Wednesday, October 22, 2025

malavalli constituency

BJP-JDSಗೆ ಜಸ್ಟ್ ಮಿಸ್….ಕಾಂಗ್ರೆಸ್‌ ಪಾಲಿಗೆ ಅಧಿಕಾರ

ಮಳವಳ್ಳಿ ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಚುಕ್ಕಾಣಿ ಹಿಡಿದಿದೆ. ಮುಂದಿನ 5 ವರ್ಷದ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ ಹಲಗೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಲಾಶ್ರೀ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ....

ಹಸಿರು ಕ್ರಾಂತಿಯ ಹರಿಕಾರನ 116 ನೇ ಜನ್ಮದಿನಾಚರಣೆ

ಮಂಡ್ಯ ಸುದ್ದಿ: ಹಸಿರು ಕ್ರಾಂತಿಯ ಹರಿಕಾರನಾಗಿರುವ ಬಾಬು ಜಗಜೀವನರಾಂ  ಅವರ 116 ನೇ ಜನ್ಮ ದಿನದ ನಿಮಿತ್ತ ಮಳಮಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಅನ್ನದಾನಿಯವರು ಬಾಬು ಜಗಜೀವನರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಲಾರ್ಪಣೆ ನಂತರ ಕೆ.ಅನ್ನದಾನಿಯವರು ನೆರೆದಿದ್ದ ಜನರಿಗೆ ಹಸಿರು ಕ್ರಾಂತ್ರಿಯ ಹರಿಕಾರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು . ಹಸಿರು ಕ್ರಾಂತಿಯ ಹರಿಕಾರನ ಜನ್ಮದಿನವನ್ನು...
- Advertisement -spot_img

Latest News

ದೀಪಾವಳಿಗೆ ಮಂಕು ಹೊದಿಸಿದ ಬೀದರ್ ಸ್ನೇಹಿತರ ಭೀಕರ ಅಪಘಾತ!

ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...
- Advertisement -spot_img