ಮನುಷ್ಯ ದುಡಿಯೋದೇ, ದುಡ್ಡು, ನೆಮ್ಮದಿ, ಖುಷಿಯ ಜೀವನಕ್ಕಾಗಿ. ಆದ್ರೆ ಕೆಲವರಿಗೆ ದುಡ್ಡಿದ್ದರೆ ನೆಮ್ಮದಿಯಿರೋದಿಲ್ಲಾ, ಇನ್ನು ಕೆಲವರಿಗೆ ಇರುವ ಕಡಿಮೆ ಹಣದಲ್ಲಿಯೇ ಖುಷಿಯಾಗಿರುತ್ತಾರೆ. ಆದ್ರೆ ಜೀವನದಲ್ಲಿ ನಾವು ಕೆಲ ಖುಷಿಯನ್ನು ಕಂಡುಕೊಂಡಾಗ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ. ಹಾಗಾದ್ರೆ ನಾವು ಯಾವ ಖುಷಿಯನ್ನು ಕಂಡುಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಖುಷಿ ಉತ್ತಮವಾಗಿ...
ಯಾವ ಮನುಷ್ಯನಿಗೆ ತಾನೇ ನೆಮ್ಮದಿ, ಸುಖ, ಶಾಂತಿ, ಆರ್ಥಿಕ ಲಾಭ ಬೇಡ ಹೇಳಿ.. ಪ್ರತಿಯೊಬ್ಬ ಮನುಷ್ಯನು ದುಡಿಯುವುದು ಇದೇ ಕಾರಣಕ್ಕೆ. ಆದ್ರೆ ನಾವು ಮಾಡುವ ಕೆಲ ವಿಚಾರಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಲು, ನೆಮ್ಮದಿ ಹಾಳಾಗಲು ಕಾರಣ ಅಂತಾ ಹೇಳಿದ್ದಾರೆ ಚಾಣಕ್ಯರು. ಹಾಗಾದ್ರೆ ಯಾವುದು ಅಂಥ ಆಲೋಚನೆ ಅಂತಾ ತಿಳಿಯೋಣ ಬನ್ನಿ..
ಒಬ್ಬರಿಗೆ ಗೌರವ ಕೊಡಬಾರದು...
ನಿದ್ದೆ ನಮಗೆ ಬೇಕಾದಾಗ ಮಾಡಿದ್ರೂ ಕನಸು ಮಾತ್ರ ನಮಗೆ ಬೇಕಾದ ಹಾಗೆ ಬೀಳೋದಿಲ್ಲಾ. ಅದರಲ್ಲೂ ಕೆಲವೊಂದು ಕನಸು, ನಮ್ಮ ಜೀವನದಲ್ಲಿ ನಡೆಯಬಹುದಾದ ಘಟನೆ ಬಗ್ಗೆ ಸೂಚನೆ ನೀಡುತ್ತದೆ. ಅದೇ ರೀತಿ ಕನಸ್ಸಿನಲ್ಲಿ ಗೋವು ಬಂದು ಕೆಲವು ಸೂಚನೆ ನೀಡುತ್ತದೆ. ಹಾಗಾಗಿ ಇಂದು ನಾವು ಗೋವು ಕನಸ್ಸಿನಲ್ಲಿ ಬಂದರೆ, ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ...
ಕೆಲವರು ಹಿರಿಯರು ನಡೆಸಿಕೊಂಡು ಬಂದ ಪದ್ಧತಿ, ನಂಬಿಕೆಗಳನ್ನ ನಂಬುತ್ತಾರೆ. ಇನ್ನು ಕೆಲವರು ಅದನ್ನ ನಂಬೋದಿಲ್ಲಾ. ಆದ್ರೆ ಕೆಲವು ಅನುಭವಗಳೇ ಅಂಥ ನಂಬಿಕೆಯನ್ನು ನಂಬುವಂತೆ ಮಾಡುತ್ತದೆ. ಹಾಗಾಗಿಯೇ ಅನುಭವದಿಂದಲೇ ಜೀವನ ಪಾಠ ಕಲಿಯುವುದು ಅಂತಾ ಹೇಳೋದು. ಇಂದು ನಾವು ಯಾವ 4 ವಸ್ತುವನ್ನು ಸೂರ್ಯಾಸ್ತದ ಬಳಿಕ ದಾನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ..
ಮೊದಲನೇಯ ವಸ್ತು, ದುಡ್ಡು....
ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾವಿನವರೆಗೂ ಮಾಡಬೇಕಾದ ಹಲವು ಪದ್ಧತಿಗಳಿದೆ. ಆ ಪದ್ಧತಿಗಳನ್ನ ನಿಭಾಯಿಸಿದ್ದಲ್ಲಿ ಮಾತ್ರ, ಮನುಷ್ಯನಿಗೆ ಮುಕ್ತಿ ಸಿಕ್ಕು, ಅವನು ಮುಂದಿನ ಜನ್ಮದಲ್ಲಿ ಉತ್ತಮ ಯೋನಿಯಲ್ಲಿ ಜನ್ಮ ಪಡೆಯುತ್ತಾನೆ. ಹಾಗಾಗಿ ನಾವಿಂದು ವ್ಯಕ್ತಿಯ ಶವ ಸಂಸ್ಕಾರದ ಬಳಿಕ ಯಾವ ಕೆಲಸವನ್ನು ಮಾಡಲೇಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ..
ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ...
ಶಂಭೋ ಎಂದು ಕರೆದರೆ, ಭಕ್ತರ ಕರೆಗೆ ಓಗೋಡುವ ಭೋಲೇನಾಥ, ಭಕ್ತರ ಎಲ್ಲ ಮನೋಕಾಮನೆಗಳನ್ನು ಪೂರ್ತಿ ಮಾಡುತ್ತಾನೆಂಬ ನಂಬಿಕೆ ಇದೆ. ಅಂಥ ಶಿವನ ದೇವಸ್ಥಾನಕ್ಕೆ ಹೋದಾಗ, ಕೆಲವರು ಅರ್ಧ ಪ್ರದಕ್ಷಿಮೆ ಹಾಕುತ್ತಾರೆ. ಯಾಕೆ ಹೀಗೆ..? ಯಾಕೆ ಶಿವಲಿಂಗವಷ್ಟೇ ಇರುವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಲಾಗತ್ತೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಾನ್ ವೆಜ್ ತಿನ್ನದವರು...
ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ಬಗ್ಗೆ ನಾವು ಎರಡನೇಯ ಭಾಗದಲ್ಲಿ ನಿಮಗೆ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಕಥೆಯನ್ನು ತಿಳಿಯೋಣ.
ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ವಿಷಯಕ್ಕೆ ಸಂಬಂಧಿಸಿದಂತೆ, ರಾಜ ಮಾತೆ ಶ್ರೀನಿವಾಸನಿಗೆ ಸುದ್ದಿ ತಿಳಿಸುತ್ತಾಳೆ. ಆದರೆ ನೀನು ಕುಟೀರದಲ್ಲಿರುತ್ತಿ. ಪದ್ಮಾವತಿ ಅರಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು. ಆಕೆ ವಿವಾಹದ ಬಳಿಕ, ಇಲ್ಲಿ...
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ಮೊದಲ ಭಾಗದಲ್ಲಿ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಉಳಿದ ಕಥೆಯ ಬಗ್ಗೆ ತಿಳಿಯೋಣ.
ವಿಷ್ಣುವಿನ ಸವಿ ನುಡಿಯನ್ನ ಕೇಳಿ ಸಂತೋಷಗೊಂಡ ಭೃಗುಋಷಿ, ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ಯಾಗದಲ್ಲಿ ನೀವು ಪುರೋಹಿತರಾಗಿ ಬರಬೇಕೆಂದು ಹೇಳಿ ಹೋಗುತ್ತಾರೆ. ಆಗ ಕ್ರೋಧಿತಳಾದ ಲಕ್ಷ್ಮೀ, ಅವರು ನಿಮ್ಮ ಎದೆಗೆ ಒದ್ದರೂ...
ಲಕ್ಷ್ಮೀಯ ಕೃಪಾಕಟಾಕ್ಷದಿಂದ ಶ್ರೀಮಂತನಾಗಿದ್ದ ಕುಬೇರ, ದೇವಾನು ದೇವತೆಗಳಿಗೆ ಸಾಲ ನೀಡುತ್ತಿದ್ದ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಷ್ಟು ಆಗರ್ಭ ಶ್ರೀಮಂತನಾಗಿದ್ದ ಕುಬೇರ. ಈಗಲೂ ಕೂಡ ಮನೆ ಕಟ್ಟುವ ವೇಳೆ ಕುಬೇರ ದಿಕ್ಕಿನಲ್ಲಿ ತಿಜೋರಿ ಇಡಬೇಕು. ದುಡ್ಡು ಇಡಬೇಕು. ಹಾಗೆ ಮಾಡಿದರೆ, ಶ್ರೀಮಂತಿಕೆ ಇರುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಕುಬೇರ ಅಖಿಲಾಂಡ ಕೋಟಿ ಬ್ರಹ್ಮಾಂಡ...
ಹಳೆಯ ಕಾಲದಲ್ಲಿ ಹಿರಿಯರು ಹಾಕಿದ ಶಾಪ ತುಂಬ ಶಕ್ತಿಯುತವಾಗಿರುತ್ತಿತ್ತಂತೆ. ಯಾಕಂದ್ರೆ ಅವರ ಜೀವಿಸುವ ರೀತಿ ಅಷ್ಟು ಶುದ್ಧವಾಗಿರುತ್ತಿತ್ತು. ಅದೇ ರೀತಿ ರಾಮಾಯಣ ಕಾಲದಲ್ಲಿ ಹಾಕಿದ ಶಾಪಗಳು ಇಂದಿನ ಕಾಲದಲ್ಲಿಯೂ ಜನ ಅನುಭವಿಸುತ್ತಿದ್ದಾರೆ. ಹಾಗಾದ್ರೆ ಅದು ಯಾವ ಶಾಪ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ರಾಮ ಲಕ್ಷ್ಮಣ ಮತ್ತು ಸೀತೆ ವನವಾಸಕ್ಕೆ ಹೋದಾಗ, ರಾಜ ದಶರಥ...
ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...