Tuesday, October 14, 2025

Lucknow

ತೂಕ ಇಳಿಸಲು ಆಪರೇಷನ್ ಮೊರೆ ಹೋಗಿ ಜೀವ ಕಳೆದುಕೊಂಡ ಬಿಜೆಪಿ ನಾಯಕನ ಸಹೋದರಿ

Lucknow: ಲಖ್ನೋನಲ್ಲಿ ರಾಜಕೀಯ ವ್ಯಕ್ತಿಯ ಸಹೋದರಿಯೋರ್ವಳು ತೂಕ ಇಳಿಸಲು ಆಪರೇಷನ್ ಆಸರೆ ಪಡೆದು, ಜೀವ ಕಳೆದುಕ``ಂಡಿದ್ದಾಳೆ. ಇಲ್ಲಿನ ನಿವಾಸಿ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾರ್ವಾಡಿ ಎಂಬುವವರ ಸಹೋದರಿಯಾಗಿದ್ದ ರಜನಿ ಎಂಬಾಕೆ ಉತ್ತರಪ್ರದೇಶದ ಮೀರತ್‌ನ ನ್ಯೂಟಿಮಾ ಎಂಬ ಆಸ್ಪತ್ರೆಯಲ್ಲಿ ತೂಕ ಇಳಿಸುವ ಆಪರೇಷನ್ ಮಾಡಿಸಿಕ``ಂಡಿದ್ದಾರೆ. ಆದರೆ ಈ ಆಪರೇಷನ್ ನಡೆಸಿದ ವೈದ್ಯ ರಿಷಿ ಸಿಂಘಾಲ್...

ಕೆಲಸ ಮಾಡುತ್ತ ಕೂತಲ್ಲಿಯೇ ಪ್ರಾಣಬಿಟ್ಟ ಮಹಿಳಾ ಅಧಿಕಾರಿ: ಕೆಲಸದ ಒತ್ತಡವೇ ಕಾರಣವಾಯ್ತಾ..?

Lucknow: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕೆಲಸದ ಒತ್ತಡದಿಂದ ಬಳಲಿ, ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ತಿಂಗಳಲ್ಲಿ ಜಪಾನ್, ಚೀನಾದಲ್ಲಿ ಇಂಥ ನಾಲ್ಕೈದು ಕೇಸ್ ಪತ್ತೆಯಾಗಿತ್ತು. ಭಾರತದಲ್ಲಿ ಓರ್ವ ಯುವತಿ ಕೆಲ ದಿನಗಳ ಹಿಂದಷ್ಟೇ ಕೆಲಸದ ಒತ್ತಡ ತಾಳಲಾರದೇ, ಸಾವನ್ನಪ್ಪಿದ ಘಟನೆ ನಡೆದಿತ್ತು. ಅಲ್ಲದೇ, ಆಕೆಯ ಅಂತ್ಯಸಂಸ್ಕಾರಕ್ಕೆ ಆಕೆಯ ಸಹೋದ್ಯೋಗಿಗಳು ಒಬ್ಬರೂ ಬರಲಿಲ್ಲ. https://youtu.be/nU_cXwJrsZI ಇದೀಗ ಕೆಲಸ ಮಾಡುತ್ತ...

ಬಾಲಕಿಯನ್ನು ಅತ್ಯಾಚಾರ ಮಾಡಿದ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು!

Lucknow News: ಲಕ್ನೋ: ಬಾಲಕಿಯನ್ನು ಅತ್ಯಾಚಾರ (Girl Sexual Assault) ಮಾಡಿದ್ದ ಭಾರತೀಯ ಜನತಾ ಪಾರ್ಟಿಯ ಶಾಸಕನಿಗೆ (BJP MLA) ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ(Jail and Fine). ಜತೆಗೆ, ಬಿಜೆಪಿ ಶಾಸಕ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹತೆಯನ್ನು ಎದುರಿಸಲಿದ್ದಾನೆ(Disqualification From UP Assembly). ಘಟನೆ ನಡೆದು 9 ವರ್ಷಗಳ ಬಳಿಕ...

