ಕರ್ನಾಟಕ
ಟಿವಿ : ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಾದ ಎಲೆಕೋಸು ಕಲ್ಲಂಗಡಿ ಸಂಪಿಗೆ ಹೂವು
ಟಮೋಟೋ ತರಕಾರಿಗಳು ಸಾಕಷ್ಟು ನಷ್ಟವನ್ನು ರೈತರು ಅನುಭವಿಸಿದ್ದು ಮಾಜಿ ಸಚಿವರುಗಳಾದ ಚೆಲುವರಾಯಸ್ವಾಮಿ
ಹಾಗೂ ನರೇಂದ್ರಸ್ವಾಮಿ ಭೇಟಿ ನೀಡಿ ರೈತರ ಕಷ್ಟನಷ್ಟಗಳನ್ನು ಆಲಿಸಿ ಸಂತೈಸಿದರು. ಇಂದು ಬಿಂಡಿಗನವಿಲೆ ಹೋಬಳಿಯ ಶಿವನಹಳ್ಳಿ ಗ್ರಾಮದ ರೈತರ
ಶಿವರಾಜು ಬೆಳೆದಂತಹ ಸಂಪಿಗೆ ಹೂವು ಕಟಾವಿಗೆ ಬಂದಿದ್ದು ಯಾರು...
ಮಂಡ್ಯ : ಕೊರೋನಾ
ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ.. ಕುಡುಕರು ಎಣ್ಣೆ ಸಿಗದೆ ಆತ್ಮಹತ್ಯೆಗೆ ಶರಣಾಗ್ತಿದೆ..
ಕೇರಳ ಸರ್ಕಾರ ಕುಡುಕರ ಮೇಲೆ ಕರುಣೆ ತೋರಿದ್ರು ಹೈ ಕೋರ್ಟ್ ಮಾತ್ರ ಖಡಕ್ಕಾಗಿ ಬಾರ್ ಬಂದ್ ಮಾಡಿಸಿದೆ.
ಸಿಎಂ ಯಡಿಯೂರಪ್ಪ ಏಪ್ರಿಲ್ 14ರ ವರೆಗೆ ಯಾವುದೇ ಕಾರಣಕ್ಕೂ ಎಣ್ಣೆ ಸಿಗಲ್ಲ ಅಂತ ಹೇಳಿದ್ದಾರೆ. ಆದ್ರೆ,
ಮಂಡ್ಯದಲ್ಲಿ ಕೆಲವು ಬಾರ್ ಮಾಲೀಕರು ಕದ್ದು...
ಮಂಡ್ಯ : ಕೊವೀಡ್
ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿಕಾರ್ಮಿಕರಿಗೆ
ಸಮಸ್ಯೆಯಾಗ್ತಿದೆ.. ಈ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪುಣ್ಯಕೋಟಿ
ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ಮಂಡ್ಯ ಡಿಸಿ. ಡಾ ವೆಂಕಟೇಶ್ ಚಾಲನೆ ನೀಡಿದ್ರು. ಈ ಕಾರ್ಯಕ್ರಮದ ಉದ್ದೇಶ ಕಡುಬಡವರು ಹಾಗೂ ನಿರಾಶ್ರಿತರಿಗೆ
ಅಗತ್ಯ ವಸ್ತುಗಳನ್ನ ಪೂರೈಕೆ...
ಮಂಡ್ಯ : ಕೊರೊನಾ ಎಫೆಕ್ಟ್ ಹಿನ್ನೆಲೆ ಮಂಡ್ಯ ನಗರದ ಮಾರುಕಟ್ಟೆಯನ್ನ ವಿಶ್ವೇಶ್ವರ ಸ್ಟೇಡಿಯಂಗೆ ಶಿಫ್ಟ್ ಮಾಡಲಾಗಿದೆ.. ಸ್ಟೇಡಿಯಂನಲ್ಲಿ ವ್ಯಾಪಾರಸ್ಥರು ನಿಗದಿ ಮಾಡಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ಉಪವಿಭಾಗಧಿಕಾರಿ ಸೂರಜ್ ಹೇಳಿಕೆ ನೀಡಿದ್ದಾರೆ.. ತರಕಾರಿ ವ್ಯಾಪಾರಸ್ಥರು 270 ಪಾಸ್ ಗಳನ್ನ ನಗರಸಭೆಯಿಂದ ಪಡೆದುಕೊಂಡಿದ್ದು ಅವರು ಅದೇ ನಂಬರಿಗೆರ ಗುರುತಿಸಲ್ಪಟ್ಟ ಜಾಗದಲ್ಲಿ ವ್ಯಾಪಾರ ಮಾಡಬೇಕು....
ಕರ್ನಾಟಕ ಟಿವಿ : ಮಂಡ್ಯ ಅಂದ್ರೆ ಇಂಡಿಯಾ ಅಂತ ಜಿಲ್ಲೆಯ ಜನ ಹೆಮ್ಮೆಯಿಂದ
ಹೇಳಿಕೊಳ್ತಾರೆ.. ಯಾಕಂದ್ರೆ ಇಲ್ಲಿ ವ್ಯವಸಾಯ ಮಾಡೋಕೂ ಸೈ.. ರಾಜಕಾರಣ ಮಾಡೋಕೂ ಸೈ.. ಪ್ರೀತಿಯಿಂದ
ಸಂಬಂಧವನ್ನ ಬೆಳೆಸೋಕೂ ಜನ ಸೈ ಅಂತಾರೆ.. ಅನ್ಯಾಯವಾದ್ರೆ
ಮಂಡ್ಯದ ಜನ ಬೀದಿಗಿಳಿದು ಸಮರ ಸಾರ್ತಾರೆ.. ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ, ಜನ ಮುಖ್ಯ ಕಸುಬು
ವ್ಯವಸಾಯ.. ಮುಖ್ಯ ಬೆಳೆ ಕಬ್ಬು.. ರೈತ...
ಕರ್ನಾಟಕ ಟಿವಿ : ಮಂಡ್ಯ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ನಡುವೆ 2019-20ನೇ ಸಾಲಿನ ಸಿ-3 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಪತ್ರ ಮುಖೇನ ಹಾಗೂ ಕರೆ ಮಾಡಿ ಮನವಿ ಮಾಡಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ...
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...