Wednesday, February 25, 2026

lord vishnu

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು 5 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಕೆಲಸ ಯಾವುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 1 ಆರನೇಯ ಕೆಲಸ, ತಪಸ್ಸಿನ ಮಹತ್ವ ತಿಳಿಯುವುದು. ಹಿಂದಿನ...

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 1

ಗರುಡ ಪುರಾಣದಲ್ಲಿ ಬರೀ ನರಕದಲ್ಲಿ ಸಿಗುವಂಥ ಶಿಕ್ಷೆ ಬಗ್ಗೆಯಷ್ಟೇ ವಿವರಣೆ ನೀಡಿಲ್ಲ. ಬದಲಾಗಿ ಯಾವ ರೀತಿ ಜೀವಿಸಿದರೆ, ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ಪುಣ್ಯ ಲಭಿಸುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ 9 ಕೆಲಸ ಮಾಡಿದ್ರೆ ನಾವು ಸುಖಿಯಾಗಿರುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ಕುಲದೇವತೆಯ...

ಈ 5 ಕೆಲಸ ಮಾಡುವ ಮನುಷ್ಯರು ಪುಣ್ಯವಂತರಂತೆ..

ನಾವು ಮಾಡುವ ಕೆಲಸಗಳ ಮೇಲೆ ನಮ್ಮ ಜೀವನ ಅವಲಂಬಿಸಿರುತ್ತದೆ. ನಾವು ಉತ್ತಮ ಕಾರ್ಯ ಮಾಡಿದರೆ, ಉತ್ತಮ ರೀತಿಯಿಂದ ಬದುಕಬಲ್ಲೆವು. ಮುಂದಿನ ಜನ್ಮದಲ್ಲೂ ಉತ್ತಮರಾಗಿರಬಲ್ಲೆವು. ಅದೇ ಪಾಪ ಕಾರ್ಯಗಳನ್ನು ಮಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಮನುಷ್ಯನಾದವನು ಯಾವ ಕಾರ್ಯವನ್ನು ಮಾಡಿದರೆ, ಪುಣ್ಯವಂತನಾಗುತ್ತಾನೆಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ...

ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಕೆಲ ಸಂಗತಿಗಳನ್ನು ಹೇಳಿದ್ದೆವು. ಹಾಗೆ ಮಾಡುವುದರಿಂದ ಲಕ್ಷ್ಮೀ ನಿಮ್ಮ ಮೇಲೆಂದೂ ಕೃಪೆ ತೋರುವುದಿಲ್ಲವೆಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ನಾವು ಇನ್ನೂ ಹೆಚ್ಚಿನ ಸಂಗತಿಗಳನ್ನ ಹೇಳಲಿದ್ದೇವೆ. ಮುಸ್ಸಂಜೆ ಹೊತ್ತು, ಅಂದರೆ ದೀಪ ಹಚ್ಚುವ ವೇಳೆ, ತಲೆ ಬಾಚಿಕೊಳ್ಳುವುದಾಗಲಿ, ಜಗಳ ಮಾಡುವುದಾಗಲಿ, ಹೊಸ್ತಿಲ ಮೇಲೆ ಕುಳಿತು ಹರಟೆ...

ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 1

ನಾನೆಷ್ಟೇ ದುಡಿದರೂ ನನ್ನ ಬಳಿ ದುಡ್ಡೇ ನಿಲ್ಲುತ್ತಿಲ್ಲ. ಎಷ್ಟೇ ದೇವರ ಪೂಜೆ ಮಾಡಿದರೂ, ದೇವರು ನನ್ನ ಮೇಲೆ ಕರುಣೆಯೇ ತೋರಿಸುತ್ತಿಲ್ಲ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ, ಕೈ ಮೀರಿ ಖರ್ಚಾಗುತ್ತಿದೆ ಅಂತಾ ಹಲವರು ಬೇಸರ ಪಡುತ್ತಾರೆ. ಇದಕ್ಕೆ ಅವರು ಮಾಡುವ ಕೆಲ ಕೆಲಸಗಳೇ ಕಾರಣವಾಗುತ್ತದೆ. ಹಾಗಾದ್ರೆ ಯಾವ ಕೆಲಸ ಮಾಡುವುದನ್ನು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ...

ನಿಮ್ಮ ದುಃಖವನ್ನು ಈ ಮೂರು ಜನರಲ್ಲಿ ಎಂದಿಗೂ ಹೇಳಬೇಡಿ..

ಮನುಷ್ಯ ಎಂದ ಮೇಲೆ ಕಷ್ಟ ಸುಖಗಳು ಬರೋದು ಕಾಮನ್. ಖುಷಿಯನ್ನ ನಮ್ಮವರೊಂದಿಗೆ ಹಂಚಿಕೊಂಡ್ರೆ ನಮ್ಮ ಖುಷಿ ಹೆಚ್ಚತ್ತೆ. ಹಾಗಂತ, ನಿಮ್ಮ ಖುಷಿ ನೋಡಿ ಎಲ್ಲರೂ ಖುಷಿ ಪಡ್ತಾರೆಂದು ತಿಳಿಯಬೇಡಿ. ಯಾಕಂದ್ರೆ ಒಬ್ಬರ ಖುಷಿ ನೋಡಿ ಇನ್ನೊಬ್ಬರು ಹೊಟ್ಟೆ ಉರಿ ಪಟ್ಟುಕೊಳ್ಳಬಹುದು. ಇನ್ನು ದುಃಖವನ್ನು ಇನ್ನೊಬ್ಬರ ಬಳಿ ಹೇಳಿಕೊಂಡ್ರೆ ನಿಮ್ಮ ಮನಸ್ಸಿಗೆ ಸಮಾಧಾನವಾಗತ್ತೆ ಅನ್ನೋದು ನಿಜ. ಆದ್ರೆ...

