Banglore News:
ಕೊಡಗು ಚಲೋ ವಿಚಾರವಾಗಿ ನಟ ಜಗ್ಗೇಶ್ ಕಾಂಗ್ರೆಸ್ ಚಲೋ ಕಾರ್ಯಕ್ರಮ ಕೊಡಗಿನಲ್ಲಿ ಮುಂದುವರೆದರೆ ಹೆಣ ಬೀಳುತ್ತೆ, ಈ ಹಿಂದೆ ಎಷ್ಟು ಹೆಣಗಳು ಬಿದ್ದಿವೆ ಗೊತ್ತಾ ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಗೊತ್ತಾ ಕೇರಳ ಗಡಿಯಾಚೆಯಿಂದ ಬಂದು ಕೊಲೆ ಮಾಡಿದ್ಧಾರೆ ಎಂದು ಹೇಳಿಕೆ ನೀಡುತ್ತಿದ್ದಂತೆ ಎಂ.ಬಿ ಪಾಟೀಲ್ ಕೆಂಡ ಕಾರಿದ್ದಾರೆ.
ಜಗ್ಗೇಶ್ ಗೆ ಮಾತಾಡೊ ಯೋಗ್ಯತೆ...
https://www.youtube.com/watch?v=d9WG-Yxpe5M
ಬೆಂಗಳೂರು: ನಮಗೆ ಜೆಡಿಎಸ್ ಜೊತೆಗೆ ಮೈತ್ರಿಯ ಅವಶ್ಯಕತೆಯೇ ಇಲ್ಲ. ನಾವು ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಸ್ವಂತ ಬಲದಿಂದಲೇ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಕೆಪಿಸಿಸಿಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮಗೆ ಯಾವುದೇ ಪಕ್ಷದ ಜೊತೆಗೆ ಮೈತ್ರಿಯ ಅಗತ್ಯವಿಲ್ಲ....