Friday, April 18, 2025

Lovers

HASSAN: ಕರೆ ಸ್ವೀಕರಿಸದ ಪ್ರಿಯಕರ ರೊಚ್ಚಿಗೆದ್ದ ಪ್ರೇಯಸಿ ಮಾಡಿದ್ದೇನು..?

ಪ್ರಿಯಕರನ ಮೇಲೆ ಮುನಿಸಿಕೊಂಡ ಪ್ರಿಯತಮೆ ಆತನಿಗೆ ಚಾಕುವಿನಿಂದ ಇರಿದಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ಹಾಸನದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ತಡರಾತ್ರಿ ಘಟನೆ ನಡೆದಿದೆ. ಮನುಕುಮಾರ್ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು....

Hubli News: ನಡುರಸ್ತೆಯಲ್ಲೇ ಪ್ರೇಮಿಗಳಿಗೆ ಸಂಬಂಧಿಕರಿಂದ ಥಳಿತ

Hubli News: ಹುಬ್ಬಳ್ಳಿ:  ಪ್ರೇಮಿಗಳಿಬ್ಬರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನೊಂದಿಗೆ ಬಂದಿದ್ದ ಯುವತಿಯ ಸಂಬಂಧಿಕರು ಇಬ್ಬರಿಗೂ ಥಳಿಸಿದ್ದಾರೆ. https://youtu.be/hkqvOMY8PSM ಮಗಳ ಪ್ರಿಯಕರನನ್ನು ನೋಡಿ ಆಕೆಯ ತಾಯಿ ಮತ್ತು ಸಹೋದರ ರೊಚ್ಚಿಗೆದ್ದಿದ್ದು, ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಆ ಯುವಕನನ್ನು ಪ್ರೀತಿಸಿರುವ ಕಾರಣಕ್ಕೆ, ಯುವತಿಯ...

ಮನೆಯಲ್ಲಿ ಪ್ರೀತಿಗೆ ವಿರೋಧ, ಸಾವಿನ ನಿರ್ಧಾರ ತೆಗೆದುಕೊಂಡ ಪ್ರೇಮಿಗಳು

Bagalakote News: ಬಾಗಲಕೋಟೆ: ಮದುವೆಗೆ ಪೋಷಕರ ವಿರೋಧ ಹಿನ್ನೆಲೆ, ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. https://youtu.be/RhHW24zPbOs ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹುಡುಗ, ಹುಡುಗಿ ಮನೆಯಲ್ಲಿ ಇಬ್ಬರ ಮದುವೆಗೆ ವಿರೋಧವಿತ್ತೆಂಬ ಕಾರಣಕ್ಕೆ, ಪ್ರೇಮಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. https://youtu.be/22zWf-a0p0I ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳಾಗಿದ್ದು, ಮಹಾಲಿಂಗಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ...

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ

ಬೆಂಗಳೂರು: ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಡೆದ ಘಟನೆ ಶಾಲಿನಿ ಮತ್ತು ಮನೋಜ್ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತಿದ್ದರು. ಆದರೆ ಶಅಲಿನ ಮನೆಯಲ್ಲಿ ಬೆರೆ ಸಂಬಂಧ ನೋಡಿದ್ದರು,ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು ಮಾ14 ರಂದು ಯಾರು ಇಲ್ಲದ ಸಮಯದಲ್ಲಿ ಶಾಲಿನಿ ಮನೆಗೆ ಬಂದ ಮನೋಜ್ ಅವಳನ್ನು ಬೇಟಿ...

ಸುಂದರಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರೇಮಕಥೆ..

ಬೆಂಗಳೂರು: ಪ್ರೇಮಿಗಳ ನಡುವೆ ನಡೆದಿದ್ದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಮಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ನೇಪಾಳ ಮೂಲದ ಯುವತಿಯನ್ನು, ನೇಪಾಳ ಮೂಲದ ಯುವಕ ಕೊಲೆ ಮಾಡಿದ್ದಾರೆ. ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದಅಪ್ರಾಪ್ತ ಬಾಲಕಿ‌ ಅನುಮಾನಾಸ್ಪದ ಸಾವು ನೇಪಾಳ ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿಯಾಗಿದ್ದು, ನೇಪಾಳದ , ಸಂತೋಷ್...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img