Spiritual: ಮನೆಯಲ್ಲಿ ಪೂಜೆ ಮಾಡುವ ವೇಳೆ ಪ್ರತೀ ಹಿಂದೂವಿನ ಮನೆಯಲ್ಲಿ ಘಂಟೆ ನಾದ ಕೇಳುತ್ತದೆ. ಅಲ್ಲದೇ, ದೇವಸ್ಥಾನದಲ್ಲೂ ದೊಡ್ಡ ದೊಡ್ಡ ಘಂಟೆಗಳನ್ನು ತೂಗಿ ಹಾಕಿರುತ್ತಾರೆ. ಭಕ್ತರು ದೇವಸ್ಥಾನದೊಳಗೆ ಬರುವಾಗ, ಘಂಟೆ ಬಾರಿಸಿ, ಒಳಗೆ ಬರುತ್ತಾರೆ. ಅಲ್ಲದೇ ದೇವಸ್ಥಾನದಲ್ಲಿ ಪೂಜೆಯಾಗುವ ಸಮಯದಲ್ಲೂ ಘಂಟೆ ಬಾರಿಸಲಾಗುತ್ತದೆ. ಹಾಗಾದರೆ, ಘಂಟೆ ಬಾರಿಸುವ ಹಿಂದಿರುವ ವಿಷಯವಾದರೂ ಏನು ಅಂತಾ ತಿಳಿಯೋಣ...
Spiritual: ಶನಿದೇವನೆಂದರೆ, ಎಲ್ಲರಿಗೂ ಭಯವೇ. ಏಕೆಂದರೆ, ಶನಿ ಹಿಡಿದರೆ, ಬರೀ ಕಷ್ಟವೇ ಬರುತ್ತದೆ ಅನ್ನೋದು ಹಲವರ ಮಾತು. ಆದರೆ, ನಾವು ಶನಿದೆಸೆಯಲ್ಲಿದ್ದಾಗ, ಶನಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ, ಪೂಜಿಸಿದರೆ, ಶನಿಯ ಕಾಟ ಕಡಿಮೆಯಾಗುತ್ತದೆ. ಇನ್ನು ಶನಿಯನ್ನು ಛಾಯಾ ಪುತ್ರ ಎಂದು ಕರೆಯುತ್ತಾರೆ. ಅಲ್ಲದೇ, ಶನಿಕಾಟವಿದ್ದಾಗ, ಅವನ ಮೇಲೆ ಶನಿ ಛಾಯೆ ಇದೆ ಎನ್ನುತ್ತಾರೆ. ಹಾಗಾದ್ರೆ ಶನಿಯನ್ನು...
Spiritual: ಪ್ರತೀ ಮನುಷ್ಯನ ಜೀವನದಲ್ಲಿ ಸಪ್ತಮ ಶನಿ ಅನ್ನೋದು ಬಂದೇ ಬರುತ್ತದೆ. ಮನುಷ್ಯನಷ್ಟೇ ಏಕೆ..? ದೇವತೆಗಳು, ದೇವರುಗಳು ಕೂಡ ಶನಿಕಾಟಕ್ಕೆ ಒಳಗಾಗಿದ್ದಾರೆ. ಆದರೆ ಕೆಲವರು ಹೇಳುವ ಪ್ರಕಾರ, ಸಪ್ತಮಶನಿ ಅಂದರೆ ಸಾಡೇಸಾಥಿ ಕಾಟ ಶುರುವಾದರೆ, ಮನುಷ್ಯನ ಜೀವನದಲ್ಲಿ ಬರೀ ಕಷ್ಟವೇ ಬರುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ಇದು ಎಷ್ಟು ಸತ್ಯ ಅಂತ ತಿಳಿಯೋಣ ಬನ್ನಿ..
https://youtu.be/_ebSULV-4AE
ಸಾಡೇಸಾಥಿಯನ್ನು...
Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ.
ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ.
https://youtu.be/C3tmQs7JiBs
ಕೇದಾರರು ಭಕ್ತಿಯಿಂದ...
Spiritual: ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ. ಸಾಯುವವರೆಗೂ ತಿದ್ದುಕೊಳ್ಳಬೇಕಾದ ತಪ್ಪು, ಮತ್ತು ಕಲಿಯಬೇಕಾದ ವಿಷಯ ಸಾಕಷ್ಟಿರುತ್ತದೆ. ಹಾಗಾಗಿ ಜೀವನ ಒಂದು ಪಾಠ ಅಂತಾ ಹೇಳುತ್ತಾರೆ. ಆದರೆ ನಾವು ಮಾಡುವ ತಪ್ಪಿನಿಂದ ಪಾಠ ಕಲಿಯದಿದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೇ ರೀತಿ ಹಿಂದೂ ಧರ್ಮದಲ್ಲಿ ಕೆಲ ತಪ್ಪುಗಳನ್ನು ಮಾಡಿದರೆ, ಅದು...
