ದ. ಅವನು ಢೋಲು ಬಾರಿಸುತ್ತ, ರಾಮನ ಭಜನೆ ಮಾಡುತ್ತ, ರಾಮನಾಮ ಜಪ ಮಾಡುತ್ತ ಮನೆಯಲ್ಲಿ ಕುಳಿತಿರುತ್ತಿದ್ದ. ಅವನ ಮನೆಯ ಪಕ್ಕದ ಕುಟೀರದಲ್ಲಿರುವ ಓರ್ವ...
ಮೊದಲ ಭಾಗದಲ್ಲಿ ನಾವು ಶ್ರೀರಾಮನ ಹೆಸರಿನಲ್ಲಿ ಭಾರವಾದ ಕಲ್ಲನ್ನೂ ಕೂಡ ತೇಲಿಸುವ ಶಕ್ತಿ ಇರುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಶ್ರೀರಾಮನ ಕಥೆಯನ್ನು ಹೇಳಲಿದ್ದೇವೆ.
ಒಮ್ಮೆ ಶ್ರೀರಾಮನ ಅರಮನೆಯಲ್ಲಿ ರಾಮ ಶ್ರೇಷ್ಠವೋ, ರಾಮನಾಮ ಶ್ರೇಷ್ಠವೋ ಎಂಬ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಋಷಿಮುನಿಗಳು, ಶ್ರೀರಾಮ, ನಾರದರು ಭಾಗವಹಿಸಿದ್ದರು. ನಾರದರ ಪ್ರಕಾರ, ರಾಮನಾಮ...
ಹಿಂದೂಗಳಷ್ಟೇ ಅಲ್ಲ, ಕೆಲವು ಇಸ್ಲಾಂ ಧರ್ಮದವರು, ಕ್ರಿಶ್ಚಿಯನ್ನರು ಕೂಡ, ರಾಮನನ್ನು ನಂಬುತ್ತಾರೆ. ಇಂಥ ಸರ್ವಶ್ರೇಷ್ಠ ರಾಮ, ಭರತ ಖಂಡಕ್ಕೇ ರಾಜನಾಗಿ ಮೆರೆದವರು. ಹಾಗಾಗಿ ರಾಮನನ್ನು ಬರೀ ಭಾರತೀಯರಷ್ಟೇ ಅಲ್ಲ, ಪಾಕಿಸ್ತಾನದ ಹಿಂದೂಗಳು, ನೇಪಾಳಿಗರು, ಇಂಡೋನೆಷಿಯಾದ ಜನರು ಕೂಡ, ಶ್ರೀರಾಮನನ್ನು ಪೂಜಿಸುತ್ತಾರೆ. ನೀವು ಯಾವುದೇ ಕಷ್ಟದಲ್ಲಿದ್ದರೂ, ರಾಮನನ್ನು ನೆನೆದು, ರಾಮನಾಮ ಜಪ ಮಾಡಿ. ನಿಮ್ಮ ಕಷ್ಟ...