ಕಿರುತೆರೆಯ ಕಿನ್ನರಿ, ಬಿಗ್ ಬಾಸ್ ನ ರಾಯಲ್ ಶೆಟ್ಟಿ ಉರುಫ್ ಭೂಮಿ ಶೆಟ್ಟಿ ಮಜಾ ಭಾರತ ಶೋನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಭೂಮಿ ಮಜಾ ಭಾರತ ಕಾಮಿಡಿ ಶೋ ಮೂಲಕ ಸಣ್ಣಪರದೆಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಉತ್ತಮ ನಿರೂಪಣೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಯಲ್ ಶೆಟ್ಟಿ ಏಕಾಏಕಿ ಮಜಾ...