ಕರ್ನಾಟಕ ಟಿವಿ : ಕೊರೊನಾ ನಡುವೆ ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಹಲವೆಡೆ ಸೇತುವೆ ಕುಸಿತ ಹಾಗೂ ನದೀ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ.. ಹವಮಾನ
ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ, ಅಸ್ಸಾಂನಲ್ಲೂ
ಮಳೆಯಿಂದ ಭಾರೀ ಹಾನಿಯುಂಟಾಗಿದೆ.
ನ್ಯಾಷನಲ್
ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ ಆ್ಯಪ್ ಗಳನ್ನ...
ಕಾವೇರಿ ನೀರು ಬಿಡುಗಡೆ, ಮೇಕೆದಾಟು ಯೋಜನೆ ಹಾಗೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 13ರಂದು ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡಪರ ಹೋರಾಟಗಾರ...