ಫೋಟೋಶೂಟ್‌ ವಿಷಯವಾಗಿ ಮದುವೆ ಮನೆಯಲ್ಲಿ ಗಲಾಟೆ: ವೀಡಿಯೋ ವೈರಲ್

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಪ್ರದಾಯ, ಸಂಬಂಧಗಳಿಗಿಂತ ಹೆಚ್ಚು ಪ್ರೆಸ್ಟೀಜ್‌ಗೆ ಬೆಲೆ ಕೊಡಲಾಗುತ್ತಿದೆ. ಎಲ್ಲ ಸಂಬಂಧಿಕರನ್ನು ಕರೆದು ಫೋಟೋಶೂಟ್ ಮಾಡುವುದು. ನಾವು ಕೊಟ್ಟಷ್ಟೇ ದುಡ್ಡು, ಅಥವಾ ಆ ದುಡ್ಡಿಗೆ ಬೆಲೆಬಾಳುವ ಗಿಫ್ಟ್ ಕೊಡಲೇಬೇಕು ಎನ್ನುವುದು. ಇತ್ಯಾದಿಗಳು ಇಂದಿನ ಸಂಬಂಧಗಳ ಬೆಲೆಯನ್ನ ಕಡಿಮೆ ಮಾಡಿದೆ. ಯಾಕಂದ್ರೆ ಇಂದಿನ ಕಾಲದ ಜನ ಸಂಬಂಧಗಳ ಬೆಲೆ ಮರೆಯುತ್ತಿದ್ದಾರೆ. ಅವರು...

ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ರೇಪ್ ಮಾಡಿದ ಪಾಪಿ ತಂದೆ

ಲಕ್ನೋ: ತಂದೆಯೊಬ್ಬ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ಅತ್ಯಾಚಾರಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ರಾಜಧಾನಿಯ ಕಾಕೋರಿ ಕಾಲೋನಿಯಲ್ಲಿ ನಡೆದಿದೆ. ಕಳೆದ 6 ತಿಂಗಳಿನಿಂದ ಈ ಕ್ರೂರ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ತಾಯಿ ಮನೆಯಿಂದ ಹೊರಗೆ ಹೋದಾಗಲೆಲ್ಲ ನನ್ನೊಂದಿಗೆ ತಪ್ಪು ಕೆಲಸ ಮಾಡುತ್ತಿದ್ದರು...

5 ಜಿ ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಂಪುಟ ಒಪ್ಪಿಗೆ!

https://www.youtube.com/watch?v=tDKIf8lCo-k ನವದೆಹಲಿ: ಅತೀ ಶೀಘ್ರದಲ್ಲಿಯೇ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5 ಜಿ ತಂತ್ರಜ್ಞಾನ ಸೇವೆ ಲಭ್ಯವಾಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಜೂನ್.26 ಕ್ಕೆ 5 ಜಿ ಸ್ಪೆಕ್ಟ್ರಮ್ ಹರಾಜು ನಡೆಸುವುದಕ್ಕೆ ಸಮ್ಮತಿ ನೀಡಿದ್ದು, ಅದಕ್ಕೆ ಅನುಸಾರವಾಗಿ ಪ್ರಕ್ರಿಯೆಗಳು ನಡೆಯಲಿವೆ. ಸದ್ಯಕ್ಕಿರುವ 4 ಜಿ ತಂತ್ರಜ್ಞಾನಕ್ಕಿಂತ, 5 ಜಿ ತಂತ್ರಜ್ಞಾನವು ಹತ್ತು...

BJP ಶಾಸಕನನ್ನು ಸ್ವಕ್ಷೇತ್ರದಲ್ಲೇ ಅಟ್ಟಾಡಿಸಿದ ಗ್ರಾಮಸ್ಥರು..!

ಲಖನೌ : ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಅಟ್ಟಾಡಿಸಿ, ವಾಪಸ್​ ಕಳುಹಿಸಿರುವ ಘಟನೆ ನಡೆದಿದೆ. ಶಾಸಕರ ವಿಧಾನಸಭಾ ಕ್ಷೇತ್ರವಾದ ಮುಜಾಫರ್​ನಗರದಲ್ಲೇ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಖತೌಲಿ ಮೂಲದ ಬಿಜೆಪಿ ಶಾಸಕ ವಿಕ್ರಮ್​ ಸಿಂಗ್​ ಸೈನಿ ಅವರು ಸಭೆ ಒಂದರಲ್ಲಿ ಪಾಲ್ಗೊಳ್ಳಲು...

