Wednesday, February 25, 2026

lord vishnu

ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?

Spiritual: ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ನಮ್ಮ ಬಳಿ ಸ್ವಲ್ಪ ಸೇವಿಂಗ್ಸ್ ಇರಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾಕಂದ್ರೆ ಅವರು ಕೂಡ ಹಣವಿಲ್ಲದೇ, ಪರದಾಡಿ, ಸಾಲ ಮಾಡಿ, ಅವಮಾನ ಅನುಭವಿಸಿರಬಹುದು. ಹಾಗಾಗಿ ಹಣ ಉಳಿತಾಯ ಮಾಡುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ. ಚಾಣಕ್ಯರು ಕೂಡ ಭವಿಷ್ಯದ ವಿಪತ್ತಿನ ವಿರುದ್ಧ...

ಈ ನಾಲ್ಕು ಜನರ ಸಂಗ ಸರ್ಪದ ಸಂಗವಿದ್ದಂತೆ ಎನ್ನುತ್ತಾರೆ ಚಾಣಕ್ಯರು..

Spiritual: ಜೀವನದ ಬಗ್ಗೆ ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯನ್ನು ಯಾರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಾರೋ, ಅಂಥವರ ಜೀವನ ಉತ್ತಮವಾಗಿರುತ್ತದೆ. ಅಂಥವರು ಉದ್ಧಾರವಾಗುತ್ತಾರೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಇಂಥ ಚಾಣಕ್ಯರು ನಾಲ್ಕು ಜನರ ಸಂಗದ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅಂಥವರ ಸಂಗ ವಿಷಸರ್ಪದ ಸಂಗವಿದ್ದಂತೆ ಎಂದು ಹೇಳಿದ್ದಾರೆ....

ನಿಮಗೆ ಪಿತೃದೋಷವಿದ್ದಲ್ಲಿ ಈ ಸಮಸ್ಯೆಗಳು ಕಂಡು ಬರುತ್ತದೆ..

Spiritual: ಪಿತೃದೋಷವೆಂದರೆ, ನೀವು ನಿಮ್ಮ ಮೃತ ಹಿರಿಯರ ನಿರ್ಲಕ್ಷ್ಯ ಮಾಡಿದಾಗ ಉಂಟಾಗುವ ದೋಷವನ್ನು ಪಿತೃದೋಷವೆಂದು ಕರೆಯಲಾಗುತ್ತದೆ. ತಂದೆ ತಾಯಿ, ಅಜ್ಜ ಅಜ್ಜಿ ಹೀಗೆ ಕುಟಂಬಸ್ಥರು ತೀರಿಹೋದಾಗ, ಅವರ ಅಂತ್ಯಸಂಸ್ಕಾರವನ್ನು ಸರಿಯಾಗಿ ಮಾಡದಿದ್ದಲ್ಲಿ, ಶ್ರಾದ್ಧಕಾರ್ಯವನ್ನು ಸರಿಯಾಗಿ ಮಾಡದಿದ್ದಲ್ಲಿ, ಅಂಥವರಿಗೆ ಪಿತೃದೋಷ ಉಂಟಾಗುತ್ತದೆ. ಹಾಗಾದ್ರೆ ಪಿತೃದೋಷವಿದ್ದಲ್ಲಿ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

Spiritual News: ರಾಯಚೂರು: ಆಗಸ್ಟ್ 30ರಿಂದ ರಾಯರ 352ನೇಯ ಆರಾಧನಾ ಮಹೋತ್ಸವ ಶುರುವಾಗಿದೆ. ಮೊದಲ ದಿನ ರಾಯರ ಪೂರ್ವಾರಾಧನೆ, ಎರಡನೇಯ ದಿನ ಮಧ್ಯಾರಾಧನೆ, ಮೂರನೇಯ ದಿನ ಉತ್ತರಾರಾಧನೆ ನಡೆಯುತ್ತದೆ. ಈ ಮೂರು ದಿನವೂ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವು ಭಾಗಗಳಿಂದ ರಾಯರ ಭಕ್ತರು, ಮಂತ್ರಾಲಯಕ್ಕೆ ಬಂದು, ದರ್ಶನ ಮಾಡಿ, ಪ್ರಸಾದ ಸ್ವೀಕರಿಸುತ್ತಾರೆ....

