Dharwad News: ಧಾರವಾಡ: ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ ಯಲ್ಲಮ್ಮನಗುಡ್ಡ ಕಡೆಗೆ ಬಸ್ಗಳೆ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ.
ಭಾರತ ಹುಣ್ಣಿಮೆ ಎಫೆಕ್ಟ್...
Dharwad News: ನವಲಗುಂದ: ವಿಧಾನಸಭಾ ಕ್ಷೇತ್ರದ ವಸತಿ ರಹಿತರಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಫಲಾನುಭವಿಗಳ ಸಮಾವೇಶ, ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಭಾಗವಹಿಸಿದರು.
ಈ ಸಮಾರಂಭದಲ್ಲಿ ಸಚಿವರಾದ ಎಚ್ ಕೆ ಪಾಟೀಲ್,...
Dharwad News: ಧಾರವಾಡ: ಮಹದಾಯಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಬದ್ಧರಾಗಿದ್ದಾರೆ ಎಂದು ಶಾಸಕ ಕೋನರೆಡ್ಡಿ ಹೇಳಿದರು. ಧಾರವಾಡ ಜಿಲ್ಲೆಯ ನವಲಗುಂದದ ಮಾಡಲ್ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ, ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನವಲಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು...
Uttar Pradesh News: ಜನವರಿ 22ಕ್ಕೆ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನ ಉದ್ಘಾಟನೆ ಆಗಿದ್ದೇ ತಡ, ನಾನು ಯಾವಾಗ ರಾಮಮಂದಿರ ನೋಡುತ್ತೇನೋ, ರಾಮಲಲ್ಲಾನ ದರ್ಶನ ಮಾಡುತ್ತೇನೋ ಎಂದು ಭಕ್ತಾದಿಗಳು ಸಾಲು ಸಾಲಾಗಿ ಅಯೋಧ್ಯೆಗೆ ಬರುತ್ತಿದ್ದಾರೆ.
ಹೀಗೆ ಬರುತ್ತಿರುವವರು ಬಾಲಕರಾಮನಿಗೆ ಕಾಣಿಕೆಯನ್ನೂ ತಂದು ಕೊಡುತ್ತಿದ್ದಾರೆ. ಬಾಲಕ ರಾಮ ಒಂದು ತಿಂಗಳಲ್ಲೇ ಕೋಟಿ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಲ್ಲಿ 25...
Political News: ಮಾಜಿ ಶಾಸಕ ಪ್ರೀತಂಗೌಡ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಾಯುಕ್ತ ಕೋರ್ಟ್‌ಗೆ ಸಿಎಂ ಹಾಜರಾಗಬೇಕಾದ ಬಗ್ಗೆ ಮಾತನಾಡಿದ್ದಾರೆ.
ತಾವು ಮಾಡುವ ಅಕ್ರಮ, ಅನಾಚಾರಗಳಿಗೆ ಅಡ್ಡಿಯಾಗಿದ್ದ ಲೋಕಾಯುಕ್ತಕ್ಕೆ ಬೀಗ ಜಡಿದಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ಅದೇ ಲೋಕಾಯುಕ್ತ ಕೋರ್ಟ್ ಮುಂದೆ ಬರಬೇಕಾಗಿರುವುದು ಅವರು ಮಾಡಿದ ಪಾಪದ ಫಲ. ಆದರೆ ಸತ್ಯಕ್ಕೆಂದಿಗೂ ಜಯ...
Dharwad News: ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಎಂ ಸಿದ್ದರಾಮಯ್ಯನವರು ನೂತನ ಬಸ್‌ಗಳ ಉದ್ಘಾಟನೆ ನಡೆಸಿದರು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಈ ಕಾರ್ಯಕ್ರಮ ನಡೆದಿದ್ದು, 50 ನೂತನ ಬಸ್‌ಗಳನ್ನು ಸಾಂಕೇತಿಕವಾಗಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಸಿಎಂಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ಶಾಸಕ ಎನ್.ಎಚ್. ಕೋನರಡ್ಡಿ ಇತರರು ಸಾಥ್...
