sandalwood news
ನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದುವರೆ ವರ್ಷ ಕಳೆದಿದೆ ಅವರು ಅಗಲಿದ ದಿನದಿಂದ ಇಲ್ಲಿಯವರೆಗೂ , ಕರುನಾಡಿನ ಇಡಿ ಜನತೆಯೆ ಅವರನ್ನು ದೇವರೆಂದು ಆರಾದಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಅವರ ಫೋಟೊವನ್ನು ದೇವರ ಜಗಲಿ ಮೇಲೆ ಇಟ್ಟು ಪೂಜಿಸುತ್ತಿದ್ದಾರೆ . ಇಷ್ಟೆ ಅಲ್ಲದೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಪುನಿತ್ ರವರ...