Spiritual Story: ರಾಮಾಯಣದಲ್ಲಿ ಬರುವ ಕುಂಭಕರಣನ ಪಾತ್ರ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಈತ 6 ತಿಂಗಳು ನಿದ್ರಿಸುತ್ತಿದ್ದ. ಬಳಿಕ ಎದ್ದು 6 ತಿಂಗಳು ತಿನ್ನುತ್ತಿದ್ದ. ತಿಂದ ಬಳಿಕ ಮತ್ತೆ ಮಲಗುತ್ತಿದ್ದ. ಹಾಗಾಗಿಯೇ ಇಂದಿನ ತಾಯಂದಿರು ತಮ್ಮ ಮಕ್ಕಳನ್ನು ಕುಂಭಕರಣನ ರೀತಿ ಯಾಕೆ ನಿದ್ರಿಸುತ್ತೀ ಎಂದು ಬಯ್ಯುತ್ತಾರೆ. ಹಾಗಾದ್ರೆ ಯಾಕೆ ಕುಂಭಕರಣ ಹೀಗೆ ಮಾಡುತ್ತಿದ್ದನೆಂದು...
Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ...
Spiritual Story: ನಾವು ಈ ಮೊದಲು ಕೂಡ ನಿಮಗ ಯಾವ ಕನಸು ಬಿದ್ದರೆ ಏನರ್ಥ ಅನ್ನುವ ಬಗ್ಗೆ ವಿವರಿಸಿದ್ದೇವೆ. ನಾವು ಮಲಗುವುದಷ್ಟೇ ನ್ಮಮ ಕೈಯಲ್ಲಿರುತ್ತದೆ. ಆದರೆ ನಮಗೆ ಬೀಳುವ ಕನಸ್ಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಅದೇ ರೀತಿ ನಮ್ಮ ಅದೃಷ್ಟ ಖುಲಾಯಿಸುವಂತಿದ್ದರೆ, ಅಥವಾ ಆರ್ಥಿಕ ಲಾಭವಾಗುವಂತಿದ್ದರೆ, ನಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬರುತ್ತದೆ. ಹಾಗಾದ್ರೆ...
Spiritual Story: ಚಾಣಕ್ಯರು ಜೀವನದಲ್ಲಿ ಯಾವ ರೀತಿ ಇರಬೇಕು..? ಯಾವ ರೀತಿ ಹಣವನ್ನು ಕೂಡಿಡಬೇಕು..? ಯಾವ ರೀತಿ ಜೀವನ ಸಂಗಾತಿಯನ್ನು ಹುಡುಕಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾಾರೆ. ಅದೇ ರೀತಿ ನಾವು ಯಾವ ವಿಷಯಗಳನ್ನು ನಿರ್ಲಕ್ಷಸಿದರೆ, ಸಮಸ್ಯೆ ಉದ್ಭವಿಸುತ್ತದೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ...
Spiritual Story: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು, ಕೆಲವರಿದ್ದು ಮೌನ, ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ, ಇನ್ನು ಕೆಲವರು ಎಷ್ಟೇ ಅನುಕೂಲ ಇದ್ದರು, ಸಿಟ್ಟು ಮುಸುಡಿಯಲ್ಲೇ ಇರುತ್ತಾರೆ. ಸದಾ ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾರೆ. ಅದೇ ರೀತಿ ನಾವಿಂದು ಸೌಮ್ಯ ಸ್ವಭಾವದ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಕರ್ಕ ರಾಶಿ: ಕರ್ಕ...
Spiritual Story: ನಮ್ಮ ಕೆಲಸದಲ್ಲಿ ನಾವು ಅಭಿವೃದ್ಧಿ ಹೊಂದಬೇಕು. ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಅನ್ನುವಹಲವರು ದೇವರನ್ನು ನಂಬುತ್ತಾರೆ. ಅಂಥವರು ತಾವು ಕೆಲಸ ಮಾಡುವ ಟೇಬಲ್ ಮೇಲೆ ಯಾವ ದೇವರ ಮೂರ್ತಿಯನ್ನು ಇಟ್ಟರೆ, ಅವರಿಗೆ ಯಶಸ್ಸು ಸಿಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೊದಲನೇಯದಾಗಿ ಪ್ರಥಮ ಪೂಜಿತ ಗಣಪತಿ. ಹಲವರು ತಮ್ಮ ಕೆಲಸದ ಟೇಬಲ್ ಮೇಲೆ ಗಣಪತಿ...
