ಕರ್ನಾಟಕ ಟಿವಿ ಮಂಡ್ಯ : ಹಳೇ ಮೈಸೂರು ಭಾಗದಲ್ಲಿ ಉಸಿರೇ ಇಲ್ಲದ ಬಿಜೆಪಿ ಕಳೆದ ಉಪಚುನಾವಣೆಯೆ ಸಂದರ್ಭದಲ್ಲಿ ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ದಳಪತಿಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿತ್ತು.. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಎಸ್ಪಿ ಸ್ವಾಮಿಗೌಡ ಬಿಜೆಪಿ ಪರ ಅಲೆ...
ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ಜಿಲ್ಲೆಯ ರಾಜಕಾರಣ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತೆ.. ಮಂಡ್ಯ ಅಂದ್ರೆ ಇಂಡಿಯಾ ನೋಡುತ್ತೆ ಅನ್ನುವ ಮಾತಿದೆ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟು, ಮೈಷುಗರ್ ಫ್ಯಾಕ್ಟರಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ರೆ, ನವೋದಯ ವಿದ್ಯಾಲಯ, ವಿದ್ಯಾಪೀಠ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ವು.. ಇದೆಲ್ಲವೂ ಮಂಡ್ಯ ಹೆಸರನ್ನ ರಾಜ್ಯದಲ್ಲಿ ದೊಡ್ಡದಾಗಿ ಬಿಂಬಿಸಿದ್ವು.. ಎಸ್.ಎಂ ಕೃಷ್ಣ...
ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಕೆಡವಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಇದೀಗ ಜೆಡಿಎಸ್ ಬುಟ್ಟಿಗೆ ಕೈಹಾಕಿದೆ. ಆಪರೇಷನ್ ಕಮಲ ಮೂಲಕ ಮೂವರನ್ನ ರಾಜೀನಾಮೆ ಕೊಡಿಸಿದ್ದ ಕಮಲ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರನಿಗೆ ಸೋಲುನ ರುಚಿ ತೋರಿಸಿದ್ರು. ಇದೀಗ ದೇವೇಗೌಡರ ಬೀಗ ಮದ್ದೂರು ಶಾಸಕ ತಮ್ಮಣ್ಣ ಆಪ್ತ,...
ಕರ್ನಾಟಕ ಟಿವಿ : ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದಾರೆ. ಕೆ.ಆರ್.ಎಸ್ ಭರ್ತಿಯಾಗಿರುವ ಹಿನ್ನೆಲ ಬಾಗಿಮ ಅರ್ಪಿಸಲು ಸಿಎಂ ಬರಲಿದ್ದು ಕಬ್ಬು ಬೆಳೆಗಾರರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಮದ್ದೂರು ತಾಲ್ಲೂಕು ಒಂದರಲ್ಲೇ ಸುಮಾರು 12 ಸಾವಿರ ಎಕರೆ ಯಲ್ಲಿ ಬೆಳೆದಿರುವ ಸುಮಾರು 7 ಲಕ್ಷ ಟನ್ ಸೇರಿ ಜಿಲ್ಲಾದ್ಯಂತ ಕಟಾವಿಗೆ ಸಿದ್ದವಾಗಿರುವ...