ವರ್ಷದ ಮೊದಲ ಸೂರ್ಯ ಗ್ರಹಣ ಸಮೀಪಿಸುತ್ತಿದೆ. ಇದೇ ಏಪ್ರಿಲ್ 30ಕ್ಕೆ ಸೂರ್ಯಗ್ರಹಣ ನಡೆಯಲಿದ್ದು, 15 ದಿನಗಳ ಬಳಿಕ ಚಂದ್ರಗ್ರಹಣವೂ ನಡೆಯಲಿದೆ. ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬರುವ ಈ ಗ್ರಹಣಗಳು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಏಪ್ರಿಲ್ 30 ಮಧ್ಯರಾತ್ರಿ 12.15ರಿಂದ ಮೇ 1 ಬೆಳಿಗ್ಗೆ...
ನಾವು ನೀವು ಮಹಾಭಾರತ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಅಲ್ಲದೇ, ಧಾರಾವಾಹಿ ಮೂಲಕವೂ ಮಹಾಭಾರತವನ್ನ ನೋಡಿದ್ದೇವೆ. ಆದ್ರೆ ಹಲವು ಜನರಿಗೆ ಈ ಕಾಲದಲ್ಲಿ ನೀಡಲ್ಪಟ್ಟ ಶಾಪದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು, ಮಹಾಭಾರತ ಕಾಲದಿಂದಲೂ ಜನರಿಗೆ ತಟ್ಟಿದ 5 ಶಾಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ಶಾಪ ಯುಧಿಷ್ಠಿರ ಹೆಣ್ಣಿಗೆ ನೀಡಿದ ಶಾಪ. ಮಹಾಭಾರತ ಯುದ್ಧದಲ್ಲಿ...
ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ.
ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ...
ನೂರು ಮಕ್ಕಳ ತಂದೆ, ಕುರುವಂಶದ ರಾಜ ಧೃತರಾಷ್ಟ್ರ ಅಂದ್ರೆ ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ. ಹುಟ್ಟು ಕುರುಡನಾದರೂ ಶೌರ್ಯದಿಂದ ಮೆರೆದಿದ್ದ ಧೃತರಾಷ್ಟ್ರ, ಪತ್ನಿಯ ಮೊದಲ ಪತಿಯ ಬಗ್ಗೆ, ಮೊದಲ ಮದುವೆಯ ಬಗ್ಗೆ ಕೇಳಿ ಕ್ರೋಧಿತನಾಗಿದ್ದ. ಈ ಕಾರಣಕ್ಕೆ ಗಾಂಧಾರಿಯ ತಂದೆ ಮತ್ತು ಆ ಮನೆಯ ಪುರುಷರನ್ನು ಜೈಲಿಗೆ ಹಾಕಿ, ಚೂರು ಚೂರು ಆಹಾರ ನೀಡಿ,...
ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...
ಶಂಭೋ ಎಂದರೆ ಒಲಿದು ಬರು ಭೋಲೆನಾಥ ಹಲವು ರೂಪಗಳನ್ನು ತಾಳಿದ್ದು ನಿಮಗೆ ಗೊತ್ತೇ ಇದೆ. ಅಲ್ಲದೇ, ಶಿವನ ಹಲವು ರೂಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಶಿವ ವೀರಭದ್ರನ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಬರೀ ದೇವತೆ, ಮನುಷ್ಯರಿಗಷ್ಟೇ ಅಲ್ಲ, ಬದಲಾಗಿ ರಾಕ್ಷಸರಿಗೂ ಒಲಿದ ದೇವರು ಅಂದ್ರೆ...
ನೇಪಾಳ ಬಿಟ್ಟರೆ, ನಂತರ ಹಿಂದೂ ದೇಶ ಅನ್ನಿಸಿಕೊಂಡಿರುವುದು ನಮ್ಮ ಭಾರತ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇಲ್ಲಿ ಹಿಂದೂ ದೇವರಿಗೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳಿದೆ. ಅಂತೆಯೇ ಹಿಂದೂ ದೇವರ ದೊಡ್ಡ ದೊಡ್ಡ ಮೂರ್ತಿಗಳಿದೆ. ಅದರಲ್ಲಿ ಹೆಚ್ಚು ಶಿವನ ಮೂರ್ತಿಗಳೇ ಇವೆ. ಹಾಗಾದ್ರೆ ಭಾರದಲ್ಲಿರುವ ದೊಡ್ಡ ಶಿವನ ಮೂರ್ತಿಗಳ ಬಗ್ಗೆ ಮಾಹಿತಿ ತಿಳಿಯೋಣ...
ಯಾರು ಆಚಾರ್ಯ ಚಾಣಕ್ಯರ ಮಾತನ್ನ ಪರಿಪಾಲನೆ ಮಾಡ್ತಾರೋ, ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ ಅನ್ನೋದು ಹಿರಿಯರ ಮಾತು. ಅದು ನಿಜವೂ ಹೌದು. ಜೀವನದಲ್ಲಿ ಹೇಗಿರಬೇಕು. ಎಂಥವರನ್ನ ನಂಬಬೇಕು. ಎಂಥ ಮಾತನ್ನಾಡಬೇಕು. ಎಂಥ ಜೀವನ ಸಂಗಾತಿಯನ್ನು ವಿವಾಹವಾಗಬೇಕು ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯರ ಜೀವನದ ಒಂದು...
ಶಿವನ 19 ಅವತಾರಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದೂ ಕೂಡ ಒಂದು ಅವತಾರದ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಅವತಾರವೇ ಬಟುಕ ಅವತಾರ. ಹಾಗಾದ್ರೆ ಶಿವ ಬಟುಕ ಅವತಾರ ತಾಳಿದ್ದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬಟುಕ ಅವತಾರ ಅಂದ್ರೆ ಪುಟ್ಟ ಮಗುವಿನ ಅವತಾರ. ಕಾಳಿ ಮಾತೆಯನ್ನು ಶಾಂತಗೊಳಿಸುವುದಕ್ಕಾಗಿ ಶಿವ...
ನಾವು ಭಾಗ ಕಳೆದ 4 ಭಾಗಗಳಲ್ಲಿ ಶಿವನ 19 ಅವತಾರದಲ್ಲಿ 16 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ಮೂರು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹದಿನೇಳನೇ ಅವತಾರ ಬ್ರಹ್ಮಚಾರಿ ಅವತಾರ. ದಕ್ಷನ ಮನೆಯಲ್ಲಿ ನಡೆಯ ಯಕ್ಷದ ಕುಂಡಕ್ಕೆ ಹಾರಿ...