Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಇನ್ನು ಕೆಲವು ತನ್ನ ಸುಂದರ ಕಲಾಕೃತಿಯಿಂದ ಪ್ರಸಿದ್ಧವಾಗಿದೆ. ಇನ್ನು ಕೆಲವು ಪವಾಡಗಳಿಂದ ಪ್ರಸಿದ್ಧವಾಗಿದೆ. ಆದರೆ ಇಂದು ನಾವು ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.
ಭಾರತದ ಸ್ವಚ್ಛ ದೇವಸ್ಥಾನವೆಂದರೆ, ಗುಜರಾತ್‌ನ ಸೋಮನಾಥೇಶ್ವರ ದೇವಸ್ಥಾನ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನ. ಎರಡೂ ದೇವಸ್ಥಾನಗಳು ಬರೀ ಸ್ವಚ್ಛತೆಗಷ್ಟೇ ಅಲ್ಲ,...