ದೀಪಾವಳಿಯ ದಿನ ಲಕ್ಷ್ಮೀಯ ಜೊತೆ ವಿಷ್ಣುವಿನ ಪೂಜೆ ಯಾಕೆ ಮಾಡಲಾಗುವುದಿಲ್ಲ..?

ಮೊನ್ನೆ ಮೊನ್ನೆ ತಾನೇ ದೀಪಾವಳಿ ಹಬ್ಬ ಮುಗಿದಿದೆ. ಈ ದಿನ ಹಿಂದೂಗಳು ವಿಜೃಂಭಣೆಯಿಂದ ಲಕ್ಷ್ಮೀ ಪೂಜೆಯನ್ನ ಮಾಡುತ್ತಾರೆ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿರಲಿ ಎಂದು ತರಹೇವಾರಿ ಹಣ್ಣು ಹಂಪಲು, ಹೂವು, ನೈವೇದ್ಯಗಳನ್ನೆಲ್ಲ ಇಟ್ಟು ದೇವಿಯನ್ನ ಆರಾಧಿಸುತ್ತಾರೆ. ಆದ್ರೆ ಲಕ್ಷ್ಮೀಯ ಜೊತೆ ಆಕೆಯ ಪತಿಯಾದ ವಿಷ್ಣುವನ್ನು ಯಾಕೆ ಪೂಜಿಸುವುದಿಲ್ಲ..? ಇದಕ್ಕೆ ಕಾರಣವೇನು ಅಂತಾ ತಿಳಿಯೋಣ...

ಪತ್ನಿ, ಮಿತ್ರ ಮತ್ತು ಕೆಲಸಗಾರನ ನಿಯತ್ತು ತಿಳಿಯುವುದು ಹೇಗೆ..?

ಪತ್ನಿ(ಪತಿಯೂ ಕೂಡ), ಮಿತ್ರ ಮತ್ತು ಕೆಲಸಗಾರ ಉತ್ತಮನಾಗಿದ್ದರೆ, ಅವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ನೆಮ್ಮದಿಂಯಿಂದಿರುತ್ತಾನೆ. ಮನೆಯಲ್ಲಿ ಪತ್ನಿ ಪ್ರೀತಿ, ಕಾಳಜಿಯಿಂದ ನೋಡಿಕೊಂಡು, ಉತ್ತಮ ಸಲಹೆ ನೀಡುವ ಮಿತ್ರನಿದ್ದು, ಹೇಳಿದ ಹಾಗ ಕೇಳುವ, ನಿಯತ್ತಿನ ಕೆಲಸಗಾರನಿದ್ದರೆ, ಆ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಆದ್ರೆ ಪತ್ನಿ, ಮಿತ್ರ, ಕೆಲಸಗಾರ ನಿಯತ್ತಿನಿಂದಿದ್ದಾನಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅಂತಾ ಚಾಣಕ್ಯರು...

ಮಹಾದೇವ ತನ್ನ ತ್ರಿಶೂಲವನ್ನೇ ಮುರಿಯಲು ಕಾರಣವೇನು..?

ಈ ಲೋಕದಲ್ಲಿ ಜೀವಜಂತುಗಳು ಹುಟ್ಟುವ ಮುನ್ನ, ಎಲ್ಲರಿಗಿಂತ ಮೊದಲು ಜನಿಸಿದ್ದು ಶಿವ ಎನ್ನಲಾಗತ್ತೆ. ಶಿವನಿಂದಲೇ ಈ ಲೋಕ ಸೃಷ್ಟಿಯಾಗಿದ್ದು ಎನ್ನುವ ನಂಬಿಕೆ ಇದೆ. ಸ್ಮಶಾನವಾಸಿಯಾದ ಶಿವ, ಡಮರುಗ, ವಿಭೂತಿ, ಸರ್ಪ, ಹುಲಿಯ ಚರ್ಮ, ಚಂದ್ರ, ಗಂಗೆ, ರುದ್ರಾಕ್ಷಿ ಮಾಲೆಯಿಂದಲೇ ತನ್ನನ್ನು ಸಿಂಗರಿಸಿಕೊಂಡಿದ್ದಾನೆ. ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..! ದೇಹ ಮುಚ್ಚಲು ಹುಲಿಯ ಚರ್ಮವಿದ್ದರೆ, ಆಭರಣವಾಗಿ ರುದ್ರಾಕ್ಷಿಯಿದೆ. ಮುಡಿಯನ್ನ...

ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ ..

ಮನುಷ್ಯನ ಜೀವನ ಅಂದಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಕೆಲ ಸಮಯ ಕಷ್ಟವಿದ್ದರೆ, ಮತ್ತೆ ಕೆಲ ಸಮಯ ಸುಖವಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಮಗೆ ಶುಭವಾಗುವ ಮೊದಲು ಅಥವಾ ಅಶುಭವಾಗುವ ಮೊದಲು ದೇವರು ಹಲವಾರು ಸೂಚನೆಗಳನ್ನ ಕೊಡ್ತಾನೆ ಎಂದು ಹೇಳಲಾಗಿದೆ. ಅದೇ ರೀತಿ ಕಾಗೆಗಳು ಕೂಡ ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಕೆಲ ಸೂಚನೆಗಳನ್ನು ನೀಡುತ್ತದೆ....
- Advertisement -spot_img

Latest News

31 ಶಾಸಕರ ಬೆನ್ನಲ್ಲೇ ಈಗ 24 MLCಗಳ ಬಂಡಾಯ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...
- Advertisement -spot_img