ಹುಲಿಯಿಂದ ತಮ್ಮನನ್ನು ರಕ್ಷಿಸಿದ ಅಣ್ಣ: ಆದರೂ ತಮ್ಮನ ಸ್ಥಿತಿ ಗಂಭೀರ..

ಲಖೀಂಪುರ ಖೇರಿ ಜಿಲ್ಲೆಯ ದುದ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಹುಲಿಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್, ಈ ವಿಷಯ ಬಾಲಕನ ಅಣ್ಣನಿಗೆ ತಿಳಿದು. ಆತ ಹುಲಿಯ ಬಾಯಲ್ಲಿದ್ದ ತಮ್ಮನ ತಲೆಯನ್ನು ತೆಗೆದು, ಅವನ ಪ್ರಾಣ ಉಳಿಸಿದ್ದಾನೆ. ಗಾಯಾಳುವನ್ನ ರಾಜಕುಮಾರ್...

Woman ತಲೆಯ ಮೇಲೆ ಉಗುಳಿದ್ದಕ್ಕಾಗಿ ಜಾವೇದ್ ಹಬೀಬ್ ಮೇಲೆ ಪ್ರಕರಣ ದಾಖಲು..!

ಲಕ್ನೋ :  ಪಶ್ಚಿಮ ಉತ್ತರ ಪ್ರದೇಶದ(Uttar Pradesha)ಮುಜಾಫರ್‌ನಗರ ಪಟ್ಟಣದಲ್ಲಿ ಸೆಮಿನಾರ್‌(Seminar)ನಲ್ಲಿ ಮಹಿಳೆಯ ತಲೆಯ ಮೇಲೆ ಉಗುಳಿದ್ದಕ್ಕಾಗಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ (Hair stylist Javed Habib)ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕಾರ್ಯಾಗಾರದ ವೇಳೆ ಹಬೀಬ್ ಉಗುಳಿದ ಕೂದಲಿನ ಮೇಲೆ, ಮಹಿಳೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಕೇಶ ವಿನ್ಯಾಸಕರು ನಡೆಸಿದ ಕಾರ್ಯಾಗಾರದಲ್ಲಿ...

ಹೆಣ್ಣುಲಿಯನ್ನು ಬಡಿದು ಕೊಂದ ಪಾಪಿಗಳು- 31 ಜನರ ಮೇಲೆ ಎಫ್ಐಆರ್

ಉತ್ತರಪ್ರದೇಶ: ಕಾಡಿನಿಂದ ನಾಡಿನತ್ತ ಬಂದ ಪ್ರಾಣಿಗಳಿಗೆ ಉಳಿಗಾಲ ಇಲ್ಲ. ಒಂದು ವೇಳೆ ಮನುಷ್ಯರ ಕಣ್ಣಿಗೆ ಇವು ಬಿದ್ದು ಬಿಟ್ಟರೆ ಕಥೆ ಮುಗೀತು. ಆಳಿಗೊಂದು ಏಟು ಹಾಕಿ ಮನಸೋಇಚ್ಛೆ ಬಡಿದು ಕೊಂದು ವಿಕೃತ ಮೆರೆಯುತ್ತಾರೆ. ಇಂಥಹದ್ದೇ ಘಟನೆ ಲಖ್ನೌನಲ್ಲಿ ನಡೆದಿದ್ದು, 31 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲಖನೌನ ಪಿಲಿಬಿಟ್ ಹುಲಿ ಮೀಸಲು ಪ್ರದೇಶದಕ್ಕೆ ಹೊಂದಿಕೊಂಡಂತಿರುವ...
- Advertisement -spot_img

Latest News

ರಾಜಕೀಯದ ಸುಳಿವು ನೀಡಿದ್ರಾ ಸೈನಾ ನೆಹವಾಲ್​?

ರಾಜಕೀಯಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ರಾಜಕೀಯಕಿಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹಗಳಿಗೆ ಅವರೇ ಉತ್ತರ ಕೊಟ್ಟಿದ್ದಾರೆ. ಉಡುಪಿಯಲ್ಲಿ...
- Advertisement -spot_img