Spiritual: ಯಾರಿಗೆ ತಾನೇ ತಾನು ಶ್ರೀಮಂತರಾಗಬೇಕು, ತುಂಬಾ ದುಡ್ಡು ಹೊಂದಿರಬೇಕು, ಐಷಾರಾಮಿ ಜೀವನ ಮಾಡಬೇಕು ಅಂತಾ ಮನಸ್ಸಿರರುವುದಿಲ್ಲ ಹೇಳಿ..? ಆದ್ರೆ ಶ್ರೀಮಂತಿಕೆ ಅನ್ನೋದು ಎಲ್ಲರ ಹಣೆಬರಹದಲ್ಲಿ ಬರೆದಿರುವುದಿಲ್ಲ. ಅದಕ್ಕಾಗಿಯೇ ಚಾಣಕ್ಯರು ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಿಸಲು ಕೆಲವು ಟಿಪ್ಸ್ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಣ ಖರ್ಚು ಮಾಡುವ ಮುನ್ನ 10 ಬಾರಿ ಯೋಚಿಸಿ. ಈ...
Spiritual: ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಸಲವಾದ್ರೂ ಪ್ರೀತಿ ಆಗೇ ಆಗುತ್ತದೆ. ಪ್ರೀತಿಸಿದವರು ಸಿಗದಿದ್ದರೂ, ಒಬ್ಬರ ಮೇಲಾದರೂ ಪ್ರೀತಿ ಮೂಡಿರುತ್ತದೆ. ಕೆಲವರು ಪ್ರೀತಿಯನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಾಯುವ ಕೊನೆ ಘಳಿಗೆಯ ತನಕವೂ ಅವರಿಗೆ ಆ ಪ್ರೀತಿ ನೆನಪಿನಲ್ಲಿರುತ್ತದೆ. ಆದ್ರೆ ಇನ್ನು ಕೆಲವರು ಪ್ರೀತಿಯನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಬಂದವರು ಬರಲಿ, ಹೋದವರು...
Spiritual: ಕೆಲವರು ಹುಟ್ಟುತ್ತಲೇ ಎಲ್ಲವನ್ನೂ ಪಡೆದುಕೊಂಡು ಬರುತ್ತಾರೆ. ಹಣ, ಸೌಂದರ್ಯ, ಶ್ರೀಮಂತಿಕೆ ಎಲ್ಲವನ್ನೂ ಪಡೆದಿರುತ್ತಾರೆ. ಅವರಿಗೆ ತಮ್ಮ ಜೀವನ ಕಟ್ಟಿಕೊಳ್ಳಲು, ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಹೆಚ್ಚು ಕಷ್ಟ ಪಡಬೇಕಾಗಿರುವುದಿಲ್ಲ. ಆದರೆ ಇನ್ನು ಕೆಲವರಿಗೆ ಜೀವನದಲ್ಲಿ ಕಷ್ಟವಿರುತ್ತದೆ. ಚೆನ್ನಾಗಿ ಓದಿ, ದುಡಿದು, ಯಶಸ್ಸು ಗಳಿಸಬೇಕಾಗುತ್ತದೆ. ಕೆಲವರು ಎಷ್ಟೇ ಕಷ್ಟ ಪಟ್ಟರೂ, ಅದೇ ಪರಿಸ್ಥಿತಿಯಲ್ಲೇ ಇರುತ್ತಾರೆ....
Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಧೈರ್ಯವಂತರಾಗಿದ್ದರೆ, ಇನ್ನು ಕೆಲವರಿಗೆ ಭಂಡ ಧೈರ್ಯ. ಮತ್ತೆ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ. ಈ ರೀತಿ ಆತ್ಮವಿಶ್ವಾಸ ಕಡಿಮೆ ಇರುವ ರಾಶಿಗಳ ಬಗ್ಗೆ ನಾವಿಂದು...
Spiritual: ವೈದ್ಯರು, ಹಿರಿಯರು ನಮಗೆ ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆಗಲೇ ನಾವು ಆರೋಗ್ಯವಾಗಿ ಇರಲು ಸಾಧ್ಯ ಅಂತಾ ಹೇಳುತ್ತಾರೆ. ಆದರೆ ಹಿಂದೂ ಧರ್ಮದಲ್ಲಿರುವ ಇಂಥ ಹಲವು ನಿಯಮಗಳೇ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿದಿನ ಸ್ನಾನ ಮಾಡಲೇಬೇಕು, ದೇವರಿಗೆ ಪೂಜೆ ಮಾಡಲೇಬೇಕು ಎಂಬ ನಿಯಮವಿದೆ. ಈ ನಿಮಯದ...