Friday, September 26, 2025

LPG

LPG Gass : ಎಲ್.ಪಿ.ಜಿ ಸಿಲಿಂಡರ್ ದರ ಕಡಿತ..!

Dehali News : ದೆಹಲಿಯಲ್ಲಿ ಸಿಲಿಂಡರ್ ದರ ಕಡಿತವಾಗಿದೆ ಎಂದು ಹೇಳಲಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 100 ರೂ.ನಷ್ಟು ಕಡಿತವಾಗಿದೆ ಎನ್ನಲಾಗಿದೆ . ಆಗಸ್ಟ್ 1 ಮಂಗಳವಾರದಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 99.75 ರೂ. ಇಳಿಕೆಯಾಗಿದೆ. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 99.75 ರೂ. ಕಡಿತವಾಗಿದೆ....

ಎಲ್.ಪಿ.ಜಿ ಬಳಕೆದಾರರಿಗೆ ಮತ್ತೆ ಬಿಗ್ ಶಾಕ್.

ರಾಷ್ಟ್ರೀಯ ಸುದ್ದಿ : ಎಲ್.ಪಿ.ಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ಇದೀಗ ಮತ್ತಷ್ಟು ಬೆಲೆ ತೆರಬೇಕಿದೆ. 14.2 ಕೆಜಿ ಸಿಲಿಂಡರ್ ದರದಲ್ಲಿ 50 ರೂ ಏರಿಕೆ ಮಾಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಎಲ್.ಪಿ.ಜಿ ಸಿಲಿಂಡರ್ ದರ 1105 ರೂ ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ...

ಗೃಹ LPG ಗ್ಯಾಸ್ ಬಳಕೆದಾರರಿಗೆ ಬಿಗ್ ಶಾಕ್: ಕೇಂದ್ರ ಸರ್ಕಾರದಿಂದ ಸಬ್ಸಿಡಿ ರದ್ದು

https://www.youtube.com/watch?v=RxNIOm-WXZg&t=39s ನವದೆಹಲಿ: ಕೇಂದ್ರ ಸರ್ಕಾರದಿಂದ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ರದ್ದು ಮಾಡೋ ಮೂಲಕ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರದಿಂದ ರೂಪಿಸಿದಂತ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ಘೋಷಿಸಿದ್ದು, ಇನ್ನುಳಿದ ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಸಬ್ಸಿಡಿಯನ್ನು ರದ್ದು ಪಡಿಸಿದೆ. ಹೀಗಾಗಿ ಇನ್ಮುಂದೆ ಗೃಹ ಬಳಕೆಯ ಎಲ್ ಪಿಜಿ...

1000 ರೂ ಗಡಿದಾಟಲಿರುವ LPG

www.karnatakatv.net: ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಜೊತೆ ಜೊತೆಗೆ ಸಿಲಿಂಡರ್ ಗಳ ಬೆಲೆ ಕೂಡಾ ಮುಂದಿನ ತಿಂಗಳು ಏರಿಕೆಯಾಗುವ ನಿರೀಕ್ಷೆಯಿದೆ. ಹೌದು..ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನoತಹ ಕಂಪನಿಗಳು ನಷ್ಟದ ಹಿನ್ನಲೆ ಮತ್ತೊಮ್ಮೆ ಬೆಲೆ ಏರಿಕೆ ಮಾಡಲು ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದು, ಇದಾದ ಕೂಡಲೇ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ...

LPG ದರದಲ್ಲೂ ಭಾರಿ ಹೆಚ್ಚಳ ಸಾಧ್ಯತೆ..!

www.karnatakatv.net ದಿನದಿಂದ ದಿನಕ್ಕೆ ಏರುತ್ತಲಿರುವ ಇಂಧನ ಬೆಲೆ ಜೊತೆಗೆ ಜನರಲ್ಲಿ ಮತ್ತೆ ಆತಂಕರಾರಿ ಸಂಗತಿಯೋoದು ಕಾದಿದೆ. ಸದ್ಯದಲ್ಲೇ ಎಲ್ ಪಿ ಜಿ ದರವು ಕೂಡಾ ಏರಿಕೆಯಾಗುವುದು ಎಂದು ಪಿಟಿಐ ವರದಿ ಮಾಡಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಡುವೆ ಎಲ್ ಪಿಜಿ ದರವು ಏರಿಕೆಯಾಗಲಿದೆ. ಅಂತರರಾಷ್ಟ್ರೀಯ ದರ ಏರಿಕೆಯ ಪರಿಣಾಮ ಪ್ರತೀ ಸಿಲಿಂಡರ್ ಮೇಲಿನ ನಷ್ಟ...

ಸಿಲಿಂಡರ್ ಗಳ ಬೆಲೆ 43.5 ರೂ ಹೆಚ್ಚಳ..!

www.karnatakatv.net : ಮಹಾಮಾರಿ ಕೊರೊನಾ ಕಾರಣದಿಂದ ಆರ್ಥಿಕ ಪರಸ್ಥಿತಿ ಎಲ್ಲರಲ್ಲು ಕಾಡುತ್ತಿದೆ. ಯಾವುದೇ ವಸ್ತುವನ್ನು ಖರೀದಿಸಬೇಕೆಂದರು ಹಣವು ಹೆಚ್ಚಾಗುತ್ತಿದೆ. ನೆಮ್ಮದಿಯಾಗಿ ಓಡಾಡಿಕೊಂಡು ಇರೋದಕ್ಕು ಆಗದೇ ಮನೆಯಲ್ಲಿ ಕುಳಿತು ತಿನ್ನೋಕು ಆಗದೇ ಇರುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಕ್ಟೋಬರ್ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿವೆ. 43.5 ರೂ ಗಳಷ್ಟು ಹೆಚ್ಚಿದ್ದು, ಇಂಡಿಯನ್ ಆಯಿಲ್...
- Advertisement -spot_img

Latest News

I Love Muhammad vs I Love Mahadev ಭುಗಿಲೆದ್ದ ಹಿಂಸಾಚಾರ

I Love Muhammad vs I Love Mahadev ಟ್ರೆಂಡ್‌ ಶುರುವಾಗಿದೆ. ಸಾಮಾಜಿಕ ಜಾಲತಾಣದಲಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್‌ ವೊಂದು ಗುಜರಾತ್‌ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವಂತೆ...
- Advertisement -spot_img