Sunday, December 22, 2024

mandya police

ಕೊರೋನಾ ಜಯಸಿ ಮತ್ತೆ ಕರ್ತವ್ಯಕ್ಕೆ ಬಂದ ಪೇದೆಗೆ ಹೃದಯಸ್ಪರ್ಶಿ ಸ್ವಾಗತ..!

ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಕೊರೊನಾ ಜಯಸಿ ಮತ್ತೆ ಕರ್ತವ್ಯಕ್ಕೆ ಬಂದ ಪೇದೆಗೆ ಹೃದಯಸ್ಪರ್ಶಿ ಸ್ವಾಗತ ಕೋರಲಾಯಿತು. ನಾಗರಾಜು ಎಂಬ ಪೇದೆ ಕೊರೊನಾದಿಂದ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಕರ್ತವ್ಯಕ್ಕೆ ಮರಳಿದ ಪೇದೆ ಮೇಲೆ ಸಹದ್ಯೋಗಿ ಸಿಬ್ಬಂದಿಗಳು ಹೂಮಳೆಗೈದು ಸ್ವಾಗತಿಸಿದರು. ಕೆ.ಆರ್.ಪೇಟೆ DYSP ಸುಧಾಕರ್ ನಾಗರಾಜುಗೆ ಪುಷ್ಪಮಾಲೆ ಹಾಕಿ...

ಕಂಟೇನ್ಮೆಂಟ್ ಜೋನ್ ನಲ್ಲಿ ಡ್ರೋನ್ ಸರ್ವೆಗೆ ಚಾಲನೆ

ಕರ್ನಾಟಕ ಟಿವಿ ಮಂಡ್ಯ ಮೇ 20 : ನಗರದ ಪೇಟೆ ಬೀದಿ ಸೀಲ್ ಡೌನ್ ಆಗಿದ್ದು ಇಲ್ಲಿಗೆ ಡಿಸಿ ಡಾ ವೆಂಕಟೇಶ್ ಭೇಟಿ ನೀಡಿದ್ರು. ಈ ವೇಳೆ ಕಂಟೇನ್ಮೆಂಟ್ ಜೋನ್‍ನಲ್ಲಿ  ಕಾನೂನು ಅನುಷ್ಠಾನವಾಗುತ್ತಿದೆಯಾ  ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು  ಸೀಲ್ ಡೌನ್ ಪ್ರದೇಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಾರ್ವಜನಿಕರು  ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರಾ...

ಪೊಲೀಸರ ಮೇಲೆ ಹೂ ಮಳೆಸುರಿಸಿದ ಜನ

ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವಿರುದ್ದದ ರಕ್ಷಣಾ ಕಾರ್ಯದಲ್ಲಿ ಪೊಲೀಸರು ಹಗಲು ರಾತ್ರಿ ಕಾರ್ಯನಿರ್ವಣೆ ಮಾಡ್ತಿದ್ದಾರೆ..  ಕೆಲಜನರ ಪುಂಡಾಟವನ್ನ ತಾಳ್ಮೆಯಿಂದ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ.. ಪೊಲೀಸರ ಕಾರ್ಯಕ್ಕೆ ಮೆಚ್ಚಿದ ಜನ ಹೂ ಮಳೆಯನ್ನೇ ಸುರಿಸಿದ್ದಾರೆ.. ಹೌದು ಮಂಡ್ಯ ನಗರದ ಪೇಟೆ ಬೀದಿಯಲ್ಲಿ ಪೊಲೀಸರ ಪರೇಡ್ ವೆಳೆ  ಪುಷ್ಪ ವೃಷ್ಟಿಗೈದು ಅದ್ದೂರಿ ಸ್ಚಾಗತ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img