Spiritual Story:ಗಣೇಶನನ್ನು ಪ್ರಥಮ ಪೂಜಿತನೆಂದು ಹೇಳಲಾಗುತ್ತದೆ. ಯಾವುದೇ ಕೆಲಸಕ್ಕೂ ಮುನ್ನ ಗಣಪತಿ ಆಶೀರ್ವಾದ ಸಿಕ್ಕರೆ, ಆ ಕೆಲಸ ಯಾವುದೇ ವಿಘ್ನವಿಲ್ಲದೇ, ನಿರ್ವಿಘ್ನವಾಗಿ ನಡೆಯುತ್ತದೆ. ಆದರೆ ಹಲವರು ಮಂಗಳವಾರದ ದಿನ ಶ್ರೀಗಣೇಶನ ಪೂಜೆ ಮಾಡಬೇಕು ಎನ್ನುತ್ತಾರೆ. ಆದರೆ ಬುಧವಾರದಂದು ಗಣಪತಿಯನ್ನು ಪೂಜಿಸಬೇಕು.
ಗಣಪತಿಯನ್ನು ಪ್ರತಿದಿನ ಪೂಜಿಸುವುದು ಉತ್ತಮ. ಆದರೆ ಬುಧವಾರದಂದು ಮಹಾಗಣಪತಿಯನ್ನು ಆರಾಧಿಸಬೇಕು. ಬುಧವಾರದಂದು ಶ್ರೀಗಣೇಶನನ್ನು ಪೂಜಿಸಿದರೆ,...
Spiritual Story: ರಾಮನ ಪರಮ ಭಕ್ತೆ ಯಾರು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಶಬರಿ. ಹಾಗಾಗಿ ಇಂದು ನಾವು ಶಬರಿ ಯಾರು, ಆಕೆ ಏಕೆ ರಾಮನಿಗಾಗಿ ಕಾದಳು ಎಂಬ ಬಗ್ಗೆ ಕಥೆ ಹೇಳಲಿದ್ದೇವೆ.
ಶಬರಿ ಕಾಡುಜನಾಂಗದವಳಾಗಿದ್ದು, ಆಕೆ ತನ್ನ ತಂದೆ ತಾಯಿ ಸಹೋದರಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಜ್ಯೋತಿಷಿಯೊಬ್ಬರು ಬಂದು, ಶಬರಿ ಸನ್ಯಾಸಿಯಾಗಲಿದ್ದಾಳೆ ಎಂದು...
Spiritual News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಬಳಿಕ, ಅಲ್ಲಿ ನಡೆಯುವ ಹೋಮ ಹವನಕ್ಕೆ ರಾಮಕೋಟಿಯನ್ನು ಹಾಕುತ್ತಾರೆ. ಅಂದರೆ, ಭಕ್ತರು ಕೋಟಿ ಬಾರಿ ಬರೆದ ರಾಮನಾಮ ಜಪದ ಪುಸ್ತಕವನ್ನು ಹೋಮಕ್ಕೆ ಹಾಕುತ್ತಾರೆ. ಹಾಗಾದರೆ ರಾಮಕೋಟಿಯನ್ನು ಯಾಕೆ ಬರೆಯಬೇಕು..? ಇದನ್ನು ಬರೆಯಲು ಇರುವ ನಿಯಮವೇನು ಅಂತಾ ತಿಳಿಯೋಣ ಬನ್ನಿ..
ಶ್ರೀರಾಮ ಜಯರಾಮ, ಜಯ ಜಯರಾಮ ಇದನ್ನೇ ಕೋಟಿ ಬಾರಿ...