Saturday, July 27, 2024

Latest Posts

ಹಸಿರು ಕ್ರಾಂತಿಯ ಹರಿಕಾರನ 116 ನೇ ಜನ್ಮದಿನಾಚರಣೆ

- Advertisement -

ಮಂಡ್ಯ ಸುದ್ದಿ:

ಹಸಿರು ಕ್ರಾಂತಿಯ ಹರಿಕಾರನಾಗಿರುವ ಬಾಬು ಜಗಜೀವನರಾಂ  ಅವರ 116 ನೇ ಜನ್ಮ ದಿನದ ನಿಮಿತ್ತ ಮಳಮಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಅನ್ನದಾನಿಯವರು ಬಾಬು ಜಗಜೀವನರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಮಾಲಾರ್ಪಣೆ ನಂತರ ಕೆ.ಅನ್ನದಾನಿಯವರು ನೆರೆದಿದ್ದ ಜನರಿಗೆ ಹಸಿರು ಕ್ರಾಂತ್ರಿಯ ಹರಿಕಾರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು . ಹಸಿರು ಕ್ರಾಂತಿಯ ಹರಿಕಾರನ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಿದಕ್ಕಾಗಿ ಜಿಲ್ಲಾಡಳಿತದ ವಿರುದ್ದ ಅಸಮಧಾನ ಹೊರಹಾಕಿದರು. ಹಸಿರು ಕ್ರಾಂತಿಯ ಹರಿಕಾರನಾಗಿರುವ ಬಾಬು ಜಗಜೀವನರಾವ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಹಾಗಾಗಿ ಇವರು ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕಿತ್ತು ಆದರೆ ಇಷ್ಟೊಂದು ಸರಳವಾಗಿ ಆಚರಣೆ ಮಾಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.

ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ

ಕಡಿತವಾಗಿದೆಯಾ ಭಾರತದ ಆರ್ಥಿಕ ಬೆಳವಣಿಗೆ

ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ

- Advertisement -

Latest Posts

Don't Miss