ಬೆಂಗಳೂರು: ʻʻತೇರನೆಳೆಯುತ್ತಾರೆ ತಂಗಿ…ತೇರನೇಳೆಯುತ್ತಾರೆ… ನೋಡಲಿಕ್ಕೆ ಹೋಗುಣ ಬಾರೆ”.. ಎಂದು ಸಂತ ಶಿಶುವನಾಳ ಶರಿಫರು ಹಾಡಿದ ರೀತಿಯಲ್ಲಿ ನಾವು ಇಂದು ಕನ್ನಡದ ತೇರು ಎಳೆಯುತ್ತಿದ್ದೇವೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ಕನ್ನಡದ ತೇರು ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತು ನಾಡಿನಾದ್ಯಂತ ಸಂಚರಿಸಿ, ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸಿ, ಕನ್ನಡದ ನುಡಿ ಜಾತ್ರೆಗೆ ಆಹ್ವಾನ ನೀಡುವ ಕಾರ್ಯ...
ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತುನ 26ನೇ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಅವರು ಆಯ್ಕೆಯಾಗಿದ್ದಾರೆ. ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ. ನಿನ್ನೆ ರಾತ್ರಿಯ ವೇಳೆಗೆ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಫಲಿತಾಂಶ ಪ್ರಕಟವಾಗಿತ್ತು. ಈ ಪೈಕಿ ಮಹೇಶ್ ಜೋಷಿಯವರಿಗೆ...
ನಾಡೋಜ ಡಾ. ಮಹೇಶ್ ಜೋಶಿ. ಚಂದನದಲ್ಲಿ ಬರುವ ಹಲವು ಕಾರ್ಯಕ್ರಮಗಳಲ್ಲಿ ನಾವು ನೀವು ಇವರನ್ನ ನೋಡಿದ್ದೇವೆ. ಇದೀಗ ಇವರು ಕನ್ನಡಕ್ಕಾಗಿ ನನ್ನ ನಿರಂತರ ಕಾಳಜಿ ಎಂಬ ಅಭಿಯಾನ ಶುರು ಮಾಡಿದ್ದಾರೆ.
ಐವತ್ತು ವರ್ಷಗಳಿಂದ ನಡೆಯುತ್ತಿದ್ದ ಕನ್ನಡ ಶಾಲೆಯೊಂದನ್ನ ಶಿಕ್ಷಕರಿಲ್ಲದ ಕಾರಣ ಮುಚ್ಚಲಿದ್ದಾರೆಂಬ ವರದಿ ನೋಡಿದ ನಾಡೋಜ ಡಾ. ಮಹೇಶ್ ಜೋಶಿಯವರು, ಯಾವುದೇ ಕಾರಣಕ್ಕೂ...