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

Spiritual: ದಾನ ಮಾಡುವುದು ಒಳ್ಳೆಯ ವಿಷಯ. ಚಾಣಕ್ಯರು ಹೇಳುವ ಪ್ರಕಾರ, ನಾವು ದುಡಿದ ಹಣದಲ್ಲಿ ಕೊಂಚ ಅವಶ್ಯಕತೆಗೆ ಖರ್ಚು ಮಾಡಬೇಕು. ಹೆಚ್ಚಿನ ದುಡ್ಡು ಉಳಿತಾಯ ಮಾಡಬೇಕು. ಮತ್ತೆ ಕೊಂಚ ದುಡ್ಡು ದಾನ ಮಾಡಬೇಕು ಎಂದಿದ್ದಾರೆ. ಆದರೆ, ದಾನ ಮಾಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು ಅನ್ನೋ ನಿಯಮಗಳೂ ಇದೆ. ಹಾಗಾದ್ರೆ ದಾನ ಮಾಡುವಾಗ ಯಾವ...

ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

Spiritual: ನಾವು ಜೀವಿಸುವ ಸ್ಥಳ ಅತ್ಯುತ್ತಮವಾಗಿದ್ದರೆ ಮಾತ್ರ, ಅಲ್ಲಿ ನಾವು ನೆಮ್ಮದಿಯಿಂದ ಇರಲು ಸಾಧ್ಯ. ನಾವು ಇರುವ ಸ್ಥಳದಲ್ಲಿ, ಸರಿಯಾದ ಪರಿಸರ, ಆಹಾರ, ನೀರು, ವಾತಾವರಣ ಎಲ್ಲವೂ ಇರಬೇಕು. ಆಗ ಮಾತ್ರ ನಾವು ಆ ಸ್ಥಳದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳು ನಮ್ಮ ಜೀವಕ್ಕೆ ಅಪಾಯ ತರಬಹುದಂತೆ. ಹಾಗಾದ್ರೆ...

ಪತಿ-ಪತ್ನಿ ಜಗಳವಾಡುವಾಗ ಮಧ್ಯೆ ಹೋಗಬಾರದು ಅಂತಾ ಹೇಳುವುದ್ಯಾಕೆ..?

Spiritual: ಪತಿ-ಪತ್ನಿ ಅಂದಮೇಲೆ ಜಗಳ ಮಾಮೂಲಿಯಾಗಿರುತ್ತದೆ. ಯಾಕಂದ್ರೆ ಪತಿ-ಪತ್ನಿಯಾದವರು ಜಗಳವೇ ಆಡಿಲ್ಲವೆಂದಲ್ಲಿ, ಆ ಸಂಸಾರ ವ್ಯರ್ಥ. ಅಲ್ಲಿ ನಿಜವಾದ ಪ್ರೀತಿ ಇಲ್ಲವೆಂದರ್ಥ. ಹಾಗಾಗಿ ಪತಿ- ಪತ್ನಿ ಅಂದ ಮೇಲೆ ಜಗಳ, ಪ್ರೀತಿ, ಕಾಳಜಿ, ಎಲ್ಲವೂ ಸಹಜ. ಆದರೆ ಪತಿ-ಪತ್ನಿ ಜಗಳವಾಡುವ ವೇಳೆ, ಮತ್ತು ಕೆಲ ಕೆಲಸಗಳನ್ನು ಮಾಡುವ ವೇಳೆ, ಯಾರೂ ಮಧ್ಯ ಹೋಗಬಾರದಂತೆ. ಯಾಕೆ...

