ಭೋಪಾಲ್: ಮಧ್ಯ ಪ್ರದೇಶದ ರೇವಾದಲ್ಲಿ ಮಹಿಳಾ ಪೊಲೀಸ್ ಪೇದೆ ಯುವಕನಿಂದ ತನ್ನ ಯೂನಿಫಾರ್ಮನ್ನ ಕ್ಲೀನ್ ಮಾಡಿಸಿಕೊಂಡಿದ್ದಲ್ಲದೇ, ಕೊನೆಗೆ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಆ ವ್ಯಕ್ತಿ ತನ್ನ ಗಾಡಿಯನ್ನ ಹಿಂದಿರುಗಿಸುವಾಗ, ಅಚಾನಕ್ಕಾಗಿ ಮಹಿಳಾ ಪೊಲೀಸ್ ಪೇದೆಯ ಯೂನಿಫಾರ್ಮ್‌ಗೆ ಕೆಸರು ಎರೆಚಿದೆ. ಆದರೆ ಈ ದೃಶ್ಯ ವೀಡಿಯೋದಲ್ಲಿ...
ಮಧ್ಯಪ್ರದೇಶ: ಸರ್ಕಾರದ ಎಷ್ಟೋ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕುವುದೇ ಅಪರೂಪ. ಮಧ್ಯಪ್ರದೇಶದ ಜಬಲ್‌ಪುರದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕರ್ಮವೀರ್ ಶರ್ಮ ತಾವು ಮುಗಿಸಬೇಕಾಗಿದ್ದ ಕೆಲಸ ಪೂರ್ತಿಯಾಗಿಲ್ಲವೆಂಬ ಕಾರಣಕ್ಕೆ ತಮ್ಮ ಸಂಬಳವನ್ನು ತಾವೇ ತಡೆಹಿಡಿದಿದ್ದಾರೆ. ಜನರ ದೂರು ಪರಿಹಾರ ಮಾಡುವಲ್ಲಿ ವಿಳಂಬವಾದ ಕಾರಣ ಅವರು ತಮ್ಮ ಸಂಬಳವನ್ನು ತಡೆಹಿಡಿದಿದ್ದಾರೆ.
ಕೆಲಸ ಪೂರ್ಣಗೊಳ್ಳದ ಕಾರಣ ಅಧಿಕಾರಿಗಳು ತಮ್ಮ ಸಿಬ್ಬಂದಿಯ ವೇತನವನ್ನು...
ಮಧ್ಯಪ್ರದೇಶ: 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ಗ್ಯಾಂಗ್'ಸ್ಟರ್ ವಿಕಾಸ್ ದುಬೆ ಇಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ.
ಎರಡು ಪ್ರತ್ಯೇಕ ಎನ್'ಕೌಂಟರ್ ನಲ್ಲಿ ಗ್ಯಾಂಗ್'ಸ್ಟರ್ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಹತ್ಯೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿಯೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://youtu.be/-d9JUm6X-EQ
...
Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ.
27 ವರ್ಷದ...