Pakistan News: ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದು ಹೇಳಿದ್ದಕ್ಕೆ, 13 ವರ್ಷಕ್ಕೆ ತಮ್ಮ ಮಗನಿಗೆ ಪೋಷಕರು ಮದುವೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, 13 ವರ್ಷದ ಬಾಲಕ 12 ವರ್ಷದ ಹುಡುಗಿಯ ಜೊತೆ ವಿವಾಹವಾಗಿದ್ದಾನೆ. ಪಾಕಿಸ್ತಾನದಲ್ಲಿ ಮದುವೆಯ ವಯಸ್ಸು 18 ಆಗಿದೆ. ಆದರೆ ಈ ರೂಲ್ಸ್ ಎಲ್ಲೆಡೆ ಪಾಲಿಸಲಾಗುತ್ತಿಲ್ಲ....
Hubli News: ಸೋಶಿಯಲ್ ಮೀಡಿಯಾಗಳಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದ ಕುರಿತಾದ ವೀಡಿಯೋಗಳು ದಂಗಲ್ ಕ್ರಿಯೇಟ್ ಮಾಡಿವೆ. ಎಲ್ಲಾ ಕಡೆ ಈ ಕಾರ್ಯಕ್ರಮದ್ದೇ ಚರ್ಚೆ ಶುರುವಾಗಿದೆ. ಈ ಒಂದು ಸಮಾರಂಭ ಇಷ್ಟೊಂದು ವೈರಲ್ ಆಗೋಕೂ ಕೆಲವು ಕಾರಣಗಳಿವೆ.
ಇದೇ ಫೆಬ್ರವರಿ 27ನೇ ತಾರೀಖು ಸಿದ್ದರಾಮಯ್ಯ ಸಂಪುಟದ ಮೋಸ್ಟ್ ಪಾಪ್ಯುಲರ್ ಹಾಗೂ ಕ್ರಿಯಾಶೀಲ...
Movie News: ಮದುವೆಯಾಗುವುದಾಗಿ ನಂಬಿಸಿ, 13 ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದ ಆರೋಪದಡಿ ನಟ ಮನೋಜ್ ರಜಪೂತ್ ಅರೆಸ್ಟ್ ಆಗಿದ್ದಾನೆ.
ಛತ್ತಿಸಘಡನ ನಿವಾಸಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ಮನನೋಜ್ ರಜಪೂತ್, ಯುವತಿಗೆ 13 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿದ್ದಾರೆ. 2011ರಿಂದ ಯುವತಿಗೆ ರಜಪೂತ್ ಪರಿಚಯವಿದ್ದು, ಅಂದಿನಿಂದ ಇಂದಿನವರೆಗೂ ಹೀಗೆ ಮಾಡಿದ್ದು, ಇದೀಗ...
Hyderabad News: ಮಹಿಳಾ ಉದ್ಯಮಿಯೊಬ್ಬಳ ಮದುವೆ ಪ್ರಪೋಸಲ್ ನಿರಾಕರಿಸಿದ್ದಕ್ಕೆ, ನಿರೂಪಕನನ್ನೇ ಅಪಹರಿಸಿದ್ದು, ಇದೀಗ ಉದ್ಯಮಿ ಜೈಲು ಪಾಲಾಗಿದ್ದಾಳೆ.
ಭೋಗಿರೆಡ್ಡಿ ತ್ರಿಶಾ ಎಂಬುವವರು 5 ಕಂಪನಿಯ ವಾರಸ್ದಾರೆಯಾಗಿದ್ದಾಳೆ. ಆದರೆ ಈಕೆಗೆ ಮದುವೆಯಾಗಿರಲಿಲ್ಲ. ಹಾಗಾಗಿ ಮದುವೆ ಆ್ಯಪ್‌ನಲ್ಲಿ ತನ್ನ ಪ್ರೊಫೈಲ್ ರಿಜಿಸ್ಟರ್ ಮಾಡಿಸಿದ್ದಳು. ಅಲ್ಲಿಯೇ ಪ್ರಣವ್ ಎಂಬ ಆ್ಯಂಕರ್ ಪ್ರೊಫೈಲ್ ಕಂಡು, ಅವನಿಗೆ ರಿಕ್ವೆಸ್ಟ್ ಕಳಿಸಿ, ಚಾಟಿಂಗ್ ಕೂಡ...
ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ...