ಮಂಡ್ಯ : ಕೊರೊನಾ ಎಫೆಕ್ಟ್ ಹಿನ್ನೆಲೆ ಮಂಡ್ಯ ನಗರದ ಮಾರುಕಟ್ಟೆಯನ್ನ ವಿಶ್ವೇಶ್ವರ ಸ್ಟೇಡಿಯಂಗೆ ಶಿಫ್ಟ್ ಮಾಡಲಾಗಿದೆ.. ಸ್ಟೇಡಿಯಂನಲ್ಲಿ ವ್ಯಾಪಾರಸ್ಥರು ನಿಗದಿ ಮಾಡಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ಉಪವಿಭಾಗಧಿಕಾರಿ ಸೂರಜ್ ಹೇಳಿಕೆ ನೀಡಿದ್ದಾರೆ.. ತರಕಾರಿ ವ್ಯಾಪಾರಸ್ಥರು 270 ಪಾಸ್ ಗಳನ್ನ ನಗರಸಭೆಯಿಂದ ಪಡೆದುಕೊಂಡಿದ್ದು ಅವರು ಅದೇ ನಂಬರಿಗೆರ ಗುರುತಿಸಲ್ಪಟ್ಟ ಜಾಗದಲ್ಲಿ ವ್ಯಾಪಾರ ಮಾಡಬೇಕು....
ಕರ್ನಾಟಕ ಟಿವಿ : ಮಂಡ್ಯ ಅಂದ್ರೆ ಇಂಡಿಯಾ ಅಂತ ಜಿಲ್ಲೆಯ ಜನ ಹೆಮ್ಮೆಯಿಂದ
ಹೇಳಿಕೊಳ್ತಾರೆ.. ಯಾಕಂದ್ರೆ ಇಲ್ಲಿ ವ್ಯವಸಾಯ ಮಾಡೋಕೂ ಸೈ.. ರಾಜಕಾರಣ ಮಾಡೋಕೂ ಸೈ.. ಪ್ರೀತಿಯಿಂದ
ಸಂಬಂಧವನ್ನ ಬೆಳೆಸೋಕೂ ಜನ ಸೈ ಅಂತಾರೆ.. ಅನ್ಯಾಯವಾದ್ರೆ
ಮಂಡ್ಯದ ಜನ ಬೀದಿಗಿಳಿದು ಸಮರ ಸಾರ್ತಾರೆ.. ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ, ಜನ ಮುಖ್ಯ ಕಸುಬು
ವ್ಯವಸಾಯ.. ಮುಖ್ಯ ಬೆಳೆ ಕಬ್ಬು.. ರೈತ...
ಕರ್ನಾಟಕ ಟಿವಿ : ಮಂಡ್ಯ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ನಡುವೆ 2019-20ನೇ ಸಾಲಿನ ಸಿ-3 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಪತ್ರ ಮುಖೇನ ಹಾಗೂ ಕರೆ ಮಾಡಿ ಮನವಿ ಮಾಡಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ...
ಕರ್ನಾಟಕ ಟಿವಿ : ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು, ಮೂವರು ಸಚಿವರು, ಹಾಲಿ ಸಿಎಂ, ಮಾಜಿ ಪ್ರಧಾನಿ, ಜೊತೆಗೆ ಜೆಡಿಎಸ್ ಭದ್ರಕೋಟೆ ಎಂಬ ಹಣೆ ಪಟ್ಟಿ.. ಹೀಗಿದ್ದರೂ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳನ್ನ ಧೂಳಿಪಟ ಮಾಡಿದ್ರು. ಮಂಡ್ಯದಲ್ಲಿ ನಾವೇ, ನಮ್ಮನ್ನ ಬಿಟ್ರೆ ಉಳಿದವರೆಲ್ಲಾ ಜೀರೋ ಅಂತ...
ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಕೆಡವಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಇದೀಗ ಜೆಡಿಎಸ್ ಬುಟ್ಟಿಗೆ ಕೈಹಾಕಿದೆ. ಆಪರೇಷನ್ ಕಮಲ ಮೂಲಕ ಮೂವರನ್ನ ರಾಜೀನಾಮೆ ಕೊಡಿಸಿದ್ದ ಕಮಲ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರನಿಗೆ ಸೋಲುನ ರುಚಿ ತೋರಿಸಿದ್ರು. ಇದೀಗ ದೇವೇಗೌಡರ ಬೀಗ ಮದ್ದೂರು ಶಾಸಕ ತಮ್ಮಣ್ಣ ಆಪ್ತ,...
ಕರ್ನಾಟಕ ಟಿವಿ : ನಾಡು-ನುಡಿ-ಜಲ-ಜನದ ವಿಚಾರದಲ್ಲಿ ಹೋರಾಟ ಅಥವಾ ಆಂದೋಲನ ರೂಪುಗೊಂಡಾಗ ಸ್ಯಾಂಡಲ್ವುಡ್ ಯಾವಾಗಲು ಸಿದ್ದವಿರುತ್ತೆ. ಇದೀಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೈಜೋಡಿಸಿದ್ದಾರೆ. ಸೈಮಾ ಅವಾರ್ಡ್ ಪಡೆದ ಅಯೋಗ್ಯ ನಿರ್ದೇಶಕ ಮಹೇಶ್ ಗೌಡ, ನಟಿ ಕವಿತಾ ಗೌಡ, ಹೊಸ ಎಂಟ್ರಿಯಾದ್ರೂ ಪಡ್ಡೆಹೈಕಳ ಅಡ್ಡಾದಲ್ಲಿ ಧೂಳೆಬ್ಬಿಸುತ್ತಿರು ನಟ ಧನ್ವೀರ್ ಗೌಡ, ನಟಿ...
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...