ಇಂಥ ಕಾರಣದಿಂದಲೇ, ಮರಣ ಸಮೀಪಿಸುವ ವೇಳೆ ಮನುಷ್ಯ ಮಾತು ಕಳೆದುಕೊಳ್ಳುತ್ತಾನೆ..

Spiritual: ನೀವು ಹಲವರನ್ನು ಗಮನಿಸಿ, ಅವರ ನಿಧನದ ವೇಳೆ ಅವರು ಕೆಲ ವಿಷಯಗಳನ್ನು ಹೇಳಬೇಕು ಎಂದುಕೊಳ್ಳುತ್ತಾರೆ. ಆದರೆ ಕೊನೆಗೆ ಮಾತು ಬಾರದೇ, ಹೇಳುವ ಮಾತನ್ನು ತಮ್ಮಲ್ಲೇ ಇರಿಸಿಕೊಂಡು ಪ್ರಾಣ ಬಿಡುತ್ತಾರೆ. ಹೀಗೆ ಮರಣದ ವೇಳೆ ಮಾತು ಬಾರದಂತಾಗಲು ಕೂಡ ಗರುಡ ಪುರಾಣದಲ್ಲಿ ಕಾರಣವಿದೆ. ಹಾಗಾದ್ರೆ ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಹುಟ್ಟಿದ ಪ್ರತೀ ಜೀವಿ...

ಬೇರೆಯವರಿಗೆ ಇರುವ ಈ 3 ಗುಣಗಳು ನಿಮ್ಮ ಜೀವನವನ್ನು ಹಾಳು ಮಾಡಬಹುದು..

Spiritual: ಬುದ್ಧಿವಂತರಾದವರು, ಎಲ್ಲರ ಮಾತನ್ನು ಕೇಳುತ್ತಾರೆ. ಆದರೆ ತಮ್ಮ ಮನಸ್ಸಿನ ಮಾತನ್ನು ಕೇಳುತ್ತಾರೆ. ತಮಗೆ ಒಳ್ಳೆಯದಾಗುವ ಕೆಲಸವನ್ನು ಮಾಡುತ್ತಾರೆ. ಆದರೆ ನೀವು ಬೇರೆಯವರ ಮಾತನ್ನು ಕೇಳಿ, ನಿಮ್ಮ ಜೀವನ ನಡೆಸುವವರು ಆಗಿದ್ದಲ್ಲಿ, ನಿಮ್ಮ ಜೀವನ ಹಳಿ ತಪ್ಪುವ ಸಾಧ್ಯತೆ ಇದೆ ಎಂದರ್ಥ. ಇಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಬೇರೆಯವರಿಗೆ ಇರುವ 3 ಗುಣಗಳು ಹೇಗೆ...

ಬ್ರಹ್ಮಕಮಲ ಹೇಗೆ ಉದ್ಭವವಾಯಿತು..? ಈ ಹೂವು ಅರಳಿದಾಗ ಏನು ಮಾಡಬೇಕು..?

Spiritual: ನಾವು ನೀವು ನೋಡಿರುವ ಸುಂದರವಾದ, ಬರೀ ರಾತ್ರಿಯ ಹೊತ್ತಷ್ಟೇ ಅರಳುವ ಹೂವು ಅಂದ್ರೆ, ಬ್ರಹ್ಮಕಮಲ. ಸುಂದರ ಸುಹಾಸನೆ ಇರುವ ಹೂವಾಗಿರುವ ಬ್ರಹ್ಮಕಮಲ, ಬರೀ ಮಳೆಗಾಲದಲ್ಲಿ, ಅದರಲ್ಲೂ ಜುಲೈ- ಆಗಸ್ಟ್ ಸಂದರ್ಭದಲ್ಲಿ ಅರಳುವ ಹೂವು. ಹಾಗಾದ್ರೆ ಬ್ರಹ್ಮಕಮಲದ ಇತಿಹಾಸವೇನು..? ಈ ಹೂವಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಹಲವು ಹೂವುಗಳನ್ನು ನಾವು ದೇವರಿಗೆ ಹಾಕುತ್ತೇವೆ....
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img