ಕಾಂಪ್ರಮೈಸ್ ಆಗಿದ್ಯಂತೆ. ಮಡೆನೂರು ಮನು ಹಾಗೂ ಮಿಂಚು ಇಬ್ಬರು ತಮ್ಮ ಕೋಪ, ತಾಪಗಳನ್ನ ಮರೆತಿದ್ದಾರೆ. ಮನಸ್ ಪೂರ್ತಿಯಾಗಿ, ಖುಷಿಯಾಗಿ ಮತ್ತೆ ಒಟ್ಟಿಗೆ ಸ್ಮೈಲ್ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು, ಮಿಂಚು ವಿವಾದ ಕೊನೆಗೂ ಸುಖಾಂತ್ಯ ಕಂಡಿದೆ. ಒಪ್ಪಂದದ ಮೇರೆಗೆ ಮನು ಮೇಲಿನ ಕೇಸ್ ಅನ್ನು ಮನಸ್ ಪೂರ್ತಿಯಾಗಿ, ಮಿಂಚು ಹಿಂಪಡೆದಿದ್ದಾರೆ.
ಕಾಮಿಡಿ ಕಿಲಾಡಿಗಳು...
Sandalwood News: ನಾಳೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇನ್ ರೋಲ್‌ನಲ್ಲಿ ನಟಿಸಿದ್ದಾರೆ. ಆದರೆ ನಾಳೆ ಸಿನಿಮಾ ರಿಲೀಸ್ ಆಗತ್ತೋ, ಇಲ್ಲವೋ ಅನ್ನೋದೇ ಡೌಟ್. ಯಾಕಂದ್ರೆ ಮನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದು, ಎಸ್ಕೇಪ್ ಆಗಿದ್ದ ಮನುವನ್ನು ಪೋಲೀಸರು ಬಂಧಿಸಿ,...